logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Pongal : ಪ್ರೀತಿಯ ಮಗಳಿಗೆ ಪೊಂಗಲ್ ಉಡುಗೊರೆ ನೀಡಲು ತಲೆಯ ಮೇಲೆ ಕಬ್ಬುಗಳನ್ನ ಹೊತ್ತು ಸೈಕಲ್ ಏರಿ ಅಪ್ಪನ ಸಾಹಸ

Pongal : ಪ್ರೀತಿಯ ಮಗಳಿಗೆ ಪೊಂಗಲ್ ಉಡುಗೊರೆ ನೀಡಲು ತಲೆಯ ಮೇಲೆ ಕಬ್ಬುಗಳನ್ನ ಹೊತ್ತು ಸೈಕಲ್ ಏರಿ ಅಪ್ಪನ ಸಾಹಸ

Jan 15, 2024 04:49 PM IST

ಜಗತ್ತಿನಲ್ಲಿ ಮಗಳನ್ನ ಪ್ರೀತಿಸುವ ಅಪ್ಪ ತನ್ನ ಕಂದನಿಗಾಗಿ ಎಂತಹ ಸಾಹಸ ಮಾಡೋದಿಕ್ಕೂ ರೆಡಿ ಇರ್ತಾನೆ. ಹಾಗೇ ತಮಿಳುನಾಡಿನ ಪೊಡುಕೊಟ್ಟೈ ಎಂಬಲ್ಲಿ ತನ್ನ ಮಗಳಿಗೆ ಪೊಂಗಲ್ ಉಡುಗೊರೆಯನ್ನ ನೀಡಲು ತಂದೆ ಅದ್ಭುತ ಸಾಹಸ ಮಾಡಿದ್ದಾನೆ. ಪೊಂಗಲ್ ಗಾಗಿ ಕಬ್ಬುಗಳ ಕಟ್ಟನ್ನ ತಲೆ ಮೇಲೆ ಹೊತ್ತುಕೊಂಡ ವಯೋವೃದ್ಧರೊಬ್ಬರು, ಸೈಕಲ್ ಮೇಲೆ ಬ್ಯಾಲೆನ್ಸ್ ಮಾಡುತ್ತಾ 14 ಕಿಮಿ ದೂರದಲ್ಲಿರುವ ತನ್ನ ಮಗಳ ಮನೆಯನ್ನ ತಲುಪಿದ್ದಾರೆ. ಅವರ ಈ ಸಾಹಸ ಸಾಕಷ್ಟು ವೈರಲ್ ಆಗುತ್ತಿದೆ.