logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹುಬ್ಬಳ್ಳಿ: ಆಟದ ವಿಚಾರಕ್ಕೆ 6ನೇ ತರಗತಿ ಬಾಲಕನಿಗೆ ಚಾಕು ಹಾಕಿದ 14 ವರ್ಷದ ಬಾಲಕ ಬಾಲಮಂದಿರಕ್ಕೆ,-ವಿಡಿಯೋ

ಹುಬ್ಬಳ್ಳಿ: ಆಟದ ವಿಚಾರಕ್ಕೆ 6ನೇ ತರಗತಿ ಬಾಲಕನಿಗೆ ಚಾಕು ಹಾಕಿದ 14 ವರ್ಷದ ಬಾಲಕ ಬಾಲಮಂದಿರಕ್ಕೆ,-ವಿಡಿಯೋ

Published May 15, 2025 10:33 PM IST

ಹುಬ್ಬಳ್ಳಿಯಲ್ಲಿ ಇತ್ತೇಚೆಗಷ್ಟೇ ಬಾಲಕನೊಬ್ಬ ತನ್ನ ಸ್ನೇಹಿತನೊಬ್ಬನಿಗೆ ಆಟದ ವಿಚಾರಕ್ಕೆ ಚಾಕು ಹಾಕಿದ ಘಟನೆ ತಲ್ಲಣ ಮೂಡಿಸಿದೆ. ಸಣ್ಣ ವಯಸ್ಸಿನಲ್ಲೇ ಇಷ್ಟೊಂದು ಕ್ರೌರ್ಯ ತುಂಬಿರುವ ಬಾಲಕರ ಮನಸ್ಥಿತಿ ಬೆಚ್ಚಿ ಬೀಳಿಸಿದೆ. ಈ ಬಗ್ಗೆ ಮಾತನಾಡಿರುವ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್, ಬಾಲಕನ ಅಪರಾಧ ಕೃತ್ಯಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ವಿಡಿಯೋ ಇಲ್ಲಿದೆ.