Sanitary Pads: ಮುಟ್ಟಿನ ವೇಳೆ ಹೆಚ್ಚು ರಕ್ತಸ್ರಾವ ಆಗ್ತಾ ಇದ್ಯಾ? ಲೀಕೇಜ್ ತಡೆಗಟ್ಟಲು ಇಲ್ಲಿವೆ ಬೆಸ್ಟ್ ಸ್ಯಾನಿಟರಿ ಪ್ಯಾಡ್ಗಳು
Jan 03, 2024 07:30 AM IST
Sanitary pads for heavy flow: ಅನೇಕ ಹೆಣ್ಣು ಮಕ್ಕಳು, ಮಹಿಳೆಯರಿಗೆ ಮುಟ್ಟಿನ ವೇಳೆ ಹೆಚ್ಚು ರಕ್ತಸ್ರಾವವಾಗುತ್ತಿರುತ್ತದೆ. ಕೆಲವು ಪ್ಯಾಡ್ಗಳು ಲೀಕ್ ಆಗುವ ಸಾಧ್ಯತೆಗಳಿವೆ. ಹೀಗಾಗಿ ಹೆವಿ ಬ್ಲೀಡಿಂಗ್ಗೆ ಒಳಗಾಗುವವರು ದದ್ದು, ಸೋರಿಕೆ, ದುರ್ವಾಸನೆಯಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಈ ಕೆಳಗಿನ ಸ್ಯಾನಿಟರಿ ಪ್ಯಾಡ್ಗಳನ್ನು ಪ್ರಯತ್ನಿಸಬಹುದು.
- Sanitary pads for heavy flow: ಅನೇಕ ಹೆಣ್ಣು ಮಕ್ಕಳು, ಮಹಿಳೆಯರಿಗೆ ಮುಟ್ಟಿನ ವೇಳೆ ಹೆಚ್ಚು ರಕ್ತಸ್ರಾವವಾಗುತ್ತಿರುತ್ತದೆ. ಕೆಲವು ಪ್ಯಾಡ್ಗಳು ಲೀಕ್ ಆಗುವ ಸಾಧ್ಯತೆಗಳಿವೆ. ಹೀಗಾಗಿ ಹೆವಿ ಬ್ಲೀಡಿಂಗ್ಗೆ ಒಳಗಾಗುವವರು ದದ್ದು, ಸೋರಿಕೆ, ದುರ್ವಾಸನೆಯಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಈ ಕೆಳಗಿನ ಸ್ಯಾನಿಟರಿ ಪ್ಯಾಡ್ಗಳನ್ನು ಪ್ರಯತ್ನಿಸಬಹುದು.