ಕನ್ನಡ ಪಂಚಾಂಗ: ಆಗಸ್ಟ್ 6ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ,ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ
Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಆಗಸ್ಟ್ 6ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.
ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್ನ ಈ ದಿನದ ಅಂದರೆ ಆಗಸ್ಟ್ 6ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.
ಆಗಸ್ಟ್ 6ರ ಪಂಚಾಂಗ
ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 22 ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ
ದಿನ – ಮಂಗಳವಾರ
ಸ್ಥಳ – ಬೆಂಗಳೂರು
ಸೂರ್ಯೋದಯ - ಬೆಳಗ್ಗೆ 06: 08
ಸೂರ್ಯಾಸ್ತ - ಸಂಜೆ 06: 42
ಚಂದ್ರೋದಯ - ಇಂದು 07: 29 AM
ಚಂದ್ರಾಸ್ತ – 08: 12 PM
ಹಗಲಿನ ಅವಧಿ - 12 ಗಂಟೆ 33 ನಿಮಿಷ
ರಾತ್ರಿ ಅವಧಿ - 11 ಗಂಟೆ 26 ನಿಮಿಷ
ತಿಥಿ
ಸೂರ್ಯೋದಯ ತಿಥಿ – ಶುಕ್ಲ ಪಕ್ಷದ ಬಿದಿಗೆ
ಶುಕ್ಲ ಪಕ್ಷದ ಬಿದಿಗೆ ಇಂದು 06 : 05 PM ವರೆಗೆ, ಅದಾಗಿ ಶುಕ್ಲ ಪಕ್ಷದ ತದಿಗೆ
ನಕ್ಷತ್ರ ಮತ್ತು ನಕ್ಷತ್ರ ಚರಣ
ನಕ್ಷತ್ರ
ಮಖಾ ಇಂದು 05: 45 PM ವರೆಗೆ, ನಂತರ ಪುಬ್ಬ
ನಕ್ಷತ್ರ ಚರಣ
ಮಖ-2 ಇಂದು 04:30 AM ವರೆಗೆ
ಮಖ-3 ಇಂದು 11:07 AM ವರೆಗೆ
ಮಖ-4 ಇಂದು 05:45 PM ವರೆಗೆ
ಪುಬ್ಬ-1 ನಾಳೆ ( ಆಗಸ್ಟ್ 07) 12:24 AM ವರೆಗೆ
ಯೋಗ
ವರೀಯಾನ್ ಇಂದು 10: 59 AM ತನಕ, ನಂತರ ಪರಿಘ
ಕರಣ
ಪ್ರಥಮ ಕರಣ ಬಾಲವ ಇಂದು 06: 56 AM ರ ತನಕ
ದ್ವಿತೀಯ ಕರಣ ಕೌಲವ ಇಂದು 07: 53 PM ರ ತನಕ
ಸೂರ್ಯ ರಾಶಿ – ಕರ್ಕಟಕ ರಾಸಿ 16/07/2024, 11:23:13 ರಿಂದ 16/08/2024, 19:45:56 ರ ವರೆಗೆ
ಚಂದ್ರ ರಾಶಿ - ಸಿಂಹ ರಾಶಿ 05/08/2024, 15:22:52 ರಿಂದ 08/08/2024, 03:16:27 ರ ವರೆಗೆ
ರಾಹು ಕಾಲ - 03:33 PM ರಿಂದ 05:08 PM ವರೆಗೆ
ಗುಳಿಗ ಕಾಲ – 12:25 PM ರಿಂದ 01:59 PM ವರೆಗೆ
ಯಮಗಂಡ- 09:17 AM ರಿಂದ 10:51 AM ರ ವರೆಗೆ
ಅಭಿಜಿತ್ ಮುಹೂರ್ತ - ಮಧ್ಯಾಹ್ನ 12:00 PM ರಿಂದ 12:51 PM ರ ವರೆಗೆ
ದುರ್ಮುಹೂರ್ತ - 08:39 AM ರಿಂದ 09:29 AM ತನಕ ಮತ್ತು 11:16 PM ರಿಂದ 12:02 AM ವರೆಗೆ
ಅಮೃತ ಕಾಲ- ಇಂದು 03:07 PM ರಿಂದ 04:52 PM ತನಕ
ವರ್ಜ್ಯಂ- ಇಂದು 04:34 AM ರಿಂದ 06:19 AM ವರೆಗೆ ಮತ್ತು ನಾಳೆ (ಆಗಸ್ಟ್ 07) 02:40 AM ರಿಂದ 04:27 ತನಕ
ತಾರಾಬಲ: ಅಶ್ವಿನಿ, ಭರಣಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಆಶ್ಲೇಷ, ಮಾಘಾ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಚಿತ್ತ, ವಿಶಾಖ, ಜ್ಯೇಷ್ಟ, ಮೂಲ, ಪೂರ್ವಾಷಾಡ, ಉತ್ತರಾಷಾಡ, ಧನಿಷ್ಠ, ಪೂರ್ವಭಾದ್ರಪದ, ರೇವತಿ
ಶುಭವಾಗಲಿ, ಶುಭದಿನ
----------------------------------------------------------------
(This copy first appeared in Hindustan Times Kannada website. To read more like this please logon to kannada.hindustantimes.com)