ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ನಡ ಪಂಚಾಂಗ: ಮೇ 21 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

ಕನ್ನಡ ಪಂಚಾಂಗ: ಮೇ 21 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಮೇ 21 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಮೇ 21 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ
ಮೇ 21 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಮೇ 21 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.

ಮೇ 21 ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 8 ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯನ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ

ದಿನ – ಮಂಗಳವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - ಬೆಳಗ್ಗೆ 05: 53

ಸೂರ್ಯಾಸ್ತ - ಸಂಜೆ 06: 40

ಚಂದ್ರೋದಯ - ಸಂಜೆ 04: 50

ಚಂದ್ರಾಸ್ತ – ಮೇ 22 ರ ಮುಂಜಾನೆ 04: 40

ಹಗಲಿನ ಅವಧಿ - 12 ಗಂಟೆ 41 ನಿಮಿಷ

ರಾತ್ರಿ ಅವಧಿ - 11 ಗಂಟೆ 18 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಶುಕ್ಲ ಪಕ್ಷದ ತ್ರಯೋದಶಿ

ಶುಕ್ಲ ಪಕ್ಷದ ತ್ರಯೋದಶಿ ಇಂದು ಸಂಜೆ 05: 41 ರ ತನಕ ಅದಾಗಿ, ಶುಕ್ಲ ಪಕ್ಷದ ಚತುರ್ದಶಿ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ಸ್ವಾತಿ ಇಡೀ ದಿನ

ನಕ್ಷತ್ರ ಚರಣ

ಚಿತ್ತ - 4 ಇಂದು ಮುಂಜಾನೆ 05: 47 ರ ತನಕ

ಸ್ವಾತಿ - 1 ಇಂದು ಮಧ್ಯಾಹ್ನ 12: 20 ರ ತನಕ

ಸ್ವಾತಿ - 2 ಇಂದು ಸಂಜೆ 06: 51 ರ ತನಕ

ಸ್ವಾತಿ - 3 ನಾಳೆ (ಮೇ 22) ನಸುಕಿನ 01: 20ರ ತನಕ

ಯೋಗ

ವ್ಯತೀಪಾತ ಇಂದು ಮಧ್ಯಾಹ್ನ 12: 35 ರ ತನಕ, ನಂತರ ವರೀಯಾನ್

ಕರಣ

ಪ್ರಥಮ ಕರಣ ಕೌಲವ ಇಂದು ಮುಂಜಾನೆ 05: 54 ರ ತನಕ

ದ್ವಿತೀಯ ಕರಣ ತೈತುಲ ಇಂದು ಸಂಜೆ 05: 41 ರ ತನಕ

ಸೂರ್ಯ ರಾಶಿ – ವೃಷಭ ರಾಶಿ 14/05/2024, 17:53:38 ರಿಂದ 15/06/2024, 00:26:16 ರ ವರೆಗೆ

ಚಂದ್ರ ರಾಶಿ - ತುಲಾ ರಾಶಿ 20/05/2024, 16:35:43 ರಿಂದ 23/05/2024, 02:56:58 ರ ವರೆಗೆ

ರಾಹು ಕಾಲ - 03:28 PM ರಿಂದ 05:04 PM ವರೆಗೆ

ಗುಳಿಗ ಕಾಲ – 12:16 PM ರಿಂದ 01:52 PM ವರೆಗೆ

ಯಮಗಂಡ- 09:05 AM ರಿಂದ 10:41 AM ರ ವರೆಗೆ

ಅಭಿಜಿತ್‌ ಮುಹೂರ್ತ - ಪೂರ್ವಾಹ್ನ 11:51 ರಿಂದ ಮಧ್ಯಾಹ್ನ 12:42 ರ ವರೆಗೆ

ದುರ್ಮುಹೂರ್ತ - 08:26 AM ರಿಂದ 09:17 AM ರ ವರೆಗೆ

ದುರ್ಮುಹೂರ್ತ - 11:09 PM ರಿಂದ 11:54 PM ರ ವರೆಗೆ

ಅಮೃತ ಕಾಲ - 10:14 PM ರಿಂದ 11:58 PM ರ ತನಕ

ವರ್ಜ್ಯಂ- 11:50 AM ರಿಂದ 01:34 PM ರ ತನಕ

ತಾರಾಬಲ: ಅಶ್ವಿನಿ, ಕೃತ್ತಿಕಾ, ಮೃಗಶಿರ, ಆರ್ದ್ರ, ಪುನರ್ವಸು, ಪುಷ್ಯ, ಮಾಘಾ, ಉತ್ತರ ಫಾಲ್ಗುಣಿ, ಚಿತ್ತ, ಸ್ವಾತಿ, ವಿಶಾಖ, ಅನುರಾಧ, ಮೂಲ, ಉತ್ತರಾಷಾಡ, ಧನಿಷ್ಠ, ಶತಭಿಷ, ಪೂರ್ವಭಾದ್ರಪದ, ಉತ್ತರಭಾದ್ರಪದ

ಚಂದ್ರಬಲ - ಮೇಷ, ವೃಷಭ, ಸಿಂಹ, ತುಲಾ, ಧನು, ಮಕರ

ಶುಭವಾಗಲಿ, ಶುಭದಿನ

----------------------------------------------------------------

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

(This copy first appeared in Hindustan Times Kannada website. To read more like this please logon to kannada.hindustantimes.com)