logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Almatti Dam: ಆಲಮಟ್ಟಿ ಜಲಾಶಯದಲ್ಲೂ ಏರಿಕೆ ಕಂಡ ಒಳ ಹರಿವು, ರಾಜ್ಯದ ಅತಿದೊಡ್ಡ ಜಲಾಶಯದಲ್ಲಿ ಎಷ್ಟಿದೆ ನೀರಿನ ಮಟ್ಟ Photos

Almatti Dam: ಆಲಮಟ್ಟಿ ಜಲಾಶಯದಲ್ಲೂ ಏರಿಕೆ ಕಂಡ ಒಳ ಹರಿವು, ರಾಜ್ಯದ ಅತಿದೊಡ್ಡ ಜಲಾಶಯದಲ್ಲಿ ಎಷ್ಟಿದೆ ನೀರಿನ ಮಟ್ಟ photos

Jun 30, 2024 04:56 PM IST

 Rain Updates ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿ ಕೃಷ್ಣಾನದಿ( Krishna River) ಮೂಲಕ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ಒಳ ಹರಿವು ಹೆಚ್ಚಾಗಿದೆ.

  •  Rain Updates ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿ ಕೃಷ್ಣಾನದಿ( Krishna River) ಮೂಲಕ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ಒಳ ಹರಿವು ಹೆಚ್ಚಾಗಿದೆ.
ಉತ್ತರ ಕರ್ನಾಟಕ ಮಾತ್ರವಲ್ಲದೇ ಕರ್ನಾಟಕದಲ್ಲಿಯೇ ನೀರು ಸಂಗ್ರಹ ಸಾಮರ್ಥ್ಯದ ಆಲ ಮಟ್ಟಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. 
(1 / 6)

ಜಲಾಶಯಕ್ಕೆ  10,557 ಕ್ಯುಸೆಕ್‌ ನೀರು ಭಾನುವಾರ ಹರಿದು ಬರುತ್ತಿದೆ. ಈ ಮಳೆಗಾಲದಲ್ಲಿ ಇದು ಹೆಚ್ಚಿನ ಒಳ ಹರಿವು.
(2 / 6)

ವಿಜಯಪುರ ಹಾಗು ಬಾಗಲಕೋಟೆ ಜಿಲ್ಲೆಯಲ್ಲಿ ಹಂಚಿ ಹೋಗಿರುವ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಬರುವುದು ಕೃಷ್ಣಾ ನದಿ ಮೂಲಕ.
(3 / 6)

ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನಿಧಾನವಾಗಿ ಒಳ ಹರಿವಿನ ಪ್ರಮಾಣ ಹೆಚ್ಚಿ ಆಲಮಟ್ಟಿ ಜಲಾಶಯ ನೀರಿನಿಂದ ನಳನಳಿಸಲು ಆರಂಭವಾಗಿವೆ. 
(4 / 6)

ಸದ್ಯ ಜಲಾಶಯದಲ್ಲಿ 511.05  ಅಡಿಯಷ್ಟು ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟ 519.60 ಅಡಿಯಷ್ಟಿದೆ. 
(5 / 6)

ಜಲಾಶಯದಲ್ಲಿ 123.08 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಸದ್ಯ ಜಲಾಶಯದಲ್ಲಿ  35.340 ಟಿಎಂಸಿ ನೀರು ಸಂಗ್ರಹವಾಗಿದೆ. 
(6 / 6)

    ಹಂಚಿಕೊಳ್ಳಲು ಲೇಖನಗಳು