ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ನಡ ಪಂಚಾಂಗ: ಮೇ 14 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

ಕನ್ನಡ ಪಂಚಾಂಗ: ಮೇ 14 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಮೇ 14 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಮೇ 14 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ
ಮೇ 14 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಮೇ 14 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.

ಮೇ 14 ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 1 ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯನ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ

ದಿನ – ಮಂಗಳವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - ಬೆಳಗ್ಗೆ 05: 54

ಸೂರ್ಯಾಸ್ತ - ಸಂಜೆ 06:38

ಚಂದ್ರೋದಯ -ಪೂರ್ವಾಹ್ನ 11: 23

ಚಂದ್ರಾಸ್ತ – ಮೇ 15ರ ನಸುಕಿನ 12: 29

ಹಗಲಿನ ಅವಧಿ - 12 ಗಂಟೆ 38 ನಿಮಿಷ

ರಾತ್ರಿ ಅವಧಿ - 11 ಗಂಟೆ 21 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಶುಕ್ಲ ಪಕ್ಷದ ಸಪ್ತಮಿ

ಶುಕ್ಲ ಪಕ್ಷದ ಸಪ್ತಮಿ ನಾಳೆ (ಮೇ 15) ಮುಂಜಾನೆ 04: 21 ರ ತನಕ, ಅದಾಗಿ ಶುಕ್ಲ ಪಕ್ಷದ ಅಷ್ಟಮಿ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ಪುಷ್ಯ ಇಂದು ಅಪರಾಹ್ನ 01: 06 ರ ತನಕ, ಅದಾಗಿ ಆಶ್ಲೇಷಾ

ನಕ್ಷತ್ರ ಚರಣ

ಪುಷ್ಯ-2 ನಸುಕಿನ 12: 10 ರ ತನಕ

ಪುಷ್ಯ -3 ಬೆಳಗ್ಗೆ 06: 37 ರ ವರೆಗೆ

ಪುಷ್ಯ -4 ಇಂದು ಅಪರಾಹ್ನ 01: 06 ರ ವರೆಗೆ

ಆಶ್ಲೇಷ -1 ಇಂದು ರಾತ್ರಿ 07: 38 ರ ತನಕ

ಯೋಗ

ಗಂಡ ಇಂದು ಬೆಳಗ್ಗೆ 07: 24 ರ ತನಕ, ನಂತರ ವೃದ್ಧಿ

ಕರಣ

ಪ್ರಥಮ ಕರಣ ತೈತುಲ ಇಂದು ನಸುಕಿನ 02: 51 ರ ವರೆಗೆ

ದ್ವಿತೀಯ ಕರಣ ಗರಿಜ ಇಂದು ಅಪರಾಹ್ನ 03: 31 ರ ತನಕ

ಸೂರ್ಯ ರಾಶಿ – ಮೇಷ ರಾಶಿ 13/04/2024, 21:03:32 ರಿಂದ 14/05/2024, 17:51:51ರ ವರೆಗೆ

ಚಂದ್ರ ರಾಶಿ - ಕಾರ್ಕಟಕ ರಾಸಿ 13/05/2024, 05:06:23 ರಿಂದ 15/05/2024, 15:26:28 ರ ವರೆಗೆ

ರಾಹು ಕಾಲ - 03:27 PM ರಿಂದ 05:02 PM ವರೆಗೆ

ಗುಳಿಗ ಕಾಲ – 12:16 PM ರಿಂದ 01:51 PM ವರೆಗೆ

ಯಮಗಂಡ- 09:05 AM ರಿಂದ 10:41 AM ರ ವರೆಗೆ

ಅಭಿಜಿತ್‌ ಮುಹೂರ್ತ - ಪೂರ್ವಾಹ್ನ 11:51 ರಿಂದ ಮಧ್ಯಾಹ್ನ 12:41 ರ ವರೆಗೆ

ದುರ್ಮುಹೂರ್ತ - 08:27 AM ರಿಂದ 09:18 AM ರ ವರೆಗೆ

ದುರ್ಮುಹೂರ್ತ - 11:08 PM ರಿಂದ 11:53 PM ರ ವರೆಗೆ

ಅಮೃತ ಕಾಲ - 06:14 AM ರಿಂದ 07:57 AM ರ ತನಕ

ವರ್ಜ್ಯಂ- ಮೇ 15 ರ 03:08 AM ರಿಂದ 04:53 AM ರ ತನಕ

ತಾರಾಬಲ: ಅಶ್ವಿನಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷ, ಮಾಘಾ, ಉತ್ತರ ಫಾಲ್ಗುಣಿ, ಚಿತ್ತ, ವಿಶಾಖ, ಅನುರಾಧ, ಜ್ಯೇಷ್ಟ, ಮೂಲ, ಉತ್ತರಾಷಾಡ, ಧನಿಷ್ಠ, ಪೂರ್ವಭಾದ್ರಪದ, ಉತ್ತರಭಾದ್ರಪದ, ರೇವತಿ

ಚಂದ್ರಬಲ - ವೃಷಭ, ಕರ್ಕಾಟಕ, ಕನ್ಯಾ, ತುಲಾ, ಮಕರ, ಕುಂಭ

ಶುಭವಾಗಲಿ, ಶುಭದಿನ

----------------------------------------------------------------

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

(This copy first appeared in Hindustan Times Kannada website. To read more like this please logon to kannada.hindustantimes.com)