ಮೃಗಶಿರ ನಕ್ಷತ್ರಕ್ಕೆ ಗುರುವಿನ ಪ್ರವೇಶ; ಮೇಷ, ವೃಷಭ ಸೇರಿದಂತೆ 5 ರಾಶಿಯವರ ಆದಾಯದಲ್ಲಿ ಹೆಚ್ಚಳ, ನನಸಾಗಲಿದೆ ಎಲ್ಲಾ ಕನಸು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೃಗಶಿರ ನಕ್ಷತ್ರಕ್ಕೆ ಗುರುವಿನ ಪ್ರವೇಶ; ಮೇಷ, ವೃಷಭ ಸೇರಿದಂತೆ 5 ರಾಶಿಯವರ ಆದಾಯದಲ್ಲಿ ಹೆಚ್ಚಳ, ನನಸಾಗಲಿದೆ ಎಲ್ಲಾ ಕನಸು

ಮೃಗಶಿರ ನಕ್ಷತ್ರಕ್ಕೆ ಗುರುವಿನ ಪ್ರವೇಶ; ಮೇಷ, ವೃಷಭ ಸೇರಿದಂತೆ 5 ರಾಶಿಯವರ ಆದಾಯದಲ್ಲಿ ಹೆಚ್ಚಳ, ನನಸಾಗಲಿದೆ ಎಲ್ಲಾ ಕನಸು

ಶೀಘ್ರದಲ್ಲೇ ಗುರುವು ಮೃಗಶಿರಾ ನಕ್ಷತ್ರಕ್ಕೆ ಪ್ರವೇಶಿಸುತ್ತಿದ್ದಾನೆ. ಇದರ ಪರಿಣಾಮ ಮೇಷ, ವೃಷಭ ಸೇರಿದಂತೆ 5 ರಾಶಿಯವರ ಜೀವನ ಬದಲಾಗಲಿದೆ. ವೃತ್ತಿ, ಪ್ರೇಮ ಜೀವನ, ಹಣಕಾಸು ಎಲ್ಲಾ ಕ್ಷೇತ್ರಗಳಲ್ಲೂ ಅದೃಷ್ಟ ಹಿಂಬಾಲಿಸಲಿದೆ. 

ಹಿಂದೂ ಧರ್ಮದಲ್ಲಿ ಜ್ಯೋತಿಷ್ಯಕ್ಕೆ ಬಹಳ ಪ್ರಾಮುಖ್ಯತೆ ಇದೆ.  ಗ್ರಹಗಳು ಮತ್ತು ನಕ್ಷತ್ರಗಳು ನಮ್ಮ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಅವರ ವಿಷಯ ಮತ್ತು ಪರಿಸ್ಥಿತಿ ಎರಡೂ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಗ್ರಹವು ತಮ್ಮ ಸ್ಥಾನ ಅಥವಾ ನಕ್ಷತ್ರಪುಂಜವನ್ನು ಬದಲಾಯಿಸಿದಾಗ, ಅದು ಎಲ್ಲಾ 12 ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದೇವಗುರು ಗುರುವು ಒಂಬತ್ತು ಗ್ರಹಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ.  
icon

(1 / 8)

 ಆಗಸ್ಟ್ 20 ರಂದು ಸಂಜೆ 5.22 ಕ್ಕೆ ಗುರುವು ಮೃಗಶಿರ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ. ಮೃಗಶಿರವು 27 ನಕ್ಷತ್ರಪುಂಜಗಳಲ್ಲಿ ಒಂದಾಗಿದೆ. ಮೃಗಶಿರ ಎಂದರೆ ಜಿಂಕೆಯ ತಲೆ ಎಂದರ್ಥ. ಮೃಗಶಿರ ನಕ್ಷತ್ರದಲ್ಲಿ ಜನಿಸಿದವರು ಸ್ವಲ್ಪ ಚಂಚಲರಾಗಿರುತ್ತಾರೆ. 
icon

(2 / 8)

ಜ್ಞಾನ, ಬುದ್ಧಿವಂತಿಕೆ,  ಶಿಕ್ಷಣ, ಅದೃಷ್ಟ, ದಾನ, ಸಂಪತ್ತು ಇತ್ಯಾದಿಗಳಿಗೆ ಕಾರಣವಾದ ಗ್ರಹ ಗುರು. ಈ ಬದಲಾವಣೆಯು 5 ರಾಶಿಚಕ್ರದ ಕುಂಡಲಿಗಳ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ಗುರುವಿನ ರಾಶಿಯಲ್ಲಿನ ಬದಲಾವಣೆಯಿಂದಾಗಿ ಯಾವ ರಾಶಿಯು ಯಾವ ರೀತಿ ಫಲಗಳನ್ನು ಪಡೆಯಲಿದೆ ನೋಡೋಣ. 
icon

(3 / 8)

 ಮೇಷ ರಾಶಿ: ಮೃಗಶಿರ ನಕ್ಷತ್ರದಲ್ಲಿ ಗುರುವಿನ ಸಂಚಾರವು ಮೇಷ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಗುರುವು ಮೇಷ ರಾಶಿಯ ಎರಡನೆಯ ಮನೆಯಲ್ಲಿ ಪ್ರವೇಶಿಸುತ್ತಾನೆ. ಇದು ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸನ್ನು ತರುತ್ತದೆ.  ಹೊಸ ಆದಾಯದ ಮಾರ್ಗಗಳನ್ನು ತೆರೆಯುತ್ತದೆ. ನೀವು ಉದ್ಯೋಗದಲ್ಲಿದ್ದರೆ ಹೊಸ ಅವಕಾಶಗಳು ನಿಮಗೆ ದೊರೆಯುತ್ತದೆ. 
icon

(4 / 8)

ವೃಷಭ ರಾಶಿ : ಈ ರಾಶಿಯವರಿಗೆ ಗುರುವು ಲಗ್ನ ಮನೆಯಲ್ಲಿ ಪ್ರವೇಶಿಸುತ್ತಾನೆ, ಇದು ವೃಷಭ ರಾಶಿಯವರಿಗೆ ಬಹಳ ಶುಭವಾಗಿದೆ. ಇದು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. ನೀವು ಜೀವನ ಸಂಗಾತಿಯನ್ನು ಹುಡುಕುತ್ತಿದ್ದರೆ ಶೀಘ್ರದಲ್ಲೇ ವಿಶೇಷ ವ್ಯಕ್ತಿಯೊಬ್ಬರು ನಿಮ್ಮ ಜೀವನ ಪ್ರವೇಶಿಸುತ್ತಾರೆ.  ವಿದೇಶಕ್ಕೆ ಹೋಗಲು ಯೋಜಿಸುತ್ತಿದ್ದರೆ, ಈ ಸಮಯವು ನಿಮಗೆ ಸೂಕ್ತವಾಗಿದೆ.
icon

(5 / 8)

 ಕನ್ಯಾ ರಾಶಿ: ಗುರುವಿನ ನಕ್ಷತ್ರ ಬದಲಾವಣೆಯಿಂದ ಕನ್ಯಾ ರಾಶಿಯವರು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಹಣಕಾಸಿನ ಹರಿವು ಹೆಚ್ಚಲಿದೆ. ಸಂಬಳ ಹೆಚ್ಚಳವಾಗುವ ಸಾಧ್ಯತೆಯಿದೆ. ನೀವು ಅಲ್ಲಿ ಹೂಡಿಕೆ ಮಾಡಿದರೆ ನೀವು ಉತ್ತಮ ಆದಾಯವನ್ನು ಪಡೆಯುತ್ತೀರಿ.   
icon

(6 / 8)

ವೃಶ್ಚಿಕ ರಾಶಿ: ಗುರುವು ಈ ರಾಶಿಯ ಏಳನೇ ಮನೆಗೆ ಪ್ರವೇಶಿಸುತ್ತಾನೆ, ಇದು ನಿಮ್ಮ ವೃತ್ತಿ ಜೀವನಕ್ಕೆ ಹೊಸ ದಿಕ್ಕನ್ನು ನೀಡುವ ಸಾಧ್ಯತೆಯಿದೆ. ನಿಮ್ಮ ಜೀವನದಲ್ಲಿ  ಬಹಳ ದಿನಗಳಿಂದ ಯಾವುದೇ ಸಮಸ್ಯೆ ಇದ್ದರೆ ಅದು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಯೋಜಿಸಿದರೆ,  ಉತ್ತಮ ಲಾಭ ಗಳಿಸಬಹುದು.
icon

(7 / 8)

ಮಕರ ರಾಶಿ : ಗುರು ಈ ರಾಶಿಚಕ್ರದ 5ನೇ ಮನೆಗೆ ಪ್ರವೇಶಿಸುತ್ತಾನೆ. ಇಂತಹ ಸಂದರ್ಭದಲ್ಲಿ ಗುರುವಿನ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಅದೃಷ್ಟ ನಿಮಗೆ ಒಲಿದು ಬರಲಿದೆ. ಇನ್ನು ನ್ಯಾಯಾಲಯದಲ್ಲಿ ಬಹಳ ದಿನಗಳಿಂದ ಬಾಕಿ ಉಳಿದಿರುವ ವ್ಯಾಜ್ಯಗಳು ಕೂಡಾ ಈ ಸಮಯದಲ್ಲಿ ಪರಿಹಾರವಾಗಲಿದೆ. ಪತಿ-ಪತ್ನಿಯ ನಡುವೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗುತ್ತದೆ.  
icon

(8 / 8)

ಇತರ ಗ್ಯಾಲರಿಗಳು