ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ನಡ ಪಂಚಾಂಗ: ಏಪ್ರಿಲ್ 23 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

ಕನ್ನಡ ಪಂಚಾಂಗ: ಏಪ್ರಿಲ್ 23 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಏಪ್ರಿಲ್ 23 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಏಪ್ರಿಲ್ 23 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ
ಏಪ್ರಿಲ್ 23 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಏಪ್ರಿಲ್ 23 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.

ಏಪ್ರಿಲ್ 23 ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 11 ಶ್ರೀ ಶೋಭಕೃತ್ ಸಂವತ್ಸರ, ಉತ್ತರಾಯನ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ

ದಿನ – ಮಂಗಳವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - ಬೆಳಗ್ಗೆ 06: 03

ಸೂರ್ಯಾಸ್ತ - ಸಂಜೆ 06:33

ಚಂದ್ರೋದಯ - ಸಂಜೆ 06 : 07

ಚಂದ್ರಾಸ್ತ –

ಹಗಲಿನ ಅವಧಿ - 12 ಗಂಟೆ 26 ನಿಮಿಷ

ರಾತ್ರಿ ಅವಧಿ - 11 ಗಂಟೆ 33 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಹುಣ್ಣಿಮೆ

ಹುಣ್ಣಿಮೆ (ಏಪ್ರಿಲ್‌ 24) ಮುಂಜಾನೆ 05: 20 ರ ವರೆಗೆ, ಆನಂತರ ಕೃಷ್ಣಪಕ್ಷದ ಪಾಡ್ಯ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ಚಿತ್ತ ಇಂದು ರಾತ್ರಿ 10: 33 ರ ತನಕ, ಅದಾಗಿ ಸ್ವಾತಿ

ನಕ್ಷತ್ರ ಚರಣ

ಚಿತ್ತ -1 ಇಂದು ನಸುಕಿನ 02: 41ರ ತನಕ

ಚಿತ್ತ -2 ಇಂದು ಬೆಳಗ್ಗೆ 09: 19ರ ವರೆಗೆ

ಚಿತ್ತ -3 ಇಂದು ಅಪರಾಹ್ನ 03: 57ರ ತನಕ

ಚಿತ್ತ - 4 ಇಂದು ರಾತ್ರಿ 10.33 ರ ತನಕ

ಯೋಗ

ಹರ್ಷಣ ಇಂದು ನಸುಕಿನ 04: 28 ರ ವರೆಗೆ, ನಂತರ ವಜ್ರ

ಕರಣ

ಪ್ರಥಮ ಕರಣ ವಣಿಜ ಇಂದು ನಸುಕಿನ 03: 27 ರ ವರೆಗೆ

ದ್ವಿತೀಯ ಕರಣ ವಿಷ್ಟಿ ಇಂದು ಸಂಜೆ 04: 26 ರ ತನಕ

ಸೂರ್ಯ ರಾಶಿ – ಮೇಷ ರಾಶಿ 13/04/2024, 21:03:32 ರಿಂದ 14/05/2024, 17:51:51ರ ವರೆಗೆ

ಚಂದ್ರ ರಾಶಿ - ಕನ್ಯಾ ರಾಶಿ 20/04/2024, 20:52:13 ರಿಂದ 23/04/2024, 09:19:51 ರ ವರೆಗೆ

ರಾಹು ಕಾಲ - 03:26 PM ರಿಂದ 04:59 PM ವರೆಗೆ

ಗುಳಿಗ ಕಾಲ – 12:18 PM ರಿಂದ 01:52 PM ವರೆಗೆ

ಯಮಗಂಡ- 09:10 AM ರಿಂದ 10:44 AM ವರೆಗೆ

ಅಭಿಜಿತ್‌ ಮುಹೂರ್ತ - ಪೂರ್ವಾಹ್ನ 11:53 ರಿಂದ ಮಧ್ಯಾಹ್ನ 12:43 ರ ವರೆಗೆ

ದುರ್ಮುಹೂರ್ತ - 08:33 AM ರಿಂದ 09:23 AM ರ ವರೆಗೆ

ದುರ್ಮುಹೂರ್ತ - 11:09 PM ರಿಂದ 11:55 PM ರ ವರೆಗೆ

ಅಮೃತ ಕಾಲ - 03:27 PM ರಿಂದ 05:14 PM ರ ವರೆಗೆ

ವರ್ಜ್ಯಂ- ಏಪ್ರಿಲ್‌ 24 ರ 04:38 AM ರಿಂದ 06:23 AM ರ ವರೆಗೆ

ತಾರಾಬಲ: ಭರಣಿ, ರೋಹಿಣಿ, ಮೃಗಶಿರ, ಆರ್ದ್ರ, ಪುನರ್ವಸು, ಆಶ್ಲೇಷ, ಪೂರ್ವ ಫಾಲ್ಗುಣಿ, ಹಸ್ತ, ಚಿತ್ತ, ಸ್ವಾತಿ, ವಿಶಾಖ, ಜ್ಯೇಷ್ಟ, ಪೂರ್ವಾಷಾಡ, ಶ್ರಾವಣ, ಧನಿಷ್ಠ, ಶತಭಿಷ, ಪೂರ್ವಭಾದ್ರಪದ, ರೇವತಿ

ಚಂದ್ರಬಲ - ಮೇಷ, ಕರ್ಕಾಟಕ, ಕನ್ಯಾ, ವೃಶ್ಚಿಕ, ಧನು, ಮೀನ

ಶುಭವಾಗಲಿ, ಶುಭದಿನ

----------------------------------------------------------------

(This copy first appeared in Hindustan Times Kannada website. To read more like this please logon to kannada.hindustantimes.com)