logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸರ್ಕಾರ ಬಂದು 15 ತಿಂಗಳ ನಂತ್ರ ಕೋವಿಡ್ ತನಿಖೆ; ಸಿದ್ರಾಮಣ್ಣನ ಬಗ್ಗೆ ಸಾಕಮ್ಮನ ಹತ್ರ ಕೇಳಿ ಎಂದು ಹೆಚ್​ಡಿಕೆ ಲೇವಡಿ

ಸರ್ಕಾರ ಬಂದು 15 ತಿಂಗಳ ನಂತ್ರ ಕೋವಿಡ್ ತನಿಖೆ; ಸಿದ್ರಾಮಣ್ಣನ ಬಗ್ಗೆ ಸಾಕಮ್ಮನ ಹತ್ರ ಕೇಳಿ ಎಂದು ಹೆಚ್​ಡಿಕೆ ಲೇವಡಿ

Oct 11, 2024 05:49 PM IST

  • HD Kumaraswamy: ಕೋವಿಡ್ ಹಗರಣದ ತನಿಖೆಗೆ ಎಸ್ಐಟಿ ರಚನೆಗೆ ಸಚಿವ ಸಂಪುಟದಲ್ಲಿ ಚರ್ಚೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಹೆಚ್​ಡಿ ಕುಮಾರಸ್ವಾಮಿ, ಸರ್ಕಾರ ರಚಿಸಿ 15 ತಿಂಗಳಾಗಿದೆ. ಆದರೆ, ಇವರು ವಿರೋಧಪಕ್ಷದಲ್ಲಿದ್ದಾಗ ಕೋವಿಡ್ ಬಗ್ಗೆ ಚರ್ಚೆ ಮಾಡ್ತಿದ್ರೂ ಈಗ ಯಾಕೆ ತನಿಖೆಗೆ ಮುಂದಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯಗೆ ಪ್ರಶ್ನಿಸಿದ್ದಾರೆ.