ಗಣೇಶ ಚತುರ್ಥಿ 2024: ಈ ಬಾರಿ ಗಣಪತಿ ಹಬ್ಬ ಯಾವಾಗ? ಪೂಜೆಗೆ ಶುಭ ಮುಹೂರ್ತ ಯಾವುದು? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗಣೇಶ ಚತುರ್ಥಿ 2024: ಈ ಬಾರಿ ಗಣಪತಿ ಹಬ್ಬ ಯಾವಾಗ? ಪೂಜೆಗೆ ಶುಭ ಮುಹೂರ್ತ ಯಾವುದು? ಇಲ್ಲಿದೆ ಮಾಹಿತಿ

ಗಣೇಶ ಚತುರ್ಥಿ 2024: ಈ ಬಾರಿ ಗಣಪತಿ ಹಬ್ಬ ಯಾವಾಗ? ಪೂಜೆಗೆ ಶುಭ ಮುಹೂರ್ತ ಯಾವುದು? ಇಲ್ಲಿದೆ ಮಾಹಿತಿ

ಆಗಸ್ಟ್‌ 5 ರಿಂದ ಶ್ರಾವಣ ಮಾಸ ಆರಂಭವಾಗುತ್ತದೆ. ಅದು ಮುಗಿಯುತ್ತಿದ್ದಂತೆ ಭಾದ್ರಪದ ಮಾಸ ಬರುತ್ತದೆ. ಶ್ರಾವಣದಲ್ಲಿ ಕೆಲವೊಂದು ಹಬ್ಬಗಳನ್ನು ಆಚರಿಸಲು ಭಕ್ತರು ಕಾಯುತ್ತಿದ್ದಾರೆ. ಅದೇ ರೀತಿ ಭಾದ್ರಪದ ಮಾಸದಲ್ಲಿ ಕೂಡಾ ಕೆಲವೊಂದು ಪ್ರಮುಖ ಹಬ್ಬಗಳನ್ನು ಆಚರಿಸಲು ಜನರು ಎದುರು ನೋಡುತ್ತಿದ್ದಾರೆ. ಅದರಲ್ಲಿ ಗಣೇಶ ಚತುರ್ಥಿ ಕೂಡಾ ಒಂದು.

ವಿಘ್ನ ನಿವಾರಕ ಗಣೇಶನ ಆರಾಧನೆಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. 2024 ರಲ್ಲಿ, ಗಣೇಶ ಚತುರ್ಥಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರುತ್ತದೆ. ಗಣೇಶನಿಗೆ ವಕ್ರತುಂಡ, ಏಕದಂತ, ಸಿದ್ಧಿ ವಿನಾಯಕ, ಗಜಾನನ,  ಸೇರಿದಂತೆ ಬಹು ಹೆಸರುಗಳಿವೆ. ಈ ಗಣಪತಿಯನ್ನು ಇಡೀ ದೇಶವೇ ಪೂಜಿಸುತ್ತದೆ.  
icon

(1 / 5)

ವಿಘ್ನ ನಿವಾರಕ ಗಣೇಶನ ಆರಾಧನೆಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. 2024 ರಲ್ಲಿ, ಗಣೇಶ ಚತುರ್ಥಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರುತ್ತದೆ. ಗಣೇಶನಿಗೆ ವಕ್ರತುಂಡ, ಏಕದಂತ, ಸಿದ್ಧಿ ವಿನಾಯಕ, ಗಜಾನನ,  ಸೇರಿದಂತೆ ಬಹು ಹೆಸರುಗಳಿವೆ. ಈ ಗಣಪತಿಯನ್ನು ಇಡೀ ದೇಶವೇ ಪೂಜಿಸುತ್ತದೆ.  (HT)

ದೇಶಕ್ಕೇ ದೇಶವೇ ಆಚರಿಸಲು ಕಾಯುತ್ತಿರುವ ಗಣೇಶ ಚತುರ್ಥಿ ಈ ವರ್ಷ ಯಾವ ದಿನ ಬರುತ್ತದೆ?  ಶುಭ ಮುಹೂರ್ತ ಯಾವುದು? ಇಲ್ಲಿದೆ ಮಾಹಿತಿ. 
icon

(2 / 5)

ಈ ಬಾರಿ 7 ಸೆಪ್ಟೆಂಬರ್‌ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯ ತಿಥಿ ಸೆಪ್ಟೆಂಬರ್ 6 ರಿಂದ ಪ್ರಾರಂಭವಾಗುತ್ತದೆ. ಆ ದಿನ ಮಧ್ಯಾಹ್ನ 3:00 ರಿಂದ 1:00 ರವರೆಗೆ ಪ್ರಾರಂಭವಾಗಲಿದೆ. ಸೆಪ್ಟೆಂಬರ್ 7 ಸಂಜೆ 5:37 ಕ್ಕೆ ಗಣೇಶ ಚತುರ್ಥಿ ಪೂಜೆ ಕೊನೆಗೊಳ್ಳುತ್ತದೆ.  
icon

(3 / 5)

 ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ಪೂಜೆ ತಿಥಿ ಬೆಳಗ್ಗೆ 11:03 ರಿಂದ ಪ್ರಾರಂಭವಾಗಿ 1.34 ನಿಮಿಷಕ್ಕೆ ಪೂಜೆ ಮುಕ್ತಾಯವಾಗಲಿದೆ. ಗಣೇಶ ಚತುರ್ಥಿಯ ಪೂಜಾ ಹಂತವು 10 ದಿನಗಳವರೆಗೆ ಇರುತ್ತದೆ. ಕೊನೆಗೆ ಅನಂತ ಚತುರ್ದಶಿಯಂದು ಪೂಜೆ ಮುಗಿಯುತ್ತದೆ. 2024 ರ ಗಣೇಶ ಚತುರ್ಥಿ ಸೆಪ್ಟೆಂಬರ್ 17 ರಂದು ಕೊನೆಗೊಳ್ಳುತ್ತದೆ. 
icon

(4 / 5)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(5 / 5)

ಇತರ ಗ್ಯಾಲರಿಗಳು