logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  New Year Calendar: ಕ್ಯಾಲೆಂಡರ್‌ಗೂ ಬೇಕು ವಾಸ್ತು, ಈ ಸ್ಥಳದಲ್ಲಿ ಇರಿಸಿದ್ರೆ ನಿಮಗೆ ಲಕ್ಕೋ ಲಕ್ಕು

New Year Calendar: ಕ್ಯಾಲೆಂಡರ್‌ಗೂ ಬೇಕು ವಾಸ್ತು, ಈ ಸ್ಥಳದಲ್ಲಿ ಇರಿಸಿದ್ರೆ ನಿಮಗೆ ಲಕ್ಕೋ ಲಕ್ಕು

Jan 03, 2024 10:00 AM IST

ಹೊಸ ವರ್ಷ ಆರಂಭವಾಗಿ 3 ದಿನಗಳು ಕಳೆದಿವೆ. ಹಳೆಯ ಕ್ಯಾಲೆಂಡರ್‌ ಬದಲಾಗಿದೆ. ಜನರು ಮಾರ್ಕೆಟ್‌ನಿಂದ ತಮಗಿಷ್ಟವಾದ ಕ್ಯಾಲೆಂಡರ್‌ ತಂದು ಗೋಡೆಗೆ ಹಾಕಿದ್ದಾರೆ. 

ಹೊಸ ವರ್ಷ ಆರಂಭವಾಗಿ 3 ದಿನಗಳು ಕಳೆದಿವೆ. ಹಳೆಯ ಕ್ಯಾಲೆಂಡರ್‌ ಬದಲಾಗಿದೆ. ಜನರು ಮಾರ್ಕೆಟ್‌ನಿಂದ ತಮಗಿಷ್ಟವಾದ ಕ್ಯಾಲೆಂಡರ್‌ ತಂದು ಗೋಡೆಗೆ ಹಾಕಿದ್ದಾರೆ. 
ನೀವೂ ಈಗಾಗಲೇ ಕ್ಯಾಲೆಂಡರ್‌ ತಂದಿದ್ದೀರಾ? ಹಾಗಿದ್ರೆ ವಾಸ್ತು ಪ್ರಕಾರ ಕ್ಯಾಲೆಂಡರನ್ನು ಮನೆಯ ಯಾವ ಭಾಗದಲ್ಲಿ ಹಾಕಬೇಕು? ಯಾವ ದಿಕ್ಕಿನಲ್ಲಿ ಹಾಕಿದರೆ ಶುಭ ಎಂಬುದನ್ನು ನೋಡೋಣ. 
(1 / 8)
ನೀವೂ ಈಗಾಗಲೇ ಕ್ಯಾಲೆಂಡರ್‌ ತಂದಿದ್ದೀರಾ? ಹಾಗಿದ್ರೆ ವಾಸ್ತು ಪ್ರಕಾರ ಕ್ಯಾಲೆಂಡರನ್ನು ಮನೆಯ ಯಾವ ಭಾಗದಲ್ಲಿ ಹಾಕಬೇಕು? ಯಾವ ದಿಕ್ಕಿನಲ್ಲಿ ಹಾಕಿದರೆ ಶುಭ ಎಂಬುದನ್ನು ನೋಡೋಣ. 
ಹೊಸ ವರ್ಷದ ಕ್ಯಾಲೆಂಡರ್ ಅನ್ನು ಹೊಸ ಆಶಯಗಳೊಂದಿಗೆ ಮನೆಗೆ ಕರೆದೊಯ್ಯಲಾಗುತ್ತದೆ. ಆದ್ದರಿಂದ ಹೊಸ ವರ್ಷ ಬಂದಾಕ ಹಳೆಯ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇರಿಸಬಾರದು.
(2 / 8)
ಹೊಸ ವರ್ಷದ ಕ್ಯಾಲೆಂಡರ್ ಅನ್ನು ಹೊಸ ಆಶಯಗಳೊಂದಿಗೆ ಮನೆಗೆ ಕರೆದೊಯ್ಯಲಾಗುತ್ತದೆ. ಆದ್ದರಿಂದ ಹೊಸ ವರ್ಷ ಬಂದಾಕ ಹಳೆಯ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇರಿಸಬಾರದು.(unsplash)
ವಾಸ್ತು ಪ್ರಕಾರ ಮನೆಯಲ್ಲಿ ನೀವು ಮನೆಯಲ್ಲಿ ಕ್ಯಾಲೆಂಡರನ್ನು ಎಲ್ಲೆಂದರಲ್ಲಿ ಹಾಕುವ ಹಾಗಿಲ್ಲ ಅದಕ್ಕೆ ಒಂದು ನಿರ್ದಿಷ್ಟ ಸ್ಥಳವಿದೆ. 
(3 / 8)
ವಾಸ್ತು ಪ್ರಕಾರ ಮನೆಯಲ್ಲಿ ನೀವು ಮನೆಯಲ್ಲಿ ಕ್ಯಾಲೆಂಡರನ್ನು ಎಲ್ಲೆಂದರಲ್ಲಿ ಹಾಕುವ ಹಾಗಿಲ್ಲ ಅದಕ್ಕೆ ಒಂದು ನಿರ್ದಿಷ್ಟ ಸ್ಥಳವಿದೆ. (Unsplash)
ಹೊಸ ವರ್ಷದ ಕ್ಯಾಲೆಂಡರ್ ಹಾಕಲು ಪಶ್ಚಿಮ ದಿಕ್ಕು ಸೂಕ್ತ ಎಂದು ವಾಸ್ತುತಜ್ಞರು ಹೇಳುತ್ತಾರೆ. ಏಕೆಂದರೆ ಪಂಚಾಂಗದ ಪಶ್ಚಿಮ ದಿಕ್ಕು ಮಂಗಳಕರವೆಂದು ನಂಬಲಾಗಿದೆ. ಈ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ ಎಂದು ನಂಬಲಾಗಿದೆ. 
(4 / 8)
ಹೊಸ ವರ್ಷದ ಕ್ಯಾಲೆಂಡರ್ ಹಾಕಲು ಪಶ್ಚಿಮ ದಿಕ್ಕು ಸೂಕ್ತ ಎಂದು ವಾಸ್ತುತಜ್ಞರು ಹೇಳುತ್ತಾರೆ. ಏಕೆಂದರೆ ಪಂಚಾಂಗದ ಪಶ್ಚಿಮ ದಿಕ್ಕು ಮಂಗಳಕರವೆಂದು ನಂಬಲಾಗಿದೆ. ಈ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ ಎಂದು ನಂಬಲಾಗಿದೆ. (unsplash)
ಕುಬೇರನ ದಿಕ್ಕು ಎನಿಸಿಕೊಂಡ ಉತ್ತರಕ್ಕೆ ಮುಖ ಮಾಡುವಂತೆ ಪಂಚಾಂಗವನ್ನು ಇಡಬಹುದು. ಈ ದಿಕ್ಕಿನಲ್ಲಿ ಪಂಚಾಂಗ, ಕ್ಯಾಲೆಂಡರ್‌ ಇಟ್ಟರೆ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.
(5 / 8)
ಕುಬೇರನ ದಿಕ್ಕು ಎನಿಸಿಕೊಂಡ ಉತ್ತರಕ್ಕೆ ಮುಖ ಮಾಡುವಂತೆ ಪಂಚಾಂಗವನ್ನು ಇಡಬಹುದು. ಈ ದಿಕ್ಕಿನಲ್ಲಿ ಪಂಚಾಂಗ, ಕ್ಯಾಲೆಂಡರ್‌ ಇಟ್ಟರೆ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.(unsplash)
ವಾಸ್ತು ಶಾಸ್ತ್ರದ ಪ್ರಕಾರ ಕ್ಯಾಲೆಂಡರನ್ನು ಯಾವುದೇ ಸಂದರ್ಭದಲ್ಲಿ ದಕ್ಷಿಣ ದಿಕ್ಕಿಗೆ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ವೈದ್ಯಕೀಯ ವೆಚ್ಚ ಹೆಚ್ಚಾಗುತ್ತದೆ. ಆರ್ಥಿಕ ನಷ್ಟವನ್ನೂ ಎದುರಿಸುವ ಪರಿಸ್ಥಿತಿ ಎದುರಾಗಲಿದೆ.
(6 / 8)
ವಾಸ್ತು ಶಾಸ್ತ್ರದ ಪ್ರಕಾರ ಕ್ಯಾಲೆಂಡರನ್ನು ಯಾವುದೇ ಸಂದರ್ಭದಲ್ಲಿ ದಕ್ಷಿಣ ದಿಕ್ಕಿಗೆ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ವೈದ್ಯಕೀಯ ವೆಚ್ಚ ಹೆಚ್ಚಾಗುತ್ತದೆ. ಆರ್ಥಿಕ ನಷ್ಟವನ್ನೂ ಎದುರಿಸುವ ಪರಿಸ್ಥಿತಿ ಎದುರಾಗಲಿದೆ.(unsplash)
ವಾಸ್ತು ಪ್ರಕಾರ ಕ್ಯಾಲೆಂಡರ್ ಅನ್ನು ಬಾಗಿಲಿನ ಹಿಂದೆ ಇಡಬಾರದು. ಕಿಟಕಿಯ ಬಳಿ ಇಡಬೇಡಿ.
(7 / 8)
ವಾಸ್ತು ಪ್ರಕಾರ ಕ್ಯಾಲೆಂಡರ್ ಅನ್ನು ಬಾಗಿಲಿನ ಹಿಂದೆ ಇಡಬಾರದು. ಕಿಟಕಿಯ ಬಳಿ ಇಡಬೇಡಿ.(unsplash)
ಕ್ಯಾಲೆಂಡರ್ ಅನ್ನು ಮನೆಯ ಮುಖ್ಯ ದ್ವಾರದ ಬಳಿ ಇಡಬಾರದು. ಇದು ಮನೆಯ ಪ್ರಗತಿಗೆ ಅಡೆತಡೆಗಳನ್ನು ಉಂಟು ಮಾಡುತ್ತದೆ.                                                                          ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(8 / 8)
ಕ್ಯಾಲೆಂಡರ್ ಅನ್ನು ಮನೆಯ ಮುಖ್ಯ ದ್ವಾರದ ಬಳಿ ಇಡಬಾರದು. ಇದು ಮನೆಯ ಪ್ರಗತಿಗೆ ಅಡೆತಡೆಗಳನ್ನು ಉಂಟು ಮಾಡುತ್ತದೆ.                                                                          ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.(unsplash)

    ಹಂಚಿಕೊಳ್ಳಲು ಲೇಖನಗಳು