Shani Chalisa: ಸಾಡೇಸಾತಿ ಶನಿ ಪ್ರಭಾವ ಕಡಿಮೆ ಆಗಲು ಮೇ 8ರ ವೈಶಾಖ ಅಮಾವಾಸ್ಯೆ ದಿನ ಈ ಶನಿ ಚಾಲೀಸಾ ಪಠಿಸಿ
Shani Chalisa: ಶನಿಯು ಕರ್ಮಕಾರಕ ಎಂದು ಹೆಸರಾಗಿದ್ದಾನೆ. ದಾನ ಮಾಡುವವರಿಗೆ, ಮತ್ತೊಬ್ಬರ ಕಷ್ಟಕ್ಕೆ ಮಿಡಿಯುವರಿಗೆ ಎಂದಿಗೂ ಒಳ್ಳೆಯದನ್ನೇ ಮಾಡುತ್ತಾನೆ. ಹಾಗೇ ಮತ್ತೊಬ್ಬರಿಗೆ ಹಿಂಸಿಸುವರನ್ನು, ಅಸೂಯೆ ಪಡುವವರನ್ನು ಶಿಕ್ಷಿಸುತ್ತಾನೆ. ಸಾಡೇಸಾತಿ ಶನಿ ಪ್ರಭಾವ ಕಡಿಮೆ ಆಗಲು ಮೇ 8ರ ವೈಶಾಖ ಅಮಾವಾಸ್ಯೆ ದಿನ ಈ ಶನಿ ಚಾಲೀಸಾ ಪಠಿಸಿ
ಪ್ರತಿ ತಿಂಗಳು ಅಮವಾಸ್ಯೆ ಬರುತ್ತದೆ. ಈ ಬಾರಿ ವೈಶಾಖ ಅಮಾವಾಸ್ಯೆ ಬಹಳ ಮಹತ್ವ ಪಡೆದಿದೆ. ಮೇ 8 ರ ಬುಧವಾರ, ಬರುವ ವೈಶಾಖ ಅಮಾವಾಸ್ಯೆಯಂದು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಹಾಗೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕರ್ಕಾಟಕ, ವೃಶ್ಚಿಕ, ಮಕರ, ಕುಂಭ ಮತ್ತು ಮೀನ ರಾಶಿಯವರು ಶನಿ ಸಾಡೇ ಸಾತಿ ಪ್ರಭಾವಕ್ಕೆ ಒಳಗಾಗಿದ್ದಾರೆ.
ಸಾಡೇಸಾತಿ ಇರುವವರು ಜೀವನದ ಪ್ರತಿಯೊಂದು ಹಂತದಲ್ಲೂ ಕಷ್ಟದ ದಿನಗಳನ್ನು ಎದುರಿಸುತ್ತಾರೆ. ಆದರೆ ಶನಿವಾರ ಶನೈಶ್ಚರ ದೇವಾಲಯಕ್ಕೆ ಹೋಗುವುದು, ಹನುಮಾನ್ ಚಾಲಿಸಾ ಓದುವುದು, ಶನಿ ಅಷ್ಟೋತ್ತರ ಪಠಿಸುವುದು, ಬಡವರಿಗೆ ದಾನ ಮಾಡುವುದು ಮಾಡಿದರೆ ಶನಿಯ ಸಾಡೇಸಾತಿ ಪ್ರಭಾವದಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಪಡೆಯಬಹುದು.
ಹಾಗೇ ಶನಿಯ ಕೃಪೆಗೆ ಒಳಗಾಗಲು ವೈಶಾಖ ಅಮಾವಾಸ್ಯೆ ದಿನ ಶನಿ ಚಾಲೀಸಾವನ್ನು ಪಠಿಸಿ. ಶನಿ ಚಾಲೀಸಾವನ್ನು ಪಠಿಸುವುದರಿಂದ ನಿಮಗೆ ಆತ್ಮವಿಶ್ವಾಸ ನೀಡುತ್ತದೆ. ಶನಿಯಿಂದ ಜಾತಕನು ಎದುರಿಸುತ್ತಿರುವ ದುಃಖ, ಕಷ್ಟಗಳನ್ನು ಕಡಿಮೆ ಮಾಡಬಹುದು.
ಶನಿ ಚಾಲೀಸಾ
ಜಯ ಗಣೇಶ ಗಿರಿಜಾ ಸುವನ ಮಂಗಲ ಕರಣ ಕೃಪಾಲ | ದೀನನ ಕೇ ದುಖ ದೂರ ಕರಿ ಕೀಜೈ ನಾಥ ನಿಹಾಲ
ಜಯ ಜಯ ಶ್ರೀ ಶನಿದೇವ ಪ್ರಭು ಸುನಹು ವಿನಯ ಮಹಾರಾಜ | ಕರಹು ಕೃಪಾ ಹೇ ರವಿ ತನಯ ರಾಖಹು ಜನಕೀ ಲಾಜ ||
ಜಯತಿ ಜಯತಿ ಶನಿ ದಯಾಲ, ಕರತ ಸದಾ ಭಕ್ತನ ಪ್ರತಿಪಾಲಾ ಚಾರಿ ಭುಜ, ತನು ಶ್ಯಾಮ್ ವೀರಾಜೈ, ಮಾತೇ ರಥನ ಮುಕುತ ಚವಿ ಚಾಜೈ
ಪರಮ ವಿಶಾಲ ಮನೋಹರ್ ಭಾಲಾ, ತೇದಿ ದೃಷ್ಟಿ ಭ್ರುಕುಟಿ ವಿಕ್ರಾಲಾ। ಕುಂಡಲ್ ಶ್ರವಣ ಚಮಾಚಮ್ ಚಮ್ಕೆ, ಹಿಯೇ ಮಾಲ ಮುಕ್ತನ ಮಣಿ ಧಮಕೈ
ಕರ್ ಮೇ ಗಧಾ ತ್ರಿಶೂಲ್ ಕುತಾರ, ಪಾಲ ಬಿಚ ಕರೈ ಅರಿಹಿ ಸಂಹಾರ। ಪಿಂಗಲ್, ಕೃಷ್ಣೋ, ಛಾಯಾ, ನಂದನ್, ಯಂ, ಕೋನಾಸ್ತ್, ರೌದ್ರ, ಧುಕ್ ಭಮ್ಜನ್
ಸೌರೀ ಮಂದ ಶನೀ ದಶ ನಾಮಾ ಭಾನು ಪುತ್ರ ಪೂಜಹಿಂ ಸಬ ಕಾಮಾ ಜಾಪರ ಪ್ರಭು ಪ್ರಸನ್ನ ಹವೈಂ ಜಾಹೀಂ
ರಂಕಹುಁ ರಾವ ಕರೈಂ ಕ್ಶಣ ಮಾಹೀಂ ಪರ್ವತಹೂ ತೃಣ ಹೋಇ ನಿಹಾರತ ತೃಣಹೂ ಕೋ ಪರ್ವತ ಕರಿ ಡಾರತ ಕೈಕೇಯಿಹು ಕೀ ಮತಿ ಹರಿ ಲಿನ್ಹಿಯೋ
ಬನ್ಹು ಮೇ ಮೃಗ್ ಕಪತ್ ಧಿಕಾಯಿ, ಮಾತು ಜಾಂಕಿ ಗಯೀ ಚುರಾಯೀ. ಲಖನ್ಹಿಂ ಶಕ್ತಿ ವಿಕಲ ಕರಿ ದಾರಾ, ಮಚಿಗ ಧಲ್ ಮೇ ಹಾಹಾಕಾರಾ
ರಾವನ್ ಕಿ ಘಾಠಿ-ಮತಿ ಬೌರಾಯೀ, ರಾಮಚಂದ್ರ ಸೋನ ಬೈರ ಬಡಾಯಿ. ಧಿಯೋ ಕೀತ್ ಕರಿ ಕಾಂಚನ್ ಲಂಕಾ, ಬಾಜಿ ಬಜರಂಗ್ ಬೀರ್ ಕಿ ಡಂಕಾ
ನೃಪ್ ವಿಕ್ರಮ್ ಪರ ತುಹಿಂ ಪಗು ಧಾರಾ, ಚಿತ್ರ ಮಯೂರ ನಿಗ್ಲಿ ಗೈ ಹಾರಾ ಹಾರ್ ನೌಲಕ್ಕ ಲಾಗ್ಯೋ ಚೋರಿ, ಹಾತ್ ಜೋಡಿ ದರ್ವಾಯೋ ಥೋರಿ
ಭಾರಿ ಧಶಾ ನಿಕೃಷ್ಟ ಧಿಕಾಯೋ ತೇಲ್ಹಿಂ ಘರ್ ಖೋಲ್ಹು ಚಲ್ವಾಯೋ. ವಿನಯ್ ರಾಗ್ ಧೀಪಕ್ ಮಾಹ್ ಖಿನ್ಹಯೋ, ಥಬ ಪ್ರಸನ್ನ ಪ್ರಭು ಹ್ವೈ ಸುಖ ಧೀನ್ಹಯೋ
ಹರಿಶ್ಚಂದ್ರಹುಂ ನೃಪ ನಾರಿ ಭಿಕಾನಿ, ಆಫೂನ್ ಭರೇನ್ ಡೋಮ್ ಗರ್ ಪಾನಿ. ಥಾಯ್ ನಲ್ ಪರ್ ದಶಾ ಸಿರಾನಿ' ಭುಂಜಿ-ಮೀನ್ ಕೂಡ್ ಗಯಿ ಪಾನಿ
ಶ್ರೀ ಶಂಕರಹಿಂ ಗಹ್ಯೋ ಜಬ್ ಜಯಿ, ಪಾರ್ವತೀ ಕೋ ಸತಿ ಕರಾಯೀ ಥಾನಿಕ್ ವಿಲೋಕತ್ ಹಿ ಕರಿ ರೀಸಾ, ನಭ ಉದಿ ಗಯೋ ಗೌರಿಸುತ ಸೀಸಾ
ಪಾಂಡವ ಪರ ಭೈ ದಶಾ ತುಮ್ಹಾರೀ ಬಚೀ ದ್ರೌಪದೀ ಹೋತಿ ಉಘಾರೀ ಕೌರವ ಕೇ ಭೀ ಗತಿ ಮತಿ ಮಾರಯೋ ಯುದ್ಧ ಮಹಾಭಾರತ ಕರಿ ಡಾರಯೋ
ಇದನ್ನೂ ಓದಿ: ಶನಿದೇವನನ್ನು ಮೆಚ್ಚಿಸಲು ಈ ಕೆಲಸಗಳನ್ನು ಮಾಡಿ
ರವಿ ಕಹಁ ಮುಖ ಮಹಁ ಧರಿ ತತ್ಕಾಲಾ ಲೇಕರ ಕೂದಿ ಪರಯೋ ಪಾತಾಲಾ ಶೇಷ ದೇವ-ಲಖಿ ವಿನತಿ ಲಾಈ ರವಿ ಕೋ ಮುಖ ತೇ ದಿಯೋ ಛುಡ಼ಾಈ
ವಾಹನ ಪ್ರಭು ಕೇ ಸಾತ ಸುಜಾನಾ ಜಗ ದಿಗ್ಗಜ ಗರ್ದಭ ಮೃಗ ಸ್ವಾನಾ ಜಂಬುಕ ಸಿಂಹ ಆದಿ ನಖ ಧಾರೀ
ಸೋ ಫಲ ಜ್ಯೋತಿಷ ಕಹತ ಪುಕಾರೀ ಗಜ ವಾಹನ ಲಕ್ಶ್ಮೀ ಗೃಹ ಆವೈಂ ಹಯ ತೇ ಸುಖ ಸಂಪತ್ತಿ ಉಪಜಾವೈಂ
ಗರ್ದಭ ಹಾನಿ ಕರೈ ಬಹು ಕಾಜಾ ಸಿಂಹ ಸಿದ್ಧಕರ ರಾಜ ಸಮಾಜಾ ಜಂಬುಕ ಬುದ್ಧಿ ನಷ್ಟ ಕರ ಡಾರೈ
ಮೃಗ ದೇ ಕಷ್ಟ ಪ್ರಾಣ ಸಂಹಾರೈ ಜಬ ಆವಹಿಂ ಪ್ರಭು ಸ್ವಾನ ಸವಾರೀ ಚೋರೀ ಆದಿ ಹೋಯ ಡರ ಭಾರೀ
ತೈಸಹಿ ಚಾರೀ ಚರಣ ಯಹ ನಾಮಾ ಸ್ವರ್ಣ ಲೌಹ ಚಾಁದಿ ಅರು ತಾಮಾ ಲೌಹ ಚರಣ ಪರ ಜಬ ಪ್ರಭು ಆವೈಂ
ಧನ ಜನ ಸಂಪತ್ತಿ ನಷ್ಟ ಕರಾವೈಂ ಸಮತಾ ತಾಮ್ರ ರಜತ ಶುಭಕಾರೀ ಸ್ವರ್ಣ ಸರ್ವ ಸುಖ ಮಂಗಲ ಭಾರೀ ಜೋ ಯಹ ಶನಿ ಚರಿತ್ರ ನಿತ ಗಾವೈ
ಕಬಹುಂ ನ ದಶಾ ನಿಕೃಷ್ಟ ಸತಾವೈ ಅದ್ಭೂತ ನಾಥ ದಿಖಾವೈಂ ಲೀಲಾ ಕರೈಂ ಶತ್ರು ಕೇ ನಶಿಬ ಬಲಿ ಢೀಲಾ ಜೋ ಪಂಡಿತ ಸುಯೋಗ್ಯ ಬುಲವಾಈ
ವಿಧಿವತ ಶನಿ ಗ್ರಹ ಶಾಂತಿ ಕರಾಈ ಪೀಪಲ ಜಲ ಶನಿ ದಿವಸ ಚಢ಼ಾವತ ದೀಪ ದಾನ ದೈ ಬಹು ಸುಖ ಪಾವತ
ಕಹತ ರಾಮ ಸುಂದರ ಪ್ರಭು ದಾಸಾ ಶನಿ ಸುಮಿರತ ಸುಖ ಹೋತ ಪ್ರಕಾಶಾ ಪಥ್ ಶನಿಶ್ಚರ್ ದೇವ್ ಕೋ, ಕಿ ಹೋ ಭಕ್ತ್ ತೈಯಾರ್, ಕಾರಟ್ ಪಥ್ ಚಾಲೀಸ್ ದಿನ್, ಹೋ ಭಾವಸಾಗರ್ ಪಾರ್
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಇದನ್ನೂ ಓದಿ: ಶನಿ ದೇವರ ಪೂಜೆಗೆ ಎಂದಿಗೂ ಈ ವಸ್ತುಗಳನ್ನು ಬಳಸಬೇಡಿ
ಇನ್ನಷ್ಟು ಧಾರ್ಮಿಕ, ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ