ಬಿಗ್ ಬಾಸ್ ಮನೆಯ ನರಕವನ್ನು ಪುಡಿಗಟ್ಟಿದ ಆಗಂತುಕರು; ಅಲ್ಲಿ ನಡೆದಿದ್ದು ಏನು?
Oct 11, 2024 12:48 PM IST
- ಬಿಗ್ ಬಾಸ್ ಬಿಡುಗಡೆ ಮಾಡಿರುವ ರೋಚಕ ಪ್ರೋಮೋದಲ್ಲಿ ಆಗಂತುಕರು ಮನೆಗೆ ಆಗಮಿಸಿದ್ದಾರೆ. ನರಕ ನಿವಾಸಿಗಳಿದ್ದ ಭಾಗವನ್ನು ಪುಡಿಗಟ್ಟಿರುವ ವ್ಯಕ್ತಿಗಳು ವೀಕ್ಷಕರಿಗೆ ಶಾಕ್ ನೀಡಿದ್ದಾರೆ. ಇಲ್ಲಿಗೆ ನರಕ ಯಾತನೆ ಅಂತ್ಯವಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಇದಕ್ಕೆ ಇಂದು ಪ್ರಸಾರವಾಗುವ ಸಂಚಿಕೆಯಲ್ಲಿ ಇತ್ತರ ಸಿಗಬೇಕಿದೆ.