ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ನಡ ಪಂಚಾಂಗ: ಮೇ 9 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

ಕನ್ನಡ ಪಂಚಾಂಗ: ಮೇ 9 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಮೇ 9 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಮೇ 9 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ
ಮೇ 9 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ

ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಮೇ 9 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.

ಮೇ 9 ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 27 ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯನ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ

ದಿನ – ಗುರುವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - ಬೆಳಗ್ಗೆ 05: 56

ಸೂರ್ಯಾಸ್ತ - ಸಂಜೆ 06:36

ಚಂದ್ರೋದಯ -ಬೆಳಗ್ಗೆ 06: 39

ಚಂದ್ರಾಸ್ತ – ರಾತ್ರಿ 08: 00

ಹಗಲಿನ ಅವಧಿ - 12 ಗಂಟೆ 35 ನಿಮಿಷ

ರಾತ್ರಿ ಅವಧಿ - 11 ಗಂಟೆ 24 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಶುಕ್ಲ ಪಕ್ಷದ ಪಾಡ್ಯ

ಶುಕ್ಲ ಪಕ್ಷದ ಪಾಡ್ಯ ಇಂದು ಬೆಳಗ್ಗೆ 06: 22 ರ ತನಕ, ಅದಾಗಿ ಶುಕ್ಲ ಪಕ್ಷದ ಬಿದಿಗೆ ನಾಳೆ (ಮೇ 10) ಮುಂಜಾನೆ 04: 19ರ ತನಕ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ಕೃತ್ತಿಕಾ ಇಂದು ಪೂರ್ವಾಹ್ನ 11: 56 ರ ತನಕ, ಅದಾಗಿ ರೋಹಿಣಿ

ನಕ್ಷತ್ರ ಚರಣ

ಕೃತ್ತಿಕ-2 ಇಂದು ನಸುಕಿನ 12: 42 ರ ತನಕ

ಕೃತ್ತಿಕ- 3 ಇಂದು ಬೆಳಗ್ಗೆ 06: 18 ರ ವರೆಗೆ

ಕೃತ್ತಿಕ - 4 ಇಂದು ಪೂರ್ವಾಹ್ನ 11: 56 ರ ವರೆಗೆ

ರೋಹಿಣಿ -1 ಇಂದು ಸಂಜೆ 05: 36ರ ವರೆಗೆ

ಯೋಗ

ಶೋಭನ ಇಂದು ಅಪರಾಹ್ನ 02: 41 ರ ತನಕ, ನಂತರ ಅತಿಗಂಡ

ಕರಣ

ಪ್ರಥಮ ಕರಣ ಬವ ಇಂದು ಬೆಳಗ್ಗೆ 06: 22 ರ ವರೆಗೆ

ದ್ವಿತೀಯ ಕರಣ ಬಾಲವ ಇಂದು ಸಂಜೆ 05: 17 ರ ತನಕ

ಸೂರ್ಯ ರಾಶಿ – ಮೇಷ ರಾಶಿ 13/04/2024, 21:03:32 ರಿಂದ 14/05/2024, 17:51:51ರ ವರೆಗೆ

ಚಂದ್ರ ರಾಶಿ - ವೃಷಭ ರಾಶಿ 08/05/2024, 19:07:57 ರಿಂದ 10/05/2024, 22:27:12 ರ ವರೆಗೆ

ರಾಹು ಕಾಲ - 01:51 PM ರಿಂದ 03:26 PM ವರೆಗೆ

ಗುಳಿಗ ಕಾಲ – 09:06 AM ರಿಂದ 10:41 AM ವರೆಗೆ

ಯಮಗಂಡ- 05:56 AM ರಿಂದ 07:31 AM ರ ವರೆಗೆ

ಅಭಿಜಿತ್‌ ಮುಹೂರ್ತ - ಪೂರ್ವಾಹ್ನ 11:51 ರಿಂದ ಮಧ್ಯಾಹ್ನ 12:42 ರ ವರೆಗೆ

ದುರ್ಮುಹೂರ್ತ - 10:09 AM ರಿಂದ 11:00 AM ರ ವರೆಗೆ

ದುರ್ಮುರ್ಹೂತ - 03:14 PM ರಿಂದ 04:04 PM ರ ವರೆಗೆ

ಅಮೃತ ಕಾಲ -09:41 AM ರಿಂದ 11:11 AM ರ ವರೆಗೆ

ವರ್ಜ್ಯಂ- ಮೇ 9 ರ 12:44 AM ರಿಂದ 02:14 AM ರ ತನಕ

ವರ್ಜ್ಯಂ- ಮೇ 10 ರ 03:10 AM ರಿಂದ 04:41 AM ರ ತನಕ

ತಾರಾಬಲ: ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರ, ಪುನರ್ವಸು, ಆಶ್ಲೇಷ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಹಸ್ತ, ಚಿತ್ತ, ವಿಶಾಖ, ಜ್ಯೇಷ್ಟ, ಪೂರ್ವಾಷಾಡ, ಉತ್ತರಾಷಾಡ, ಶ್ರಾವಣ, ಧನಿಷ್ಠ, ಪೂರ್ವಭಾದ್ರಪದ, ರೇವತಿ

ಚಂದ್ರಬಲ - ಮೇಷ, ಮಿಥುನ, ಕರ್ಕಾಟಕ, ತುಲಾ, ವೃಶ್ಚಿಕ, ಕುಂಭ

ಶುಭವಾಗಲಿ, ಶುಭದಿನ

----------------------------------------------------------------

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

(This copy first appeared in Hindustan Times Kannada website. To read more like this please logon to kannada.hindustantimes.com)