ಚೆನ್ನೈ ಏರ್ ಶೋ: ಕಾಲ್ತುಳಿತ, ಬಿಸಿಲಿನ ತಾಪ, ಉಸಿರುಗಟ್ಟಿ ಐವರ ಸಾವು; 230ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ವಿಡಿಯೋ
Oct 07, 2024 04:09 PM IST
- ಚೆನ್ನೈನ ಮರೀನಾ ಬೀಚ್ನಲ್ಲಿ ನಡೆದ ವಾಯುಪಡೆಯ ಏರ್ ಶೋ ಘನ ಘೋರ ದುರಂತಕ್ಕೆ ಸಾಕ್ಷಿಯಾಗಿದೆ. ಭಾರತೀಯ ವಾಯುಪಡೆ ತನ್ನ 92ನೇ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಏರ್ ಶೋ ಏರ್ಪಡಿಸಿದ್ದು, ಇದನ್ನ ಕಣ್ದುಂಬಿಕೊಳ್ಳಲು 12 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಈ ವೇಳೆ ಕಾಲ್ತುಳಿತ, ಬಿಸಿಲಿನ ತಾಪ ಮತ್ತು ಉಸಿರುಗಟ್ಟಿ ಐವರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.