logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವರಮಹಾಲಕ್ಷ್ಮೀ ಪೀಠವನ್ನು ಹೇಗೆ ಅಲಂಕಾರ ಮಾಡಬೇಕೆಂದುಕೊಂಡಿದ್ದೀರಿ? ಇಲ್ಲಿವೆ ನೋಡಿ ಐಡಿಯಾಗಳು

ವರಮಹಾಲಕ್ಷ್ಮೀ ಪೀಠವನ್ನು ಹೇಗೆ ಅಲಂಕಾರ ಮಾಡಬೇಕೆಂದುಕೊಂಡಿದ್ದೀರಿ? ಇಲ್ಲಿವೆ ನೋಡಿ ಐಡಿಯಾಗಳು

Aug 18, 2023 12:31 PM IST

ಹೆಂಗಳೆಯರು ಎದುರು ನೋಡುತ್ತಿರುವ ವರಮಹಾಲಕ್ಷ್ಮೀ ಹಬ್ಬಕ್ಕೆ ಒಂದು ವಾರವಷ್ಟೇ ಬಾಕಿ ಇದೆ. ಈಗಾಗಲೇ ಹಬ್ಬಕ್ಕೆ ಸಕಲ ತಯಾರಿ ಮಾಡಲಾಗುತ್ತಿದೆ. 

ಹೆಂಗಳೆಯರು ಎದುರು ನೋಡುತ್ತಿರುವ ವರಮಹಾಲಕ್ಷ್ಮೀ ಹಬ್ಬಕ್ಕೆ ಒಂದು ವಾರವಷ್ಟೇ ಬಾಕಿ ಇದೆ. ಈಗಾಗಲೇ ಹಬ್ಬಕ್ಕೆ ಸಕಲ ತಯಾರಿ ಮಾಡಲಾಗುತ್ತಿದೆ. 
ಲಕ್ಷ್ಮಿಗೆ ಯಾವ ಸೀರೆ ತರಬೇಕು? ಯಾವ ರೀತಿ ಅಲಂಕಾರ ಮಾಡಬೇಕೆಂದು ಈಗಲೇ ಎಲ್ಲರೂ ಪ್ಲ್ಯಾನ್‌ ಮಾಡಿರುತ್ತಾರೆ. ಇನ್ನೂ ಕೆಲವರಿಗೆ ಲಕ್ಷ್ಮೀ ಪೀಠವನ್ನು ಹೇಗೆ ಅಲಂಕಾರ ಮಾಡಬೇಕು? ಪ್ರತಿ ಬಾರಿಯೂ ಏನಾದರೂ ಬದಲಾವಣೆ ಇರಲಿ ಎಂದುಕೊಳ್ಳುತ್ತಾರೆ. ನಿಮಗಾಗಿ ಕೆಲವೊಂದು ಡೆಕೋರೇಶನ್‌ ಐಡಿಯಾಗಳು ಇಲ್ಲಿವೆ ನೋಡಿ. 
(1 / 18)

ಕೆಂಪು ಹಾಸಿನ ಮೇಲೆ ಹಸಿರು ಸೀರೆಯುಟ್ಟ ಲಕ್ಷ್ಮೀ. ಹಸಿರು ತೋರಣದೊಂದಿಗೆ ಹೂವಿನ ಅಲಂಕಾರ. 
(2 / 18)
ಕೆಂಪು ಹಾಸಿನ ಮೇಲೆ ಹಸಿರು ಸೀರೆಯುಟ್ಟ ಲಕ್ಷ್ಮೀ. ಹಸಿರು ತೋರಣದೊಂದಿಗೆ ಹೂವಿನ ಅಲಂಕಾರ. (PC: Bhavya Bhyregowda Pinterest)
ಬಿಳಿ ಕರ್ಟನ್‌ ಬ್ಯಾಕ್‌ಡ್ರಾಪ್‌ನಲ್ಲಿ ಸಿಂಪಲ್‌ ಪೀಠ. ವಿಧ ವಿಧದ ಹೂವಿನ ಅಲಂಕಾರದಲ್ಲಿ ಆಕರ್ಷಕವಾಗಿ ಕಾಣುತ್ತಿರುವ ವರಮಹಾಲಕ್ಷ್ಮೀ
(3 / 18)
ಬಿಳಿ ಕರ್ಟನ್‌ ಬ್ಯಾಕ್‌ಡ್ರಾಪ್‌ನಲ್ಲಿ ಸಿಂಪಲ್‌ ಪೀಠ. ವಿಧ ವಿಧದ ಹೂವಿನ ಅಲಂಕಾರದಲ್ಲಿ ಆಕರ್ಷಕವಾಗಿ ಕಾಣುತ್ತಿರುವ ವರಮಹಾಲಕ್ಷ್ಮೀ
ಬಿಳಿ ಬಣ್ಣದ ಗೋಡೆಯ ಮುಂಭಾಗ ಚಿಕ್ಕ ಸ್ಟೂಲ್‌ ಇಟ್ಟು ಸರಳವಾಗಿ ಲಕ್ಷ್ಮಿಯನ್ನು ಅಲಂಕಾರ ಮಾಡಬಹುದು. ಗೋಡೆಗಳಿಗೆ ಮಾವಿನ ಎಲೆ ಹಾಗೂ ಹೂವಿನಿಂದ ಮಾಡಿದ ಬಿಡಿ ಬಿಡಿ ತೋರಣದ ಸಿಂಗಾರ. 
(4 / 18)
ಬಿಳಿ ಬಣ್ಣದ ಗೋಡೆಯ ಮುಂಭಾಗ ಚಿಕ್ಕ ಸ್ಟೂಲ್‌ ಇಟ್ಟು ಸರಳವಾಗಿ ಲಕ್ಷ್ಮಿಯನ್ನು ಅಲಂಕಾರ ಮಾಡಬಹುದು. ಗೋಡೆಗಳಿಗೆ ಮಾವಿನ ಎಲೆ ಹಾಗೂ ಹೂವಿನಿಂದ ಮಾಡಿದ ಬಿಡಿ ಬಿಡಿ ತೋರಣದ ಸಿಂಗಾರ. (PC: Lakshmi Narayan Twitter)
ಬಿಳಿ ಬಣ್ಣದ ಗುಲಾಬಿ ಹೂಗಳು, ಪಿಂಕ್‌ ಬಣ್ಣದ ಸೀರೆಯಿಂದ ಅಲಂಕೃತಗೊಂಡ ವರಮಹಾಲಕ್ಷ್ಮೀ
(5 / 18)
ಬಿಳಿ ಬಣ್ಣದ ಗುಲಾಬಿ ಹೂಗಳು, ಪಿಂಕ್‌ ಬಣ್ಣದ ಸೀರೆಯಿಂದ ಅಲಂಕೃತಗೊಂಡ ವರಮಹಾಲಕ್ಷ್ಮೀ(PC: Bhavya Bhyregowda Pinterest)
ಲಕ್ಷ್ಮೀ ಪೀಠದ ಮುಂದೆ ಬಿಡಿಸಬಹುದಾದ ಹೂವಿನ ರಂಗೋಲಿ. ಜೊತೆಗೆ ಮಧ್ಯದಲ್ಲಿ ದೀಪದ ಕಂಬ.
(6 / 18)
ಲಕ್ಷ್ಮೀ ಪೀಠದ ಮುಂದೆ ಬಿಡಿಸಬಹುದಾದ ಹೂವಿನ ರಂಗೋಲಿ. ಜೊತೆಗೆ ಮಧ್ಯದಲ್ಲಿ ದೀಪದ ಕಂಬ.
ಹಸಿರು ಬಣ್ಣದ ಬ್ಯಾಕ್‌ಡ್ರಾಪ್‌ ಮೇಲೆ ಆಕರ್ಷಕ ರಂಗೋಲಿ. ಹಸಿರು ಬಣ್ಣದ ಹಾಸಿನ ಮೇಲೆ ಪೂಜಾ ಸಾಮಗ್ರಿಗಳು. ಕೆಂಪು ಸೀರೆಯನ್ನುಟ್ಟು ಸುಂದರವಾಗಿ ಕಾಣುತ್ತಿರುವ ವರಮಹಾಕ್ಷೀ. 
(7 / 18)
ಹಸಿರು ಬಣ್ಣದ ಬ್ಯಾಕ್‌ಡ್ರಾಪ್‌ ಮೇಲೆ ಆಕರ್ಷಕ ರಂಗೋಲಿ. ಹಸಿರು ಬಣ್ಣದ ಹಾಸಿನ ಮೇಲೆ ಪೂಜಾ ಸಾಮಗ್ರಿಗಳು. ಕೆಂಪು ಸೀರೆಯನ್ನುಟ್ಟು ಸುಂದರವಾಗಿ ಕಾಣುತ್ತಿರುವ ವರಮಹಾಕ್ಷೀ. (PC: Elakiya Thiyagi Pinterest)
ಹೂವಿನ ಪ್ರಭಾವಳಿ, ಬೆಳ್ಳಿ ದೀಪಗಳ ನಡುವೆ ಆಸೀನಳಾಗಿರುವ ಲಕ್ಷ್ಮೀ.
(8 / 18)
ಹೂವಿನ ಪ್ರಭಾವಳಿ, ಬೆಳ್ಳಿ ದೀಪಗಳ ನಡುವೆ ಆಸೀನಳಾಗಿರುವ ಲಕ್ಷ್ಮೀ.
ವೀಳ್ಯದೆಲೆ ಬ್ಯಾಕ್‌ಡ್ರಾಪ್‌ನಲ್ಲಿ ನೀಲಿ ಸೀರೆ, ಆಭರಣ ಹಾಗೂ ಹೂವಿನ ಹಾರದ ಜೊತೆಗೆ ವಿರಜಮಾನಳಾಗಿರುವ ವರಲಕ್ಷ್ಮಿ. 
(9 / 18)
ವೀಳ್ಯದೆಲೆ ಬ್ಯಾಕ್‌ಡ್ರಾಪ್‌ನಲ್ಲಿ ನೀಲಿ ಸೀರೆ, ಆಭರಣ ಹಾಗೂ ಹೂವಿನ ಹಾರದ ಜೊತೆಗೆ ವಿರಜಮಾನಳಾಗಿರುವ ವರಲಕ್ಷ್ಮಿ. 
ಬಾಳೆಎಲೆ ಬ್ಯಾಕ್‌ಡ್ರಾಪ್‌. ಕಳಸದ ಮೇಲೆ ಸರಳ, ಸುಂದರ ಲಕ್ಷ್ಮಿಯ ಬೆಳ್ಳಿ ಮುಖವಾಡ. 
(10 / 18)
ಬಾಳೆಎಲೆ ಬ್ಯಾಕ್‌ಡ್ರಾಪ್‌. ಕಳಸದ ಮೇಲೆ ಸರಳ, ಸುಂದರ ಲಕ್ಷ್ಮಿಯ ಬೆಳ್ಳಿ ಮುಖವಾಡ. 
ವರಲಕ್ಷ್ಮೀ ಪೀಠಕ್ಕೆ ಅದ್ಧೂರಿ ಅಲಂಕಾರ ಸಾಧ್ಯವಾಗದಿದ್ದರೆ ಈ ರೀತಿ ಸರಳವಾಗಿ ಅಲಂಕಾರ ಮಾಡಬಹುದು. 
(11 / 18)
ವರಲಕ್ಷ್ಮೀ ಪೀಠಕ್ಕೆ ಅದ್ಧೂರಿ ಅಲಂಕಾರ ಸಾಧ್ಯವಾಗದಿದ್ದರೆ ಈ ರೀತಿ ಸರಳವಾಗಿ ಅಲಂಕಾರ ಮಾಡಬಹುದು. 
ಹಬ್ಬದಂದು ದೇವರ ಕೋಣೆ ಅಥವಾ ಲಕ್ಷ್ಮೀ ಮುಂದೆ ಹಚ್ಚುವ ದೀಪಕ್ಕೆ ಸುಗಂಧರಾಜ, ಸೇವಂತಿ ಹೂವಿನಿಂದ ಈ ರೀತಿ ಅಲಂಕಾರ ಮಾಡಬಹುದು. 
(12 / 18)
ಹಬ್ಬದಂದು ದೇವರ ಕೋಣೆ ಅಥವಾ ಲಕ್ಷ್ಮೀ ಮುಂದೆ ಹಚ್ಚುವ ದೀಪಕ್ಕೆ ಸುಗಂಧರಾಜ, ಸೇವಂತಿ ಹೂವಿನಿಂದ ಈ ರೀತಿ ಅಲಂಕಾರ ಮಾಡಬಹುದು. (PC: Suranjana Pinterest)
ಕಳೆದ ವರ್ಷದ ಯಶ್‌, ರಾಧಿಕಾ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ ಅಲಂಕಾರ. 
(13 / 18)
ಕಳೆದ ವರ್ಷದ ಯಶ್‌, ರಾಧಿಕಾ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ ಅಲಂಕಾರ. 
ಮಲ್ಲಿಗೆ ಹೂವಿನ ದಿಂಡಿನಿಂದ ಅಲಂಕೃತಗೊಂಡ ಲಕ್ಷ್ಮೀ.
(14 / 18)
ಮಲ್ಲಿಗೆ ಹೂವಿನ ದಿಂಡಿನಿಂದ ಅಲಂಕೃತಗೊಂಡ ಲಕ್ಷ್ಮೀ.(PC: Ishani ishani Pinterest)
ವರಮಹಾಲಕ್ಷ್ಮಿಗೆ ಕೆಂಪು, ಬಿಳಿ ಗುಲಾಬಿ ಹೂಗಳ ಅಲಂಕಾರ. 
(15 / 18)
ವರಮಹಾಲಕ್ಷ್ಮಿಗೆ ಕೆಂಪು, ಬಿಳಿ ಗುಲಾಬಿ ಹೂಗಳ ಅಲಂಕಾರ. (PC: Bhavya Bhyeragowda Pinterest)
ರೇಷ್ಮೆ ಅಥವಾ ಝರಿ ಸೀರೆಯನ್ನು ಬ್ಯಾಕ್‌ಡ್ರಾಪ್‌ಗೆ ಬಳಸಿ ಹೂವಿನಿಂದ ಅಲಂಕರಿಸಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಬಹುದು. 
(16 / 18)
ರೇಷ್ಮೆ ಅಥವಾ ಝರಿ ಸೀರೆಯನ್ನು ಬ್ಯಾಕ್‌ಡ್ರಾಪ್‌ಗೆ ಬಳಸಿ ಹೂವಿನಿಂದ ಅಲಂಕರಿಸಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಬಹುದು. 
ಬಣ್ಣ ಬಣ್ಣದ ಹೂವಿನ ದಂಡೆಯಿಂದ ಲಕ್ಷ್ಮೀ ಡೆಕೊರೇಷನ್.
(17 / 18)
ಬಣ್ಣ ಬಣ್ಣದ ಹೂವಿನ ದಂಡೆಯಿಂದ ಲಕ್ಷ್ಮೀ ಡೆಕೊರೇಷನ್.(PC: @geekysachith Twitter)
ದೇವರ ಮನೆಯಲ್ಲೇ ಪ್ರತಿಷ್ಠಾಪಿಸಲಾಗಿರುವ ವರಮಹಾಲಕ್ಷ್ಮಿ
(18 / 18)
ದೇವರ ಮನೆಯಲ್ಲೇ ಪ್ರತಿಷ್ಠಾಪಿಸಲಾಗಿರುವ ವರಮಹಾಲಕ್ಷ್ಮಿ(PC: @_Avykt Twitter)

    ಹಂಚಿಕೊಳ್ಳಲು ಲೇಖನಗಳು