logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ayurveda: ಈ 5 ಗಿಡಮೂಲಿಕೆ ನಿಮ್ಮ ಮನೆಯಲ್ಲಿದ್ದರೆ ಚಳಿಗಾಲದ ರೋಗಗಳಿಗೆ ಹೇಳಿ ಟಾಟಾ ಬೈ ಬೈ

Ayurveda: ಈ 5 ಗಿಡಮೂಲಿಕೆ ನಿಮ್ಮ ಮನೆಯಲ್ಲಿದ್ದರೆ ಚಳಿಗಾಲದ ರೋಗಗಳಿಗೆ ಹೇಳಿ ಟಾಟಾ ಬೈ ಬೈ

Dec 09, 2023 07:00 AM IST

Winter care with ayurveda: ಚಳಿಗಾಲ ಬಂತೆಂದರೆ ನಾನಾ ರೋಗಗಳು ನಮ್ಮ ಮೇಲೆ ಅಟ್ಯಾಕ್​ ಮಾಡಲು ಸಿದ್ಧವಾಗಿರುತ್ತದೆ. ಜ್ವರ, ಶೀತ, ಕೆಮ್ಮು, ಗಂಟಲು ನೋವು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಇದಕ್ಕೆಲ್ಲ ಪರಿಹಾರವೆಂದರೆ ಚಳಿಗಾಲದಲ್ಕಿ ಈ 5 ಆಯುರ್ವೇದ ವಸ್ತುಗಳನ್ನು ಅಥವಾ ಗಿಡಮೂಲಿಕೆಗಳನ್ನು ಬಳಸುವುದು.

  • Winter care with ayurveda: ಚಳಿಗಾಲ ಬಂತೆಂದರೆ ನಾನಾ ರೋಗಗಳು ನಮ್ಮ ಮೇಲೆ ಅಟ್ಯಾಕ್​ ಮಾಡಲು ಸಿದ್ಧವಾಗಿರುತ್ತದೆ. ಜ್ವರ, ಶೀತ, ಕೆಮ್ಮು, ಗಂಟಲು ನೋವು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಇದಕ್ಕೆಲ್ಲ ಪರಿಹಾರವೆಂದರೆ ಚಳಿಗಾಲದಲ್ಕಿ ಈ 5 ಆಯುರ್ವೇದ ವಸ್ತುಗಳನ್ನು ಅಥವಾ ಗಿಡಮೂಲಿಕೆಗಳನ್ನು ಬಳಸುವುದು.
ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಗಂಟಲು ನೋವು ಮತ್ತು ಜ್ವರ ಕಾಮನ್​. ಇದರೊಂದಿಗೆ ಹೃದ್ರೋಗ ಮತ್ತು ಮಧುಮೇಹ ಕೂಡ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಜಾಗರೂಕರಾಗಿರಬೇಕು. ಆದರೆ ಈ 5 ಗಿಡಮೂಲಿಕೆ ನಿಮ್ಮ ಮನೆಯಲ್ಲಿದ್ದರೆ ಇವುಗಳನ್ನು  ಬಳಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.  
(1 / 6)

ತುಳಸಿ ಎಲೆಗಳನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಒಂದು ಚಮಚ ತುಳಸಿ ಎಲೆಗಳ ರಸವನ್ನು ಪ್ರತಿದಿನ ಕುಡಿಯುವುದು ಒಳ್ಳೆಯದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಹೆಚ್ಚಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ವಿವಿಧ ಬಗೆಯ ಸೋಂಕು ತಡೆಗಟ್ಟುತ್ತದೆ.  
(2 / 6)

ಶುಂಠಿಯಲ್ಲಿ ಜಿಂಜರಾಲ್ ಎಂಬ ಪದಾರ್ಥವಿದೆ. ಇದು ವಾಕರಿಕೆ ಮತ್ತು ವಾಂತಿಯಂತಹ ಸಮಸ್ಯೆಗಳನ್ನು ತಡೆಯುತ್ತದೆ. ಗಂಟಲು ನೋವು, ಕೆಮ್ಮು, ಶೀತಕ್ಕೆ ಶುಂಠಿ ಕಷಾಯ ಬೆಸ್ಟ್​. ಆದ್ದರಿಂದ ಚಳಿಗಾಲದಲ್ಲಿ ಪ್ರತಿದಿನ ಶುಂಠಿ ಚಹಾವನ್ನು ಕುಡಿಯಿರಿ.  
(3 / 6)

ಬೇವಿನ ಎಲೆಗಳನ್ನು ಆಹಾರದಲ್ಲಿ ಸೇರಿಸುವುದು ಒಳ್ಳೆಯದು. ಬೇವಿನ ಟೀ ಕುಡಿಯುವುದರಿಂದ ಸಂಧಿವಾತದಂತಹ ನೋವು ನಿವಾರಣೆಯಾಗುತ್ತದೆ. ಇದಲ್ಲದೆ, ಮಧುಮೇಹ, ರಕ್ತದೊತ್ತಡವೂ ನಿಯಂತ್ರಣದಲ್ಲಿರುತ್ತದೆ.  
(4 / 6)

ಆಯುರ್ವೇದದಲ್ಲಿ ಅಶ್ವಗಂಧಕ್ಕೆ ವಿಶೇಷ ಸ್ಥಾನವಿದೆ. ಇದರ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಒತ್ತಡದ ಹಾರ್ಮೋನ್‌ಗಳು ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಇದು ನಿದ್ರಾಹೀನತೆಯನ್ನು ಸಹ ನಿವಾರಿಸುತ್ತದೆ. 
(5 / 6)

ತ್ರಿಫಲ ಚೂರ್ಣವು ಸೋಂಕು ಮತ್ತು ಅಲರ್ಜಿ ತಡೆಗಟ್ಟಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ಒಳ್ಳೆಯದು. ಮಲಬದ್ಧತೆ ಸಮಸ್ಯೆಯನ್ನು ತಡೆಯುತ್ತದೆ. 
(6 / 6)

    ಹಂಚಿಕೊಳ್ಳಲು ಲೇಖನಗಳು