ಕನ್ನಡ ಪಂಚಾಂಗ: ಮೇ 2 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ನಡ ಪಂಚಾಂಗ: ಮೇ 2 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

ಕನ್ನಡ ಪಂಚಾಂಗ: ಮೇ 2 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಮೇ 2 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಮೇ 2 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ
ಮೇ 2 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಮೇ 2 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.

ಮೇ 2 ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 20 ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯನ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ

ದಿನ – ಗುರುವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - ಬೆಳಗ್ಗೆ 05: 59

ಸೂರ್ಯಾಸ್ತ - ಸಂಜೆ 06:35

ಚಂದ್ರೋದಯ -ಮೇ 3 ರ ನಸುಕಿನ 02 : 06

ಚಂದ್ರಾಸ್ತ – ಅಪರಾಹ್ನ 01: 09

ಹಗಲಿನ ಅವಧಿ - 12 ಗಂಟೆ 31 ನಿಮಿಷ

ರಾತ್ರಿ ಅವಧಿ - 11 ಗಂಟೆ 27 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಕೃಷ್ಣಪಕ್ಷದ ನವಮಿ

ಕೃಷ್ಣಪಕ್ಷದ ನವಮಿ ನಾಳೆ (ಮೇ 3) ನಸುಕಿನ 01: 54 ರ ತನಕ, ಅದಾಗಿ ಕೃಷ್ಣ ಪಕ್ಷದ ದಶಮಿ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ಧನಿಷ್ಠ ನಾಳೆ (ಮೇ 3) ನಸುಕಿನ 01: 50 ರ ತನಕ, ಅದಾಗಿ ಶತಭಿಷ

ನಕ್ಷತ್ರ ಚರಣ

ಶ್ರವಣ -4 ಇಂದು ನಸುಕಿನ 03: 12 ರ ವರೆಗೆ

ಧನಿಷ್ಠ -1 ಇಂದು ಬೆಳಗ್ಗೆ 08: 53 ರ ತನಕ

ಧನಿಷ್ಠ -2 ಇಂದು ಅಪರಾಹ್ನ 02: 33 ರ ವರೆಗೆ

ಧನಿಷ್ಠ -3 ಇಂದು ರಾತ್ರಿ 08:12ರ ತನಕ

ಯೋಗ

ಶುಕ್ಲ ಇಂದು ಸಂಜೆ 05: 18ರ ತನಕ, ನಂತರ ಬ್ರಹ್ಮ

ಕರಣ

ಪ್ರಥಮ ಕರಣ ಕೌಲವ ಇಂದು ಮುಂಜಾನೆ 04: 03 ರ ವರೆಗೆ

ದ್ವಿತೀಯ ಕರಣ ತೈತುಲ ಇಂದು ಅಪರಾಹ್ನ 03: 01 ರ ತನಕ

ಸೂರ್ಯ ರಾಶಿ – ಮೇಷ ರಾಶಿ 13/04/2024, 21:03:32 ರಿಂದ 14/05/2024, 17:51:51ರ ವರೆಗೆ

ಚಂದ್ರ ರಾಶಿ - ಮಕರ ರಾಶಿ 30/04/2024, 10:37:52 ರಿಂದ 02/05/2024, 14:33:48 ರ ವರೆಗೆ

ರಾಹು ಕಾಲ - 01:51 PM ರಿಂದ 03:26 PM ವರೆಗೆ

ಗುಳಿಗ ಕಾಲ – 09:08 AM ರಿಂದ 10:42 AM ವರೆಗೆ

ಯಮಗಂಡ- 05:58 AM ರಿಂದ 07:33 AM ರ ವರೆಗೆ

ಅಭಿಜಿತ್‌ ಮುಹೂರ್ತ - ಪೂರ್ವಾಹ್ನ 11:51 ರಿಂದ ಮಧ್ಯಾಹ್ನ 12:42 ರ ವರೆಗೆ

ದುರ್ಮುಹೂರ್ತ - 10:11 AM ರಿಂದ 11:01 AM ರ ವರೆಗೆ

ದುರ್ಮುಹೂರ್ತ - 03:13 PM ರಿಂದ 04:04 PM ರ ವರೆಗೆ

ಅಮೃತ ಕಾಲ -04:00 PM ರಿಂದ 05:31 PM ರ ವರೆಗೆ

ವರ್ಜ್ಯಂ- 06:57 AM ರಿಂದ 08:27 AM ರ ವರೆಗೆ

ತಾರಾಬಲ: ಭರಣಿ, ರೋಹಿಣಿ, ಮೃಗಶಿರ, ಆರ್ದ್ರ, ಪುನರ್ವಸು, ಆಶ್ಲೇಷ, ಪೂರ್ವ ಫಾಲ್ಗುಣಿ, ಹಸ್ತ, ಚಿತ್ತ, ಸ್ವಾತಿ, ವಿಶಾಖ, ಜ್ಯೇಷ್ಟ, ಪೂರ್ವಾಷಾಡ, ಶ್ರಾವಣ, ಧನಿಷ್ಠ, ಶತಭಿಷ, ಪೂರ್ವಭಾದ್ರಪದ, ರೇವತಿ

ಚಂದ್ರಬಲ - ಮೇಷ, ಕರ್ಕಾಟಕ, ಸಿಂಹ, ವೃಶ್ಚಿಕ, ಮಕರ, ಮೀನ

ಶುಭವಾಗಲಿ, ಶುಭದಿನ

----------------------------------------------------------------

(This copy first appeared in Hindustan Times Kannada website. To read more like this please logon to kannada.hindustantimes.com)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.