logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bbk 11: ಬಿಗ್‌ ಬಾಸ್‌ ಸ್ಪರ್ಧಿಗಳನ್ನು ಬೆಚ್ಚಿ ಬೀಳಿಸಿದ ಭೂತ!; ಭಯದಲ್ಲಿಯೇ ಕಿರುಚಿದ ಚೈತ್ರಾ ಕುಂದಾಪುರ

BBK 11: ಬಿಗ್‌ ಬಾಸ್‌ ಸ್ಪರ್ಧಿಗಳನ್ನು ಬೆಚ್ಚಿ ಬೀಳಿಸಿದ ಭೂತ!; ಭಯದಲ್ಲಿಯೇ ಕಿರುಚಿದ ಚೈತ್ರಾ ಕುಂದಾಪುರ

Dec 21, 2024 02:58 PM IST

  • Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲೀ ಇದೀಗ ಭೂತದ ಕಾಟಕ್ಕೆ ಮನೆ ಮಂದಿ ಬೆದರಿದ್ದಾರೆ. ಅದರಲ್ಲೂ ಚೈತ್ರಾ ಕುಂದಾಪುರ ಜೋರಾಗಿ ಕಿರುಚಿ ಕೆಳಕ್ಕೆ ಬಿದ್ದಿದ್ದಾರೆ. ಅಷ್ಟಕ್ಕೂ ಈ ಭೂತದ ಆಟ ಬಿಗ್‌ಬಾಸ್‌ನದ್ದು. ಅಂದರೆ, ಕಲರ್ಸ್‌ ಕನ್ನಡದಲ್ಲಿ ಇದೇ 23ರಿಂದ ಹಾರರ್‌ ಶೈಲಿಯ ಹೊಸ ಧಾರಾವಾಹಿ ನೂರು ಜನ್ಮಕೂ ಪ್ರಸಾರವಾಗಲಿದೆ. ಈ ಸೀರಿಯಲ್‌ ಪ್ರಚಾರಕ್ಕೆ ಸೀರಿಯಲ್‌ ತಂಡ ಬಿಗ್‌ ಬಾಸ್‌ ಮನೆ ಪ್ರವೇಶಿಸಿದೆ.