logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  D K Shivakumar : ಕರ್ನಾಟಕ ರೈತರ ರಕ್ಷಣೆಗೆ ನಾವು ಬದ್ಧ ; ನೀರಿನ ಬಗ್ಗೆ ಕೋರ್ಟ್ ಗೆ ಪರಿಸ್ಥಿತಿ ವಿವರಿಸುತ್ತೇವೆ

D K Shivakumar : ಕರ್ನಾಟಕ ರೈತರ ರಕ್ಷಣೆಗೆ ನಾವು ಬದ್ಧ ; ನೀರಿನ ಬಗ್ಗೆ ಕೋರ್ಟ್ ಗೆ ಪರಿಸ್ಥಿತಿ ವಿವರಿಸುತ್ತೇವೆ

Sep 04, 2023 04:58 PM IST

  • ಕಾವೇರಿ ನೀರಿನ ವಿಚಾರದಲ್ಲಿ ರಾಜಿ ಇಲ್ಲ, ನಾವು ರೈತರ ರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಾವೇರಿ ವಿವಾದವನ್ನ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯವಾಗಿ ಬಳಸುತ್ತಿದ್ದು, ನಾನು ಕಾೂನಿನ ಹೋರಾಟ ಮಾಡುತ್ತೇವೆ. ತಮಿಳುನಾಡು ಸರ್ಕಾರ ಕೇಳಿದ್ದು 25 ಸಾವಿರ ಕ್ಯೂಸೆಕ್ಸ್ ನೀರು, ಆದರೆ ನಾವು ಕೊಟ್ಟಿದ್ದು 3 ಸಾವಿರ, ಕೋರ್ಟ್ ಹೇಳಿದ್ದು 5 ಸಾವಿರ ಕ್ಯೂಸೆಕ್ಸ್ ನೀರು. ಈ ಮಧ್ಯೆ ಕೋರ್ಟ್ 5 ಸಾವಿರ ಕ್ಯೂಸೆಕ್ ನೀರು ನೀಡುವಂತೆ ಆದೇಶ ನೀಡಿದ್ದುಸದ್ಯ ಮಳೆ ಇಲ್ಲದ ಕಾರಣ ನೀರು ಕೊರತೆಯಾಗಿದೆ. ಹೀಗಾಗಿ ನಾವು ಟ್ರಿಬ್ಯುನಲ್ ಮುಂದೆ ವಿಚಾರ ಇಡ್ತೇವೆ ಡಿಕೆಶಿ ವಿವರಿಸಿದ್ದಾರೆ.