logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಜ್ರಗಳ ರಾಜ ಯಾರು? ಟಾಪ್​-10 ಅತಿದೊಡ್ಡ ವಜ್ರದ ಗಣಿಗಳು ಎಲ್ಲೆಲ್ಲಿವೆ, ಈ ದೇಶದಲ್ಲೇ ಇವೆ ಐದು!

ವಜ್ರಗಳ ರಾಜ ಯಾರು? ಟಾಪ್​-10 ಅತಿದೊಡ್ಡ ವಜ್ರದ ಗಣಿಗಳು ಎಲ್ಲೆಲ್ಲಿವೆ, ಈ ದೇಶದಲ್ಲೇ ಇವೆ ಐದು!

Published May 15, 2025 05:36 PM IST

Top 10 World Largest Diamond Mines: 2024ರ ವರ್ಲ್ಡ್​ ಅಟ್ಲಾಸ್ ನೀಡಿದ ವರದಿ ಪ್ರಕಾರ, ಅತಿ ದೊಡ್ಡ ವಜ್ರ ಗಣಿಗಳನ್ನು ಉಲ್ಲೇಖಿಸಿದೆ. ಈ ಪೈಕಿ ಐದು ರಷ್ಯಾದಲ್ಲೇ ಇವೆ. ಅವುಗಳ ಪಟ್ಟಿ ಇಲ್ಲಿದೆ

  • Top 10 World Largest Diamond Mines: 2024ರ ವರ್ಲ್ಡ್​ ಅಟ್ಲಾಸ್ ನೀಡಿದ ವರದಿ ಪ್ರಕಾರ, ಅತಿ ದೊಡ್ಡ ವಜ್ರ ಗಣಿಗಳನ್ನು ಉಲ್ಲೇಖಿಸಿದೆ. ಈ ಪೈಕಿ ಐದು ರಷ್ಯಾದಲ್ಲೇ ಇವೆ. ಅವುಗಳ ಪಟ್ಟಿ ಇಲ್ಲಿದೆ
ಲಕ್ಷಾಂತರ ವರ್ಷಗಳಿಂದ ವಜ್ರಗಳು ಭೂಮಿಯ ಗರ್ಭದಲ್ಲಿ ಅಡಗಿವೆ. ಈ ಅಮೂಲ್ಯ ರತ್ನಗಳು ಸಾಮಾನ್ಯವಾಗಿ ಕಿಂಬರ್ಲೈಟ್ ಎಂಬ ಜ್ವಾಲಾಮುಖಿ ಶಿಲೆಗಳಲ್ಲಿ ಕಂಡುಬರುತ್ತವೆ. ಜ್ವಾಲಾಮುಖಿ ಸ್ಫೋಟಗಳ ಮೂಲಕ ಭೂಮಿಯ ಮೇಲ್ಮೈ ತಲುಪುತ್ತವೆ. 2024ರ ವರ್ಲ್ಡ್​ ಅಟ್ಲಾಸ್ ನೀಡಿದ ವರದಿ ಪ್ರಕಾರ, ಅತಿ ದೊಡ್ಡ ವಜ್ರ ಗಣಿಗಳನ್ನು ಉಲ್ಲೇಖಿಸಿದೆ. ಈ ಪೈಕಿ ಐದು ರಷ್ಯಾದಲ್ಲೇ ಇವೆ.
(1 / 11)
ಲಕ್ಷಾಂತರ ವರ್ಷಗಳಿಂದ ವಜ್ರಗಳು ಭೂಮಿಯ ಗರ್ಭದಲ್ಲಿ ಅಡಗಿವೆ. ಈ ಅಮೂಲ್ಯ ರತ್ನಗಳು ಸಾಮಾನ್ಯವಾಗಿ ಕಿಂಬರ್ಲೈಟ್ ಎಂಬ ಜ್ವಾಲಾಮುಖಿ ಶಿಲೆಗಳಲ್ಲಿ ಕಂಡುಬರುತ್ತವೆ. ಜ್ವಾ...
ಮತ್ತಷ್ಟು ಓದು
ಐಖಲ್, ರಷ್ಯಾ: ವಿಶ್ವದ ಅತಿದೊಡ್ಡ ವಜ್ರದ ಗಣಿ ರಷ್ಯಾದ ಸಖಾ ಪ್ರದೇಶದಲ್ಲಿದೆ. ಇಲ್ಲಿ ಸುಮಾರು 175 ಮಿಲಿಯನ್ ಕ್ಯಾರೆಟ್ ವಜ್ರದ ನಿಕ್ಷೇಪಗಳಿವೆ. ಪ್ರತಿ ವರ್ಷ ಸುಮಾರು 1.3 ಮಿಲಿಯನ್ ಕ್ಯಾರೆಟ್ ವಜ್ರವನ್ನು ಹೊರತೆಗೆಯಲಾಗುತ್ತದೆ.
(2 / 11)
ಐಖಲ್, ರಷ್ಯಾ: ವಿಶ್ವದ ಅತಿದೊಡ್ಡ ವಜ್ರದ ಗಣಿ ರಷ್ಯಾದ ಸಖಾ ಪ್ರದೇಶದಲ್ಲಿದೆ. ಇಲ್ಲಿ ಸುಮಾರು 175 ಮಿಲಿಯನ್ ಕ್ಯಾರೆಟ್ ವಜ್ರದ ನಿಕ್ಷೇಪಗಳಿವೆ. ಪ್ರತಿ ವರ್ಷ ಸುಮಾರ...
ಮತ್ತಷ್ಟು ಓದು
ಜ್ವಾನೆಂಗ್, ಬೋಟ್ಸ್ವಾನಾ (ಕೀನ್ಯಾ): ಕಲಹರಿ ಮರುಭೂಮಿಯಲ್ಲಿರುವ ಇದು ವಿಶ್ವದ ಎರಡನೇ ಅತಿದೊಡ್ಡ ಗಣಿಯಾಗಿದ್ದು, 166 ಮಿಲಿಯನ್ ಕ್ಯಾರೆಟ್ ನಿಕ್ಷೇಪವನ್ನು ಹೊಂದಿದೆ.
(3 / 11)
ಜ್ವಾನೆಂಗ್, ಬೋಟ್ಸ್ವಾನಾ (ಕೀನ್ಯಾ): ಕಲಹರಿ ಮರುಭೂಮಿಯಲ್ಲಿರುವ ಇದು ವಿಶ್ವದ ಎರಡನೇ ಅತಿದೊಡ್ಡ ಗಣಿಯಾಗಿದ್ದು, 166 ಮಿಲಿಯನ್ ಕ್ಯಾರೆಟ್ ನಿಕ್ಷೇಪವನ್ನು ಹೊಂದಿದೆ.
ಉಡಚ್ನಿ, ರಷ್ಯಾ: ಉಡಚ್ನಿ ಎಂದರೆ 'ಅದೃಷ್ಟಶಾಲಿ' ಎಂದರ್ಥ. ರಷ್ಯಾದಲ್ಲಿರುವ ಈ ಗಣಿಯು ಸುಮಾರು 164 ಮಿಲಿಯನ್ ಕ್ಯಾರೆಟ್ ಸಂಪತ್ತನ್ನು ಹೊಂದಿದೆ.
(4 / 11)
ಉಡಚ್ನಿ, ರಷ್ಯಾ: ಉಡಚ್ನಿ ಎಂದರೆ 'ಅದೃಷ್ಟಶಾಲಿ' ಎಂದರ್ಥ. ರಷ್ಯಾದಲ್ಲಿರುವ ಈ ಗಣಿಯು ಸುಮಾರು 164 ಮಿಲಿಯನ್ ಕ್ಯಾರೆಟ್ ಸಂಪತ್ತನ್ನು ಹೊಂದಿದೆ.
ಜುಬಿಲಿ, ರಷ್ಯಾ: ಮತ್ತೊಂದು ದೊಡ್ಡ ಗಣಿ ರಷ್ಯಾದ ಯಕುಟಿಯಾದಲ್ಲಿದೆ. ಇಲ್ಲಿ ಸುಮಾರು 153 ಮಿಲಿಯನ್ ಕ್ಯಾರೆಟ್ ವಜ್ರ ಇದೆ.
(5 / 11)
ಜುಬಿಲಿ, ರಷ್ಯಾ: ಮತ್ತೊಂದು ದೊಡ್ಡ ಗಣಿ ರಷ್ಯಾದ ಯಕುಟಿಯಾದಲ್ಲಿದೆ. ಇಲ್ಲಿ ಸುಮಾರು 153 ಮಿಲಿಯನ್ ಕ್ಯಾರೆಟ್ ವಜ್ರ ಇದೆ.
ನ್ಯೂರ್ಬಾ, ರಷ್ಯಾ: ಇದು 133 ಮಿಲಿಯನ್ ಕ್ಯಾರೆಟ್ ನಿಕ್ಷೇಪದೊಂದಿಗೆ ರಷ್ಯಾದ ಐದನೇ ಅತಿದೊಡ್ಡ ಗಣಿಯಾಗಿದೆ.
(6 / 11)
ನ್ಯೂರ್ಬಾ, ರಷ್ಯಾ: ಇದು 133 ಮಿಲಿಯನ್ ಕ್ಯಾರೆಟ್ ನಿಕ್ಷೇಪದೊಂದಿಗೆ ರಷ್ಯಾದ ಐದನೇ ಅತಿದೊಡ್ಡ ಗಣಿಯಾಗಿದೆ.
ಒರಪಾ, ಬೋಟ್ಸ್ವಾನಾ: 2022 ರಲ್ಲಿ ಸುಮಾರು 8.85 ಕೋಟಿ ಕ್ಯಾರೆಟ್ ವಜ್ರವನ್ನು ಇಲ್ಲಿಂದ ಹೊರತೆಗೆಯಲಾಗಿದೆ.
(7 / 11)
ಒರಪಾ, ಬೋಟ್ಸ್ವಾನಾ: 2022 ರಲ್ಲಿ ಸುಮಾರು 8.85 ಕೋಟಿ ಕ್ಯಾರೆಟ್ ವಜ್ರವನ್ನು ಇಲ್ಲಿಂದ ಹೊರತೆಗೆಯಲಾಗಿದೆ.
ಕಟಾವೊಕಾ, ಅಂಗೋಲಾ: ಈ ಗಣಿಯು ಅಂಗೋಲಾದ ವಜ್ರ ಉತ್ಪಾದನೆಯ 75% ನಷ್ಟು ಕೊಡುಗೆ ನೀಡುತ್ತದೆ.
(8 / 11)
ಕಟಾವೊಕಾ, ಅಂಗೋಲಾ: ಈ ಗಣಿಯು ಅಂಗೋಲಾದ ವಜ್ರ ಉತ್ಪಾದನೆಯ 75% ನಷ್ಟು ಕೊಡುಗೆ ನೀಡುತ್ತದೆ.
ಎಕಾಟಿ, ಕೆನಡಾ: ಈ ಗಣಿ 1998 ರಿಂದ ಕಾರ್ಯನಿರ್ವಹಿಸುತ್ತಿದ್ದು, 2034ರವರೆಗೆ ಉತ್ಪಾದಿಸುವ ನಿರೀಕ್ಷೆಯಿದೆ.
(9 / 11)
ಎಕಾಟಿ, ಕೆನಡಾ: ಈ ಗಣಿ 1998 ರಿಂದ ಕಾರ್ಯನಿರ್ವಹಿಸುತ್ತಿದ್ದು, 2034ರವರೆಗೆ ಉತ್ಪಾದಿಸುವ ನಿರೀಕ್ಷೆಯಿದೆ.
ವೆನಿಸ್, ದಕ್ಷಿಣ ಆಫ್ರಿಕಾ: ಈ ಗಣಿ ಡಿ ಬೀರ್ಸ್ ಕಂಪನಿಯಿಂದ ನಿರ್ವಹಿಸಲ್ಪಡುತ್ತಿದ್ದು, 2046 ರವರೆಗೆ ವಜ್ರಗಳನ್ನು ಉತ್ಪಾದಿಸಬಹುದು.
(10 / 11)
ವೆನಿಸ್, ದಕ್ಷಿಣ ಆಫ್ರಿಕಾ: ಈ ಗಣಿ ಡಿ ಬೀರ್ಸ್ ಕಂಪನಿಯಿಂದ ನಿರ್ವಹಿಸಲ್ಪಡುತ್ತಿದ್ದು, 2046 ರವರೆಗೆ ವಜ್ರಗಳನ್ನು ಉತ್ಪಾದಿಸಬಹುದು.
ಮಿರ್, ರಷ್ಯಾ: ರಷ್ಯಾದಲ್ಲಿರುವ ಈ ಗಣಿ 2017ರಲ್ಲಿ ಅಪಘಾತದ ನಂತರ ಮುಚ್ಚಲ್ಪಟ್ಟಿತು. ಆದರೆ ಇದು ಇನ್ನೂ 57 ಮಿಲಿಯನ್ ಕ್ಯಾರೆಟ್ ವಜ್ರಗಳ ಸಂಗ್ರಹವನ್ನು ಹೊಂದಿದೆ.
(11 / 11)
ಮಿರ್, ರಷ್ಯಾ: ರಷ್ಯಾದಲ್ಲಿರುವ ಈ ಗಣಿ 2017ರಲ್ಲಿ ಅಪಘಾತದ ನಂತರ ಮುಚ್ಚಲ್ಪಟ್ಟಿತು. ಆದರೆ ಇದು ಇನ್ನೂ 57 ಮಿಲಿಯನ್ ಕ್ಯಾರೆಟ್ ವಜ್ರಗಳ ಸಂಗ್ರಹವನ್ನು ಹೊಂದಿದೆ.

    ಹಂಚಿಕೊಳ್ಳಲು ಲೇಖನಗಳು