Ayodhya Ram Mandir:ಕ್ಷಿಪ್ರಗತಿಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ; ಹೊಸ ವಿಡಿಯೋ ಬಿಡುಗಡೆ ಮಾಡಿದ ಆಡಳಿತ ಮಂಡಳಿ
Jul 21, 2023 05:46 PM IST
- ಅಯೋಧ್ಯೆಯಲ್ಲಿ ಜನವರಿಯಲ್ಲಿ ಉದ್ಘಾಟನೆಯಾಗಲಿರುವ ರಾಮಮಂದಿರವನ್ನ ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದೆ. ಇನ್ನು ಕೆಲವೇ ತಿಂಗಳು ಬಾಕಿ ಉಳಿದಿರುವುದರಿಂದ ದೇವಾಲಯ ನಿರ್ಮಾಣ ಕಾರ್ಯವೂ ತ್ವರಿತಗತಿಯಲ್ಲಿ ಸಾಗಿದೆ. ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೊಸ ವಿಡಿಯೋ ಹಾಗೂ ಫೋಟೋಗಳನ್ನ ಬಿಡುಗಡೆ ಮಾಡಿದ್ದು, ಪ್ರತೀ ನಿತ್ಯ ಕೆಲಸದ ಅಪ್ ಡೇಟ್ ನೀಡುತ್ತಿದೆ. ಒಟ್ಟು ದೇವಾಲಯದ ವಿಸ್ತೀರ್ಣ 380 ಅಡಿ ಉದ್ದ, 250 ಅಡಿ ಅಗಲ, ಪ್ರಾಂಗಣದಲ್ಲಿ 161 ಅಡಿ ಎತ್ತರವಿದೆ. ಆಗಸ್ಟ್ 5, 2020ರಂದು ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.