logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Karave : ಕನ್ನಡ ಬೋರ್ಡ್ ಮರೆತ ಅಂಗಡಿ – ಮಳಿಗೆಗಳಿಗೆ ಮುತ್ತಿಗೆ ಹಾಕಿ ದಾಳಿ ನಡೆಸಿದ ಕರವೇ ಕಾರ್ಯಕರ್ತರು

Karave : ಕನ್ನಡ ಬೋರ್ಡ್ ಮರೆತ ಅಂಗಡಿ – ಮಳಿಗೆಗಳಿಗೆ ಮುತ್ತಿಗೆ ಹಾಕಿ ದಾಳಿ ನಡೆಸಿದ ಕರವೇ ಕಾರ್ಯಕರ್ತರು

Dec 27, 2023 05:59 PM IST

ಬೆಂಗಳೂರಿನಲ್ಲಿ ಇಂದು ಕರವೇ ಕಾರ್ಯಕರ್ತರು ಬೃಹತ್ ರ್ಯಾಲಿ ನಡೆಸುವ ಜೊತೆಗೆ ಕನ್ನಡ ಬೋರ್ಡ್ ಗಳನ್ನ ಮರೆತ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿದ್ದಾರೆ. ಇಂಗ್ಲೀಷ್ ಮತ್ತು ಹಿಂದಿ ನಾಮಫಲಕಗಳನ್ನ ಕಿತ್ತುಹಾಕಿ ಹಾನಿ ಮಾಡಿದ್ದಾರೆ. ಕರವೇ ಕಾರ್ಯಕರ್ತರ ಈ ನಡುವಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.