ಕನ್ನಡ ಪಂಚಾಂಗ: ಜುಲೈ 19 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ನಡ ಪಂಚಾಂಗ: ಜುಲೈ 19 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

ಕನ್ನಡ ಪಂಚಾಂಗ: ಜುಲೈ 19 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಜುಲೈ 19 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಜುಲೈ 19 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ
ಜುಲೈ 19 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಜುಲೈ 19 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.

ಜುಲೈ 19 ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 04 ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ

ದಿನ – ಶುಕ್ರವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - ಬೆಳಗ್ಗೆ 06: 02

ಸೂರ್ಯಾಸ್ತ - ಸಂಜೆ 06: 50

ಚಂದ್ರೋದಯ - 05:06 PM

ಚಂದ್ರಾಸ್ತ – ಜುಲೈ 20 ರ 04:37 AM

ಹಗಲಿನ ಅವಧಿ - 12 ಗಂಟೆ 42 ನಿಮಿಷ

ರಾತ್ರಿ ಅವಧಿ - 11 ಗಂಟೆ 17 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಶುಕ್ಲ ಪಕ್ಷದ ತ್ರಯೋದಶಿ

ಶುಕ್ಲ ಪಕ್ಷದ ತ್ರಯೋದಶಿ ಇಂದು 07: 42 PM ವರೆಗೆ, ಅದಾಗಿ ಶುಕ್ಲ ಚತುರ್ದಶಿ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ಮೂಲ ನಾಳೆ (ಜುಲೈ 20) 02: 56 AM ವರೆಗೆ, ನಂತರ ಪೂರ್ವಾಷಾಢ

ನಕ್ಷತ್ರ ಚರಣ

ಜ್ಯೇಷ್ಟ-4 ಇಂದು 03:26 AM ವರೆಗೆ

ಮೂಲ-1 ಇಂದು 09:22 AM ವರೆಗೆ

ಮೂಲ-2 ಇಂದು 03:16 PM ವರೆಗೆ

ಮೂಲ-3 ಇಂದು 09:07 PM ವರೆಗೆ

ಯೋಗ

ಬ್ರಹ್ಮ ಇಂದು 04: 44 AM ತನಕ, ನಂತರ ಇಂದ್ರ

ಕರಣ

ಪ್ರಥಮ ಕರಣ ಕೌಲವ ಇಂದು 08: 19 AM ರ ತನಕ

ದ್ವಿತೀಯ ಕರಣ ತೈತುಲ ಇಂದು 07: 42 PM ರ ತನಕ

ಸೂರ್ಯ ರಾಶಿ – ಕರ್ಕಟಕ ರಾಸಿ 16/07/2024, 11:23:13 ರಿಂದ 16/08/2024, 19:45:56 ರ ವರೆಗೆ

ಚಂದ್ರ ರಾಶಿ - ವೃಶ್ಚಿಕ ರಾಶಿ 16/07/2024, 19:53:09 ರಿಂದ 19/07/2024, 03:26:35 ರ ವರೆಗೆ

ರಾಹು ಕಾಲ - 10:50 AM ರಿಂದ 12:26 PM ವರೆಗೆ

ಗುಳಿಗ ಕಾಲ – 07:38 AM ರಿಂದ 09:14 AM ವರೆಗೆ

ಯಮಗಂಡ- 03:38 PM ರಿಂದ 05:14 PM ರ ವರೆಗೆ

ಅಭಿಜಿತ್‌ ಮುಹೂರ್ತ - ಮಧ್ಯಾಹ್ನ 12:00 PM ರಿಂದ 12:52 PM ರ ವರೆಗೆ

ದುರ್ಮುಹೂರ್ತ -08:36 AM ರಿಂದ 09:27 AM ವರೆಗೆ

ದುರ್ಮುಹೂರ್ತ -12:52 PM ರಿಂದ 01:43 PM ವರೆಗೆ

ಅಮೃತ ಕಾಲ- 08:39 PM ರಿಂದ 10:13 PM ರ ತನಕ

ವರ್ಜ್ಯಂ- 11:15 AM ರಿಂದ 12:49 PM ರ ತನಕ

ವರ್ಜ್ಯಂ- ಜುಲೈ 20 ರ 01:21 AM ರಿಂದ 02:55 AM ರ ತನಕ

ತಾರಾಬಲ: ಅಶ್ವಿನಿ, ಭರಣಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಆಶ್ಲೇಷ, ಮಾಘಾ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಚಿತ್ತ, ವಿಶಾಖ, ಜ್ಯೇಷ್ಟ, ಮೂಲ, ಪೂರ್ವಾಷಾಡ, ಉತ್ತರಾಷಾಡ, ಧನಿಷ್ಠ, ಪೂರ್ವಭಾದ್ರಪದ, ರೇವತಿ

ಚಂದ್ರಬಲ - ಮಿಥುನ, ಕರ್ಕಾಟಕ, ತುಲಾ, ಧನು, ಕುಂಭ, ಮೀನ

ಶುಭವಾಗಲಿ, ಶುಭದಿನ

----------------------------------------------------------------

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

(This copy first appeared in Hindustan Times Kannada website. To read more like this please logon to kannada.hindustantimes.com)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.