Chandra Chalisa: ಜಾತಕದಲ್ಲಿ ಚಂದ್ರನ ಸ್ಥಾನ ಬಲಪಡಿಸಲು ಪ್ರತಿ ಸೋಮವಾರ ಈ ಶಕ್ತಿಶಾಲಿ ಚಂದ್ರ ಚಾಲೀಸಾ ಪಠಿಸಿ
Chandra Chalisa: ಜಾತಕದಲ್ಲಿ ಚಂದ್ರನ ಸ್ಥಾನ ಬಲಪಡಿಸಲು ಪ್ರತಿ ಸೋಮವಾರ ಶಕ್ತಿಶಾಲಿ ಚಂದ್ರ ಚಾಲೀಸಾ ಪಠಿಸಿದರೆ ಒಳ್ಳೆಯದು. ಕಷ್ಟಗಳು ಮರೆಯಾಗುತ್ತದೆ. ಜೊತೆಗೆ ಮಾನಸಿಕ ನೋವಿನಿಂದಲೂ ಪರಿಹಾರ ಹೊಂದಬಹುದು. ಆತಂಕ, ಖಿನ್ನತೆ ಮುಂತಾದ ಸಮಸ್ಯೆಗಳಿಂದ ಬಳಲುವವರು ಕೂಡಾ ಚಂದ್ರನನ್ನು ಆರಾಧಿಸಬೇಕು.
ಯಾವುದೇ ವ್ಯಕ್ತಿ ಜೀವನದಲ್ಲಿ ಸುಖ, ಸಂತೋಷದಿಂದ ಕೂಡಿರಲು ಸದಾ ಮತ್ತೊಬ್ಬರಿಗೆ ಒಳ್ಳೆಯದನ್ನು ಬಯಸಬೇಕು. ಆಗ ಮಾತ್ರ ಮತ್ತೊಬ್ಬರಿಗೆ ಕೊಟ್ಟದ್ದು ನಿಮಗೆ ಎರಡರಷ್ಟು ವಾಪಸ್ ಬರುತ್ತದೆ. ಹಾಗೇ ಆ ವ್ಯಕ್ತಿಯ ಕುಂಡಲಿಯಲ್ಲಿ ಗ್ರಹಗಳು ಉತ್ತಮ ಸ್ಥಾನದಲ್ಲಿರಬೇಕು. ಇಲ್ಲದಿದ್ದರೆ ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.
ಹಿಂದೂ ಧರ್ಮದಲ್ಲಿ ಒಂದೊಂದು ವಾರವೂ ಒಂದೊಂದು ದೇವರ ಪೂಜೆಗೆ ಮೀಸಲಾಗಿದೆ. ಪ್ರತಿ ಸೋಮವಾರ ಸಾಮಾನ್ಯವಾಗಿ ಶಿವನ ಪೂಜೆ ಮಾಡುತ್ತೇವೆ. ಆದರೆ ಈ ದಿನ ಶಿವನ ಜೊತೆ ಚಂದ್ರನನ್ನು ಪೂಜಿಸಿದರೆ ಬಹಳ ಒಳ್ಳೆಯದು. ಚಂದ್ರನನ್ನು ಪೂಜಿಸಿದರೆ ಜೀವನದಲ್ಲಿ ಕಷ್ಟಗಳು ಮರೆಯಾಗುತ್ತದೆ. ಜೊತೆಗೆ ಮಾನಸಿಕ ನೋವಿನಿಂದಲೂ ಪರಿಹಾರ ಹೊಂದಬಹುದು. ಆತಂಕ, ಖಿನ್ನತೆ ಮುಂತಾದ ಸಮಸ್ಯೆಗಳಿಂದ ಬಳಲುವವರು ಕೂಡಾ ಚಂದ್ರನನ್ನು ಆರಾಧಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಸೋಮವಾರ ಬೆಳಗ್ಗೆ ಅಥವಾ ಸಂಜೆ ಚಂದ್ರ ಚಾಲೀಸಾವನ್ನು ಪಠಿಸುವುದು ಬಹಳ ಶುಭ ಪಲಗಳನ್ನು ನೀಡುತ್ತದೆ. ಇದರಿಂದ ಜಾತಕದಲ್ಲಿ ಚಂದ್ರನ ಸ್ಥಾನ ಬಲಗೊಳ್ಳುತ್ತದೆ.
ಚಂದ್ರ ಚಾಲೀಸಾ
ಶಿಶ್ ನವ ಅರಿಹಂತ ಕೋ,
ಸಿದ್ಧನ ಕರುನ್ ಪ್ರಣಾಮ್.
ಉಪಾಧ್ಯಾಯ ಆಚಾರ್ಯ
ಕ, ಲೇ ಸುಖಕಾರಿ ನಾಂ.
ಸರ್ವ್ ಸಾಧು ಔರ್ ಸರಸ್ವತಿ,
ಜಿನ್ ಮಂದಿರ್ ಸುಖಕರ್.
ಚಂದ್ರಪುರಿ ಕೇ ಚಂದ್ರ ಕೋ,
ಮನ್ ಮಂದಿರ ಮೇ ಧಾರ.
|| ಚೌಪೈ ||
ಜೈ-ಜೈ ಸ್ವಾಮಿ ಶ್ರೀ ಜಿನ್ ಚಂದಾ,
ತುಮ್ಕೋ ನಿರಾಖ್ ಭಯೇ ಆನಂದ.
ತುಮ್ ಹಿ ಪ್ರಭು ದೇವನ್ ಕೇ ದೇವಾ,
ಕರುನ್ ತುಮ್ಹಾರೆ ಪದ್ ಕಿ ಸೇವಾ.
ವೇಶ್ ದಿಗಂಬರ್ ಕಹ್ಲಾತಾ ಹೈ,
ಸಬ್ ಜಗ್ ಕೆ ಮನ್ ಭಾತಾ ಹೈ.
ನಾಸಾ ಪರ್ ಹೈ ದೃಷ್ಟಿ ತುಮ್ಹಾರಿ,
ಮೋಹ್ನಿ ಮೂರ್ತಿ ಕಿತ್ನಿ ಪ್ಯಾರಿ.
ತೀನ್ ಲೋಕ ಕಿ ಬಾತೇನ್ ಜಾನೋ,
ತೀನ್ ಕಾಲ ಕ್ಷಣ ಮೇ ಪಹಚಾನೋ।
ನಾಮ್ ತುಮ್ಹಾರ ಕಿತ್ನಾ ಪ್ಯಾರಾ,
ಭೂತ ಪ್ರೇತ್ ಸಬ್ ಕರೆನ್ ನಿವಾರಾ.
ತುಮ ಜಗ ಮೇ ಸರ್ವಜ್ಞ ಕಹೋ,
ಅಷ್ಟಂ ತೀರ್ಥಂಕರ ಕಹಲೋ।
ಮಹಾಸೇನ್ ಜೋ ಪಿತಾ ತುಮ್ಹಾರೆ,
ಲಕ್ಷ್ಮಣ ಕೇ ದಿಲ್ ಕೇ ಪ್ಯಾರೇ.
ತಾಜ್ ವೈಜಂತ್ ವಿಮಾನ ಸಿಧಾಯೇ,
ಲಕ್ಷ್ಮಣ ಕೇ ಉರ್ ಮೇ ಆಯೇ.
ಪೋಷ ವಾದಿ ಏಕಾದಶ ನಮಿ,
ಜನಂ ಲಿಯ ಚಂದ ಪ್ರಭು ಸ್ವಾಮಿ.
ಮುನಿ ಸಮಂತಭದ್ರ ದ ಸ್ವಾಮೀ,
ಉನ್ಹೇ ಭಸ್ಮ ವ್ಯಾಧಿ ಬಿಮಾರೀ।
ವೈಷ್ಣವ ಧರ್ಮ ಜಭಿ ಅಪ್ನಯಾ,
ಅಪ್ನೇ ಕೋ ಪಂಡಿತ್ ಕಹಾಯಾ.
ಕಹಾ ರಾವ್ ಸೇ ಬಾತ್ ಬಟೌನ್,
ಮಹಾದೇವ್ ಕೋ ಭೋಗ್ ಖಿಲೌನ್.
ಪ್ರತಿದಿನ್ ಉತ್ತಮ ಭೋಜನ ಆವೆ,
ಉಂಕೋ ಮುನಿ ಛಿಪಾಕರ ಖಾವೇ।
ಇಸಿ ತರಹ ನಿಜ ರೋಗ ಭಾಗಾಯ,
ಬನ್ ಗಯೀ ಕಾಂಚನ್ ಜೈಸಿ ಕಾಯ.
ಏಕ್ ಲಡ್ಕೆ ನೆ ಪಟ ಚಾಲಯ,
ಫರೋನ್ ರಾಜ ಕೋ ಬಟಾಯಾ.
ತಬ್ ರಾಜಾ ಫರಾಮಾಯ ಮುನಿ ಜಿ ಕೋ,
ನಮಸ್ಕಾರ ಕರೋ ಶಿವಪಿಂಡಿ ಕೋ.
ರಾಜಾ ಸೇ ತಬ್ ಮುನಿ ಜಿ ಬೋಲೇ,
ನಮಸ್ಕಾರ ಪಿಂಡಿ ನಹಿಂ ಝೇಲೇ.
ರಾಜಾ ನೇ ಝಂಜೀರ್ ಮಂಗೈ,
ಉಸ್ ಶಿವಪಿಂಡಿ ಮೇ ಬಂಧವಾಯಿ.
ಮುನಿ ನೇ ಸ್ವಯಂಭು ಪಾತ್ ಬನಾಯಾ,
ಪಿಂಡೀ ಫಾತಿ ಅಚಮ್ಭಾ ಚಾಯಾ।
ಚಂದ್ರಪ್ರಭ್ ಕಿ ಮೂರ್ತಿ ದಿಖಾಯಿ,
ಸಬ್ ನೆ ಜೈ-ಜೈಕಾರ್ ಮನಾಯಿ.
ನಗರ ಫಿರೋಜಾಬಾದ್ ಕಹಾಯೆ,
ಪಾಸ್ ನಗರ ಚಾಂದ್ವಾರ್ ಬತಾಯೇ.
ಉಸ್ ಪರ್ ದುಷ್ಮನ್ ಚಡ್ಕರ್ ಆಯಾ.
ರಾವ್ ತುಮ್ಹಾರಿ ಸ್ತುತಿ ಗಯಿ,
ಸಬ ಫೌಜೋ ಕೋ ಮಾರ್ ಭಗಾಈ।
ಉಸ್ ಪರ್ ದುಷ್ಮನ್ ಚಡ್ಕರ್ ಆಯಾ.
ರಾವ್ ತುಮ್ಹಾರಿ ಸ್ತುತಿ
ಗಯೀ, ಸಬ್ ಫೌಜೋ ಕೋ ಮಾರ್ ಭಗಾಈ.
ದುಷ್ಮನ್ ಕೋ ಮಾಲೂಮ್ ಹೋ ಜಾವೇ,
ನಗರ್ ಘೆರ್ನೆ ಫಿರ್ ಆ ಜಾವೇ.
ಪ್ರತಿಮಾ ಜಮ್ನಾ ಮೇ ಪಧಾಯೀ,
ನಗರ ಛೋಡ್ಕರ್ ಪರ್ಜಾ ಧಾಈ.
ಬಹುತ್ ಸಮಯ ಹೈ ಬೀತಾ ಹೈ ಕಿ, ಏಕ್
ಯಾತಿ ಕೋ ಸಪ್ನಾ ದಿಖಾ.
ಬಡೇ ಜತನ್ ಸೇ ಪ್ರತಿಮಾ
ಪಾಯೀ, ಮಂದಿರ ಮೇ ಲಾಕರ್ ಪಧಾಈ.
ವೈಷ್ಣವೋಂ ನೇ ಚಾಲ್ ಚಲಾಯಿ,
ಪ್ರತಿಮಾ ಲಕ್ಷ್ಮಣ ಕೀ ಬತಾಯೀ.
ಅಬ್ ತೋ ಜೈನಿ ಜನ್ ಘಬ್ರಾಯೀನ್,
ಚಂದ್ರ ಪ್ರಭು ಕಿ ಮೂರ್ತಿ ಬತಾಯೇಂ.
ಚಿನ್ ಚಂದ್ರಮಾ ಕಾ ಬಟಾಯಾ,
ತಬ ಸ್ವಾಮೀ ತುಮಕೋ ತಾ ಪಾಯಾ।
ಸೋನಾಗಿರಿ ಮೇ ಸೌ ಮಂದಿರ್ ಹೈ,
ಏಕ್ ಬಧಕರ್ ಏಕ್ ಸುಂದರ್ ಹೈ.
ಸಮವಶರನ್ ತಾ ಯಹಾನ್ ಪರ್ ಆಯಾ,
ಚಂದ್ರ ಪ್ರಭು ಉಪದೇಶ ಸುನಾಯಾ.
ಜಿಸ್ಕೋ ಪೂಜೆ ಸಬ್ ನಾರ್-ನಾರಿ.
ಸಾಥ್ ಹಾಥ್ ಕಿ ಮೂರ್ತಿ ಬಟಾಯೀ,
ಲಾಲ್ ರಂಗ್ ಪ್ರತಿಮಾ ಬಟಾಯೀ.
ಮಂದಿರ್ ಔರ್ ಬಹುತ್ ಬತಾಯೀನ್,
ಶೋಭಾ ವರನತ ಪರ ನ ಪಾಯೇಂ।
ಪಾರ್ ಕರೋ ಮೇರಿ ಯೇ ನಯ್ಯಾ,
ತುಮ್ ಬಿನ್ ಕೋಇ ನಹಿಂ ಖಿವಾಯಾ।
ಪ್ರಭು ಮೈ ತುಮ್ಸೆ ಕುಚ್ ನಹಿಂ ಚಾಹುನ್,
ಭಾವ-ಭಾವ ಮೇ ದರ್ಶನ ಪೌಂ.
ಮೈ ಹೂಂ ಸ್ವಾಮಿ ದಾಸ್ ತಿಹಾರಾ,
ಕರೋ ನಾಥ್ ಅಬ್ ತೊ ನಿಸ್ತಾರಾ.
ಸ್ವಾಮಿ ಆಪ್ ದಯಾ ದಿಖ್ಲಾವೋ,
ಚಂದ್ರದಾಸ್ ಕೋ ಚಂದ್ರ ಬನಾವೋ.
|| ಸೋರತ್ ||
ನಿತ್ ಚಾಲೀಸಹಿಂ ಬಾರ್,
ಪಾಥ್ ಕರೇ ಚಾಲೀಸ್ ದಿನ್.
ಖೇಯ ಸುಗಂಧ ಅಪರ,
ಸೋನಾಗಿರಿ ಮೇ ಆಯೇಂ ಕೇ. ಹೋಯೇ
ಕುಬೇರ ಸಾಮನ್, ಜನಂ
ದಾರಿದ್ರಿ ಹೋಯೇ ಜೋ.
ಜಿಸ್ಕೆ ನಹಿಂ
ಸಂತಾನ್, ನಾಮ್ ವಂಶ ಜಗ್ ಮೇ ಚಲೇಂ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)