Bigg boss kannada11: ಕ್ಯಾಪ್ಟನ್ ಆಗುತ್ತಿದ್ದಂತೆ ಮಂಜು ವಿರುದ್ಧವೇ ತಿರುಗಿ ಬಿದ್ದ ಗೌತಮಿ; ಗೆಳೆತನ ಕಟ್!
Dec 11, 2024 02:09 PM IST
- ಬಿಗ್ ಬಾಸ್ ಫಿನಾಲೆ ಹತ್ತಿರ ಬರುತ್ತಿದ್ದಂತೆ ಆಟಗಾರರ ಮನಸ್ಥಿತಿ ಬದಲಾಗುತ್ತಿದೆ. ಈಗ ಗೌತಮಿ ಯಾವಾಗಲೂ ತನ್ನ ಗೆಳೆಯ ಎಂದು ಹೇಳುತ್ತಿದ್ದ ಉಗ್ರಂ ಮಂಜು ಅವರ ವಿರುದ್ಧವಾಗಿ ಮಾತನಾಡಿದ್ದಾರೆ. ನಿಮ್ಮ ಗೆಳೆತನ ಇನ್ನು ಮುಂದೆ ಬೇಡ ಎಂದು ಹೇಳಿದ್ದಾರೆ.