ಕನ್ನಡ ಸುದ್ದಿ  /  Astrology  /  Kannada Panchanga Today March 07 Hindu Calendar Tithi Shubh Muhurta Rahukaala Other Details Panchanga In Kannada Uks

ಕನ್ನಡ ಪಂಚಾಂಗ: ಮಾರ್ಚ್‌ 07ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಮಾರ್ಚ್‌ 07ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಮಾರ್ಚ್‌ 7ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ
ಮಾರ್ಚ್‌ 7ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಆಗಿದ್ದು, ಹುಣ್ಣಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಮಾರ್ಚ್‌ 07ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.

ಮಾರ್ಚ್‌ 07ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 24 ಶ್ರೀ ಶೋಭಕೃತ್ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ

ದಿನ – ಗುರುವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - 06:32 AM

ಸೂರ್ಯಾಸ್ತ - 06:29 PM

ಚಂದ್ರೋದಯ – ಮಾ.08ರ 04:46 AM

ಚಂದ್ರಾಸ್ತ – 03:32 PM

ಹಗಲಿನ ಅವಧಿ - 11 ಗಂಟೆ 52 ನಿಮಿಷ

ರಾತ್ರಿ ಅವಧಿ - 12 ಗಂಟೆ 06 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಕೃಷ್ಣ ಪಕ್ಷದ ದ್ವಾದಶಿ

ಕೃಷ್ಣ ಪಕ್ಷದ ದ್ವಾದಶಿ ನಾಳೆ (ಮಾರ್ಚ್ 08) 01:21 AM ವರೆಗೆ, ನಂತರ ಕೃಷ್ಣ ಪಕ್ಷದ ತ್ರಯೋದಶಿ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ಉತ್ತರಾಷಾಢ ಇಂದು 01:04 PM ವರೆಗೆ, ನಂತರ ಶ್ರವಣ

ನಕ್ಷತ್ರ ಚರಣ

ಉತ್ತರಾಷಾಢ-2 ಇಂದು 02:03 AM ವರೆಗೆ

ಉತ್ತರಾಷಾಢ-3 ಇಂದು 07:34 AM ವರೆಗೆ

ಉತ್ತರಾಷಾಢ-4 ಇಂದು 01:04 PM ವರೆಗೆ

ಶ್ರವಣ-1 ಇಂದು 06:31 PM ವರೆಗೆ

ಯೋಗ

ವರೀಯಾನ್‌ ಇಂದು 08:23 PM ವರೆಗೆ, ನಂತರ ಪರಿಘ

ಕರಣ

ಪ್ರಥಮ ಕರಣ ಬಾಲವ ಇಂದು 04:15 AM ವರೆಗೆ

ದ್ವಿತೀಯ ಕರಣ ಕೌಲವ ಇಂದು 02:52 PM ವರೆಗೆ

ಸೂರ್ಯ ರಾಶಿ – ಕುಂಭ ರಾಶಿ 13/02/2024, 15:45:30 ರಿಂದ 14/03/2024, 12:33:59 ವರೆಗೆ

ಚಂದ್ರ ರಾಶಿ - ಮಕರ ರಾಶಿ 06/03/2024, 20:29:30 ರಿಂದ 08/03/2024, 21:21:34 ವರೆಗೆ

ರಾಹು ಕಾಲ - 02:00 PM ರಿಂದ 03:30 PM ವರೆಗೆ

ಗುಳಿಗ ಕಾಲ – 09:31 AM ರಿಂದ 11:01 AM ವರೆಗೆ

ಯಮಗಂಡ- 06:32 AM ರಿಂದ 08:02 AM ವರೆಗೆ

ಅಭಿಜಿತ್‌ ಮುಹೂರ್ತ - 12:07 PM ರಿಂದ 12:55 PM ವರೆಗೆ

ದುರ್ಮುಹೂರ್ತ - 10:31 AM ರಿಂದ 11:19 AM ವರೆಗೆ

ದುರ್ಮುಹೂರ್ತ - 03:18 PM ರಿಂದ 04:06 PM ವರೆಗೆ

ಅಮೃತ ಕಾಲ- 07:08 AM ರಿಂದ 08:37 AM ವರೆಗೆ

ಅಮೃತ ಕಾಲ – ಮಾರ್ಚ್ 08ರ 01:18 AM ರಿಂದ 02:45 AM ವರೆಗೆ

ವರ್ಜ್ಯಂ- 04:39 PM ರಿಂದ 06:06 PMವರೆಗೆ

ತಾರಾಬಲ: ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರ, ಪುನರ್ವಸು, ಆಶ್ಲೇಷ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಹಸ್ತ, ಚಿತ್ತ, ವಿಶಾಖ, ಜ್ಯೇಷ್ಠ, ಪೂರ್ವಾಷಾಡ, ಉತ್ತರಾಷಾಡ, ಶ್ರಾವಣ, ಧನಿಷ್ಠ, ಪೂರ್ವಭಾದ್ರಪದ, ರೇವತಿ

ಚಂದ್ರಬಲ: ಮೇಷ, ಕರ್ಕಾಟಕ, ಸಿಂಹ, ವೃಶ್ಚಿಕ, ಮಕರ, ಮೀನ

ಶುಭವಾಗಲಿ, ಶುಭದಿನ

----------------------------------------------------------------

(This copy first appeared in Hindustan Times Kannada website. To read more like this please logon to kannada.hindustantimes.com)