ಕನ್ನಡ ಸುದ್ದಿ  /  Astrology  /  Kannada Panchanga Today March 18 Hindu Calendar Tithi Shubh Muhurta Rahukaala Other Details Panchanga In Kannada Uks

ಕನ್ನಡ ಪಂಚಾಂಗ: ಮಾರ್ಚ್‌ 18 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಮಾರ್ಚ್‌ 18 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಮಾರ್ಚ್‌ 18 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ
ಮಾರ್ಚ್‌ 18 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಆಗಿದ್ದು, ಹುಣ್ಣಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಮಾರ್ಚ್‌ 18 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.

ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಮಾರ್ಚ್‌ 18 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.

ಮಾರ್ಚ್‌ 18 ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 5 ಶ್ರೀ ಶೋಭಕೃತ್ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಲ್ಗುಣ ಮಾಸ, ಶುಕ್ಲ ಪಕ್ಷ

ದಿನ – ಸೋಮವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - 06:25 AM

ಸೂರ್ಯಾಸ್ತ - 06:30 PM

ಚಂದ್ರೋದಯ - 12:58 PM

ಚಂದ್ರಾಸ್ತ – ಮಾರ್ಚ್‌ 19 ರ 02:23 AM

ಹಗಲಿನ ಅವಧಿ - 12 ಗಂಟೆ

ರಾತ್ರಿ ಅವಧಿ - 11 ಗಂಟೆ 58 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಶುಕ್ಲ ಪಕ್ಷದ ನವಮಿ

ಶುಕ್ಲ ಪಕ್ಷದ ನವಮಿ ಇಂದು 10:51 PM ವರೆಗೆ, ನಂತರ ಶುಕ್ಲ ಪಕ್ಷದ ದಶಮಿ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ಆರದ್ರಾ ಇಂದು 06:11 PM ವರೆಗೆ, ನಂತರ ಪುನರ್ವಸು

ನಕ್ಷತ್ರ ಚರಣ

ಆರುದ್ರ-2 ಇಂದು 05:25 AM ವರೆಗೆ

ಆರುದ್ರ-3 ಇಂದು 11:47 AM ವರೆಗೆ

ಆರುದ್ರ-4 ಇಂದು 06:11 PM ವರೆಗೆ

ಪುನರ್ವಸು-1 ನಾಳೆ ( ಮಾರ್ಚ್ 19) 12:38 AM ವರೆಗೆ

ಯೋಗ

ಸೌಭಾಗ್ಯ ಇಂದು 04:36 PM ವರೆಗೆ, ನಂತರ ಶೋಭನ

ಕರಣ

ಪ್ರಥಮ ಕರಣ ಬಾಲವ ಇಂದು 10:18 AM ವರೆಗೆ

ದ್ವಿತೀಯ ಕರಣ ಕೌಲವ ಇಂದು 10:51 PM ವರೆಗೆ

ಸೂರ್ಯ ರಾಶಿ – ಮೀನಾ ರಾಶಿ 14/03/2024, 12:35:07 ರಿಂದ 13/04/2024, 21:02:12 ವರೆಗೆ

ಚಂದ್ರ ರಾಶಿ -ಮಿಥುನಾ ರಾಶಿ 17/03/2024, 04:22:17 ರಿಂದ 19/03/2024, 13:38:33 ವರೆಗೆ

ರಾಹು ಕಾಲ - 07:56 AM ರಿಂದ 09:26 AM ವರೆಗೆ

ಗುಳಿಗ ಕಾಲ – 01:58 PM ರಿಂದ 03:29 PM ವರೆಗೆ

ಯಮಗಂಡ- 10:57 AM ರಿಂದ 12:28 PM ವರೆಗೆ

ಅಭಿಜಿತ್‌ ಮುಹೂರ್ತ - 12:03 PM ರಿಂದ 12:52 PM ವರೆಗೆ

ದುರ್ಮುಹೂರ್ತ -12:52 PM ರಿಂದ 01:40 PM ವರೆಗೆ

ದುರ್ಮುಹೂರ್ತ - 03:17 PM ರಿಂದ 04:05 PM ವರೆಗೆ

ಅಮೃತ ಕಾಲ – 07:36 AM ರಿಂದ 09:17 AM ವರೆಗೆ

ವರ್ಜ್ಯಂ- ಮಾರ್ಚ್ 18ರ 01:40 AM ರಿಂದ 03:22 PM ವರೆಗೆ

ತಾರಾಬಲ: ಅಶ್ವಿನಿ, ಕೃತ್ತಿಕಾ, ಮೃಗಶಿರ, ಆರ್ದ್ರ, ಪುನರ್ವಸು, ಪುಷ್ಯ, ಮಾಘಾ, ಉತ್ತರ ಫಾಲ್ಗುಣಿ, ಚಿತ್ತ, ಸ್ವಾತಿ, ವಿಶಾಖ, ಅನುರಾಧ, ಮೂಲ, ಉತ್ತರಾಷಾಡ, ಧನಿಷ್ಠ, ಶತಭಿಷ, ಪೂರ್ವಭಾದ್ರಪದ, ಉತ್ತರಭಾದ್ರಪದ

ಚಂದ್ರಬಲ - ಮೇಷ, ಮಿಥುನ, ಸಿಂಹ, ಕನ್ಯಾ, ಧನು, ಮಕರ

ಶುಭವಾಗಲಿ, ಶುಭದಿನ

----------------------------------------------------------------

(This copy first appeared in Hindustan Times Kannada website. To read more like this please logon to kannada.hindustantimes.com)