logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chia Seeds: ತೂಕ ಇಳಿಕೆಗೆ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಚಿಯಾ ಬೀಜ ಸಹಕಾರಿ: ಇದನ್ನು ಸೇವಿಸುವ ವಿಧಾನ ಇಲ್ಲಿದೆ

Chia Seeds: ತೂಕ ಇಳಿಕೆಗೆ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಚಿಯಾ ಬೀಜ ಸಹಕಾರಿ: ಇದನ್ನು ಸೇವಿಸುವ ವಿಧಾನ ಇಲ್ಲಿದೆ

Nov 19, 2023 07:00 AM IST

Ways to consume chia seeds: ಚಿಯಾ ಬೀಜಗಳು ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿವಿಧ ಅಗತ್ಯ ಖನಿಜಗಳಿಂದ ತುಂಬಿದ ಪೌಷ್ಟಿಕಾಂಶದ ಆಗರವಾಗಿದೆ. ಆದರೆ ಇದನ್ನು ಹೇಗೆ ಸೇವಿಸಬೇಕು ಎಂಬುದು ಕೆಲವರಿಗೆ ತಿಳಿದಿರುವುದಿಲ್ಲ.

  • Ways to consume chia seeds: ಚಿಯಾ ಬೀಜಗಳು ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿವಿಧ ಅಗತ್ಯ ಖನಿಜಗಳಿಂದ ತುಂಬಿದ ಪೌಷ್ಟಿಕಾಂಶದ ಆಗರವಾಗಿದೆ. ಆದರೆ ಇದನ್ನು ಹೇಗೆ ಸೇವಿಸಬೇಕು ಎಂಬುದು ಕೆಲವರಿಗೆ ತಿಳಿದಿರುವುದಿಲ್ಲ.
ಚಿಯಾ ಬೀಜಗಳು ತೂಕ ಇಳಿಕೆಗೆ, ಹೃದಯದ ಆರೋಗ್ಯ ಕಾಪಾಡಲು, ಕೊಲೆಸ್ಟ್ರಾಲ್​ ಮಟ್ಟ ಕಡಿಮೆ ಮಾಡಲು, ಮಧುಮೇಹ ನಿಯಂತ್ರಿಸಲು ಸಹಾಯಕಾರಿಯಾಗಿದೆ. ಆರೋಗ್ಯಕ್ಕೆ  ಹಲವು ಪ್ರಯೋಜನಗಳನ್ನು ನೀಡುವ ಚಿಯಾ ಬೀಜಗಳನ್ನು ಹೇಗೆ ಸೇವಿಸಬೇಕು ನೋಡೋಣ ಬನ್ನಿ..  
(1 / 5)

ನೀರಿನಲ್ಲಿ ನೆನೆಸಿಟ್ಟ ಚಿಯಾಬೀಜಗಳನ್ನು ಸ್ಮೂಥಿ, ಜ್ಯೂಸ್, ಮೊಸರು​ ಅಥವಾ ಐಸ್​ಕ್ರೀಂಗೆ ಹಾಕಿಕೊಂಡು ಸೇವಿಸಬಹುದು. ತೂಕ ಇಳಿಸಿಕೊಳ್ಳಲು ಬಯಸುವವರು ನೆನೆಸಿಟ್ಟ ಚಿಯಾ ಬೀಜಗಳನ್ನು ಒಂದು ಬೌಲ್​ ಮೊಸರಿಗೆ ಹಾಕಿ, ಅದಕ್ಕೆ ಕತ್ತರಿಸಿ ಸೇಬು ಹಾಕಿ, ದ್ರಾಕ್ಷಿ ಹಣ್ಣು ಹಾಕಿ ಬೆಳಗ್ಗೆ ಉಪಹಾರವಾಗಿ ತಿನ್ನಿರಿ. 
(2 / 5)

ಹಾಲಿನೊಂದಿಗೆ ಚಿಯಾ ಬೀಜಗಳನ್ನು ನೆನೆಸಿ ಜೇನುತುಪ್ಪ ಸೇರಿಸಿ. ರಾತ್ರಿಯಿಡೀ  ರೆಫ್ರಿಜರೇಟರ್​ನಲ್ಲಿ ಇಡಿ. ಇದಕ್ಕೆ ಹಣ್ಣಿನ ತುಂಡುಗಳನ್ನ ಸೇರಿಸಿ ಬೆಳಗ್ಗೆ ಸವಿಯಿರಿ. 
(3 / 5)

ತಣ್ಣೀರಿನಲ್ಲಿ ರಾತ್ರಿ ಚಿಯಾ ಬೀಜಗಳನ್ನು ನೆನೆಸಿಟ್ಟು, ಅದಕ್ಕೆ ಅರ್ಧ ಚಮಚ ಸಕ್ಕರೆ ಹಾಕಿ ಬೆಳಗ್ಗೆ ಕುಡಿಯಿರಿ. ಇದು ನಿಮ್ಮನ್ನು ಹೈಡ್ರೇಟ್​ ಆಗಿಯೂ ಇರಿಸುತ್ತದೆ.  
(4 / 5)

ಬ್ರೆಡ್, ಮಫಿನ್‌ಗಳು ಮತ್ತು ಕುಕೀಗಳಂತಹ ಬೇಕಡ್​ ಫುಡ್​ಗಳಿಗೆ ಮೊಟ್ಟೆ ಬದಲಾಗಿ ಬಳಸಬಹುದು.  
(5 / 5)

    ಹಂಚಿಕೊಳ್ಳಲು ಲೇಖನಗಳು