logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮದುವೆಯಾದವರಿಬ್ಬರೂ ಕಳ್ಳರೇ! ಚೈತ್ರಾ ಕುಂದಾಪುರ ವಿರುದ್ಧ ತಂದೆ ಬಾಲಕೃಷ್ಣ ನಾಯ್ಕ್‌ ಸ್ಫೋಟಕ ಆರೋಪ

ಮದುವೆಯಾದವರಿಬ್ಬರೂ ಕಳ್ಳರೇ! ಚೈತ್ರಾ ಕುಂದಾಪುರ ವಿರುದ್ಧ ತಂದೆ ಬಾಲಕೃಷ್ಣ ನಾಯ್ಕ್‌ ಸ್ಫೋಟಕ ಆರೋಪ

Published May 15, 2025 07:31 PM IST

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ವಿರುದ್ಧ ಅವರ ತಂದೆ ಬಾಲಕೃಷ್ಣ ನಾಯ್ಕ್‌ ಸಾಲು ಸಾಲು ಆರೋಪ ಮಾಡಿದ್ದಾರೆ. ಚೈತ್ರಾ ಹಾಗೂ ಆಕೆಯ ಗಂಡ ಶ್ರೀಕಾಂತ್‌ ಕಶ್ಯಪ್‌ ಇಬ್ಬರೂ ಕಳ್ಳರೇ. ವಂಚನೆ ದುಡ್ಡಲ್ಲಿ, ದ್ರೋಹ ಮಾಡಿ ಬದುಕುತ್ತಿದ್ದಾರೆ. ಅವಳ ಕೆಟ್ಟ ಕೆಲಸಗಳಿಗೆ ನಾನು ಬೆಂಬಲ ಕೊಡಲಿಲ್ಲ ಎಂದು ನನ್ನ ವಿರುದ್ಧ ನಿಂತಿದ್ದಾಳೆ. ಹಾಗಾಗಿ ಅವರ ಮದುವೆಗೆ ಹೋಗಲಿಲ್ಲ ಎಂದಿದ್ದಾರೆ.