Shukra Gochar into Vrishabha: ಸಂಪತ್ತಿನ ದ್ಯೋತಕ ಶುಕ್ರ ಗ್ರಹ ವೃಷಭ ರಾಶಿ ಪ್ರವೇಶ; ಯಾವ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ?
Apr 02, 2023 04:53 PM IST
Shukra Gochar into Taurus: ಶೀಘ್ರದಲ್ಲೇ ಶುಕ್ರನ ಚಿಹ್ನೆಯು ಬದಲಾಗಲಿದೆ. ಶುಕ್ರ ಗ್ರಹ ಮುಂದಿನ ಗುರುವಾರ (ಏಪ್ರಿಲ್ 6) ವೃಷಭ ರಾಶಿಗೆ ಪ್ರವೇಶಿಸಲಿದೆ. ಈ ಬದಲಾವಣೆಯಿಂದ ನಾಲ್ಕು ರಾಶಿಚಕ್ರ ಚಿಹ್ನೆಗಳ ಸ್ಥಳೀಯರ ಜೀವನದಲ್ಲಿ ಆರ್ಥಿಕ ಸುಸ್ಥಿತಿ ನಿರ್ಮಾಣವಾಗಲಿದೆ. ವೃತ್ತಿಯಲ್ಲಿ ಸುಧಾರಣೆ ಕಂಡುಬರಲಿದೆ.
- Shukra Gochar into Taurus: ಶೀಘ್ರದಲ್ಲೇ ಶುಕ್ರನ ಚಿಹ್ನೆಯು ಬದಲಾಗಲಿದೆ. ಶುಕ್ರ ಗ್ರಹ ಮುಂದಿನ ಗುರುವಾರ (ಏಪ್ರಿಲ್ 6) ವೃಷಭ ರಾಶಿಗೆ ಪ್ರವೇಶಿಸಲಿದೆ. ಈ ಬದಲಾವಣೆಯಿಂದ ನಾಲ್ಕು ರಾಶಿಚಕ್ರ ಚಿಹ್ನೆಗಳ ಸ್ಥಳೀಯರ ಜೀವನದಲ್ಲಿ ಆರ್ಥಿಕ ಸುಸ್ಥಿತಿ ನಿರ್ಮಾಣವಾಗಲಿದೆ. ವೃತ್ತಿಯಲ್ಲಿ ಸುಧಾರಣೆ ಕಂಡುಬರಲಿದೆ.