ಕನ್ನಡ ಪಂಚಾಂಗ: ಜುಲೈ 31 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ,ಕರಣ, ಯೋಗ, ಇತರೆ ಅಗತ್ಯ ಧಾರ್ಮಿಕ ವಿವರ
Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಜುಲೈ 31 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್‌ನ ಈ ದಿನದ ಅಂದರೆ ಜುಲೈ 31 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.
ಜುಲೈ 31 ರ ಪಂಚಾಂಗ
ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 16 ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ
ದಿನ – ಬುಧವಾರ
ಸ್ಥಳ – ಬೆಂಗಳೂರು
ಸೂರ್ಯೋದಯ - ಬೆಳಗ್ಗೆ 06: 07
ಸೂರ್ಯಾಸ್ತ - ಸಂಜೆ 06: 44
ಚಂದ್ರೋದಯ - ಇಂದು 02: 01 AM
ಚಂದ್ರಾಸ್ತ – 03: 26 PM
ಹಗಲಿನ ಅವಧಿ - 12 ಗಂಟೆ 36 ನಿಮಿಷ
ರಾತ್ರಿ ಅವಧಿ - 11 ಗಂಟೆ 23 ನಿಮಿಷ
ತಿಥಿ
ಸೂರ್ಯೋದಯ ತಿಥಿ – ಕೃಷ್ಣ ಪಕ್ಷದ ಏಕಾದಶಿ
ಕೃಷ್ಣ ಪಕ್ಷದ ಏಕಾದಶಿ ಇಂದು 03 : 57 PM ವರೆಗೆ, ಅದಾಗಿ ಕೃಷ್ಣ ಪಕ್ಷದ ದ್ವಾದಶಿ
ನಕ್ಷತ್ರ ಮತ್ತು ನಕ್ಷತ್ರ ಚರಣ
ನಕ್ಷತ್ರ
ರೋಹಿಣಿ ಇಂದು 10: 13 AM ವರೆಗೆ, ನಂತರ ಮೃಗಶಿರ
ನಕ್ಷತ್ರ ಚರಣ
ರೋಹಿಣಿ-3 ಇಂದು 04:14 AM ವರೆಗೆ
ರೋಹಿಣಿ-4 ಇಂದು 10:13 AM ವರೆಗೆ
ಮೃಗಶಿರ-1 ಇಂದು 04:14 PM ವರೆಗೆ
ಮೃಗಶಿರ-2 ಇಂದು 10:16 PM ವರೆಗೆ
ಯೋಗ
ಧೃವ ಇಂದು 02: 14 PM ತನಕ, ನಂತರ ವ್ಯಾಘಾತ
ಕರಣ
ಪ್ರಥಮ ಕರಣ ಬವ ಇಂದು 04: 19 AM ರ ತನಕ
ದ್ವಿತೀಯ ಕರಣ ಬಾಲವ ಇಂದು 03: 57 PM ರ ತನಕ
ಸೂರ್ಯ ರಾಶಿ – ಕರ್ಕಟಕ ರಾಸಿ 16/07/2024, 11:23:13 ರಿಂದ 16/08/2024, 19:45:56 ರ ವರೆಗೆ
ಚಂದ್ರ ರಾಶಿ - ವೃಷಭ ರಾಶಿ 29/07/2024, 16:46:41 ರಿಂದ 31/07/2024, 22:16:49 ರ ವರೆಗೆ
ರಾಹು ಕಾಲ - 12:26 PM ರಿಂದ 02:00 PM ವರೆಗೆ
ಗುಳಿಗ ಕಾಲ – 10:51 AM ರಿಂದ 12:26 PM ವರೆಗೆ
ಯಮಗಂಡ- 07:42 AM ರಿಂದ 09:16 AM ರ ವರೆಗೆ
ಅಭಿಜಿತ್ ಮುಹೂರ್ತ -
ದುರ್ಮುಹೂರ್ತ - ಮಧ್ಯಾಹ್ನ 12:00 PM ರಿಂದ 12:51 PM ರ ವರೆಗೆ
ಅಮೃತ ಕಾಲ- 07:02 AM ರಿಂದ 08:37 AM ವರೆಗೆ ಮತ್ತು ಆಗಸ್ಟ್ 1 ರ 01:32 AM ರಿಂದ 03:08 AM ತನಕ
ವರ್ಜ್ಯಂ- 03:51 PM ರಿಂದ 05:28 PM ತನಕ
ತಾರಾಬಲ: ಅಶ್ವಿನಿ, ಕೃತ್ತಿಕಾ, ರೋಹಿಣಿ, ಮೃಗಶಿರ, ಆರ್ದ್ರ, ಪುಷ್ಯ, ಮಾಘಾ, ಉತ್ತರ ಫಾಲ್ಗುಣಿ, ಹಸ್ತ, ಚಿತ್ತ, ಸ್ವಾತಿ, ಅನುರಾಧ, ಮೂಲ, ಉತ್ತರಾಷಾಡ, ಶ್ರಾವಣ, ಧನಿಷ್ಠ, ಶತಭಿಷ, ಉತ್ತರಭಾದ್ರಪದ
ಚಂದ್ರಬಲ - ವೃಷಭ, ಕರ್ಕಾಟಕ, ಸಿಂಹ, ವೃಶ್ಚಿಕ, ಧನು, ಮೀನ
ಶುಭವಾಗಲಿ, ಶುಭದಿನ
----------------------------------------------------------------
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)
(This copy first appeared in Hindustan Times Kannada website. To read more like this please logon to kannada.hindustantimes.com)