UPI ATM: ಸ್ಕ್ಯಾನ್ ಮಾಡಿದ್ರೆ ಸಾಕು ಕ್ಯಾಶ್ ಬರತ್ತೆ; ಎಟಿಎಂ ಕಾರ್ಡ್ ಇಲ್ದೇ ಹಣ ವಿತ್‌ಡ್ರಾ ಮಾಡಿ VIDEO
Sep 09, 2023 03:44 PM IST
- UPI ATM Demo Video: ಹಣ ವಿತ್‌ಡ್ರಾ ಮಾಡುವುದಕ್ಕೆ ಇನ್ನು ಎಟಿಎಂ ಕಾರ್ಡ್‌ಗಳು ಬೇಕಾಗಿಲ್ಲ. ಸ್ಮಾರ್ಟ್‌ಫೋನ್ ಮತ್ತು ಯುಪಿಐ ಆ್ಯಪ್ ಇನ್‌ಸ್ಟಾಲ್ ಆಗಿದ್ದರೆ ಸಾಕು. ಯುಪಿಐ ಆಧಾರಿತ ಸೇವೆ ಬಳಸುವ ಆಪ್ಶನ್ ಅನ್ನು ಸಕ್ರಿಯಗೊಳಿಸಿರಬೇಕು. ಇಷ್ಟಿದ್ದರೆ ಸಾಕು ಯುಪಿಐ ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡಬಹುದು. ಸಹಜವಾಗಿಯೇ ಇನ್ನು ಕ್ಯಾಶ್ ವಿತ್‌ಡ್ರಾ ಮಾಡುವುದಕ್ಕೆ ನಿಮ್ಮ ಕೈಯಲ್ಲಿ ಸ್ಮಾರ್ಟ್‌ಫೋನ್ ಒಂದು ಇದ್ದರೆ ಸಾಕು, ಡೆಬಿಟ್, ಕ್ರೆಡಿಟ್ ಅಥವಾ ಎಟಿಎಂ ಕಾರ್ಡ್ ಇರಲೇಬೇಕು ಎಂದೇನೂ ಇಲ್ಲ. ಅದರ ವಿಡಿಯೋ ಡಿಟೇಲ್ಸ್ ಇಲ್ಲಿದೆ.