Kannada Panchanga 2025: ಏಪ್ರಿಲ್ 12 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ - ದವನದ ಹುಣ್ಣಿಮೆ, ಬೆಂಗಳೂರು ಕರಗ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Kannada Panchanga 2025: ಏಪ್ರಿಲ್ 12 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ - ದವನದ ಹುಣ್ಣಿಮೆ, ಬೆಂಗಳೂರು ಕರಗ

Kannada Panchanga 2025: ಏಪ್ರಿಲ್ 12 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ - ದವನದ ಹುಣ್ಣಿಮೆ, ಬೆಂಗಳೂರು ಕರಗ

Kannada Panchanga April 12: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಕ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಏಪ್ರಿಲ್ 12 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ವಿವರ.

ಏಪ್ರಿಲ್ 11 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ
ಏಪ್ರಿಲ್ 11 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

Kannada Panchanga April 12: ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಏಪ್ರಿಲ್ 11 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.

ಏಪ್ರಿಲ್ 12 ರಪಂಚಾಂಗ

ಶಾಲಿವಾಹನ ಶಕೆ 1947, ವಿಕ್ರಮ ಸಂವತ್ಸರ 2082, ಕಲಿ ಯುಗ 5126, ಪ್ರವಿಷ್ಠ / ಗತಿ 30 ಶ್ರೀ ವಿಶ್ವಾವಸು ಸಂವತ್ಸರ, ಉತ್ತರಾಯನ, ಚೈತ್ರ ಮಾಸ, ಶನಿವಾರ

ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಿಗ್ಗೆ06:07 AM, ಸೂರ್ಯಾಸ್ತ: 06:33 PM, ಚಂದ್ರೋದಯ -06:06 PM, ಚಂದ್ರಾಸ್ತ - 05:32 AM, ಹಗಲಿನ ಅವಧಿ12:25

ತ್ರಿಸಂಧ್ಯಾ ಕಾಲ

ಪ್ರಾತಃ ಸಂಧ್ಯಾ ಕಾಲ 05:20:48 AM ರಿಂದ 06:07:04 AM

ಮಧ್ಯಾಹ್ನ ಸಂಧ್ಯಾ ಕಾಲ 11:49:22 AM ರಿಂದ 12:51:29 PM

ಸಾಯಂ ಸಂಧ್ಯಾ ಕಾಲ 05:43:29 PM ರಿಂದ 06:33:12 PM

ತಿಥಿ:ಪೌರ್ಣಮಿ ನಾಳೆ(13) 05:53 AM ವರೆಗೆ, ನಂತರ ಕೃಷ್ಣ ಪಕ್ಷದ ಪಾಡ್ಯ

ದಿನ ವಿಶೇಷ -ದವನದ ಹುಣ್ಣಿಮೆ, ಜಾತ್ರಾ ವಿಶೇ‍ಷ - ಬೆಂಗಳೂರು ಕರಗ

2ನೇ ಶನಿವಾರ, ದವನದ ಹುಣ್ಣಿಮೆ, ಚಿತ್ರಾ ಪೂರ್ಣಿಮಾ, ರೌಚ್ಯ ಮನ್ವಾದಿ, ಮೂಡಬಿದರಿ ಉತ್ಸವ, ಬೆಂಗಳೂರು ಕರಗ, ಹನುಮ ಜಯಂತಿ, ಅಕ್ಕ ಮಹಾದೇವಿ ಜ., ಮೇಲುಕೋಟೆ ಬ್ರಹ್ಮೋತ್ಸವಾರಂಭ, ಸಮಗಾರ ಅರಳಯ್ಯ ಜಯಂತಿ, ಒಡಿಯೂರು ಉತ್ಸವ, ಶಿರಾಲಿ ರಥ, ಚಿತ್ರಾಪುರ ರಥ, ಅಗಲ್ಪಾಡಿ ರಥ, ಪುಣಚ ಉತ್ಸವ, ಮೂಡುಬಿದ್ರೆ ಬಸದಿ ಉತ್ಸವ, ಶ್ರವಣಬೆಳಗೂಳ ರಥ, ಬಸ್ರೂರು ರಥ, ಬಗ್ವಾಡಿ ರಥ, ಕೋಮಾರನಹಳ್ಳಿ ಲಕ್ಷ್ಮಿರಂಗನಾಥ ರಥ, ವಿದುರಾಶ್ವತ್ಥ ರಥ, ಚಿತ್ರದುರ್ಗ ಜಾತ್ರೆ, ಚಿಕ್ಕಬಳ್ಳಾಪುರ ಉತ್ಸವ, ಮೋತಕಪಲ್ಲಿ ಆಂಜನೇಯ ರಥ, ಮೂಕನಹಳ್ಳಿ ಲಕ್ಷ್ಮಿನೃಸಿಂಹ ರಥ, ಶ್ರೀರಂಗಪಟ್ಟಣ|ಮಹದೇವಪುರ ಕಾಶೀವಿಶ್ವೇಶ್ವರ ರಥ, ಶ್ರವಣಬೆಳಗೊಳ ರಥ, ತುಮಕೂರು ಶೆಟ್ಟಿಹಳ್ಳಿ ಆಂಜನೇಯ ರಥ, ಭದ್ರಾವತಿ|ದಾನವಾಡಿ ಗಿರಿರಂಗನಾಥ ರಥ, ಹಾಸನ ಕೌಶಿಕ ಚೆನ್ನಕೇಶವ ರಥ, ಚಿಕ್ಕಬಳ್ಳಾಪುರ|ಮಾರಗಾನಹಳ್ಳಿ ಚೆನ್ನಕೇಶವ ರಥ, ಮೈಸೂರು ಶ್ರೀರಾಂಪೇಟೆ ಶ್ರೀನಿವಾಸ ರಥ, ಮುಳಬಾಗಿಲು ಪ್ರಸನ್ನವಿಠಲ ನಾರಾಯಣ ರಥ, ಶ್ರೀನಿವಾಸಪುರ|ಯೆಲ್ದೂರು ಕೋದಂಡರಾಮ ರಥ, ಸಿರಿಗೆರೆ ಆನೆಗೋಡು ಮರುಳಸಿದ್ಧೇಶ್ವರ ರಥ/ಶಿವನಪಾದ ಜಾತ್ರೆ, ಧಾರವಾಡ|ಸಾತೇನಹಳ್ಳಿ ಮಾರುತಿ ರಥ, ತುಮಕೂರು ಡಿ. ಬಡವನಹಳ್ಳಿ ರಂಗನಾಥ ರಥ, ಗೌರಿಬಿದನೂರು|ಚಿಂತಲಪಲ್ಲಿ ಆಂಜನೇಯ ರಥ, ಬೆಂ.ಕೆಂಗೇರಿ ಉಪನಗರ ಸಂಪಿಗೆ ಶ್ರೀನಿವಾಸ ರಥ, ಶ್ರೀರಂಗಪಟ್ಟಣ ಪ್ರಸನ್ನ ಗಂಗಾಧರ ರಥ, ನೆಲಮಂಗಲ|ಬಸವನಹಳ್ಳಿ ವೆಂಕಟರಮಣ ರಥ, ಗುಬ್ಬಿ|ಮಣೇಕುಪ್ಪೆ ಆಂಜನೇಯ ರಥ, ಬೆಂ.ಗಿರಿನಗರ ಲಕ್ಷ್ಮಿವೆಂಕಟೇಶ್ವರ ರಥ, ಹರಿಹರ ಕೋಟೆಕೇರಿ ಮಾರುತಿ ಜಯಂತಿ, ಚಿಕ್ಕಬಳ್ಳಾಪುರ ಸಬ್ಬೇನಹಳ್ಳಿ ತಿಮ್ಮಪ್ಪಾರ್ಯ ಆರಾಧನೆ, ವಿಜಾಪುರ | ತಾಜಾಪುರ ಹನುಮಾನ ಜಾತ್ರೆ, ಶಿರಗುಪ್ಪ ಶಂಭುಲಿಂಗೇಶ್ವರ ಜಾತ್ರೆ, ಮುದ್ದೇಬಿಹಾಳ | ಮಧುರ ಬಸವೇಶ್ವರ ಜಾತ್ರೆ, ಯಾದಗಿರಿ | ಚಟ್ಟನಹಳ್ಳಿ ಕೋಟೆ ಬಸವೇಶ್ವರ ರಥ, ಅನಗೋಡು ಮರುಳಸಿದ್ಧೇಶ್ವರ ರಥ ಮತ್ತು ಶಿವನಪಾದ ಜಾತ್ರೆ, ಇಂಡಿ ಬಲಬೀಮ ಜಾತ್ರೆ, ಹುಬ್ಬಳ್ಳಿ | ಬಂಡಿವಾಡ ಹನುಮಂತ ರಥ, ಹುಬ್ಬಳ್ಳಿ ಕೇದಾರಲಿಂಗ ಜಾತ್ರೆ, ಹರಪನಹಳ್ಳಿ | ಸಾಸಿವಿಹಳ್ಳಿ ವೀರಾಂಜನೇಯ ರಥ, ಹೊಳಲ್ಕೆರೆ | ಲೋಕದೊಳಲು ದೊಡ್ಡಹೊಟ್ಟೆ ಲಕ್ಷ್ಮಿರಂಗನಾಥ ರಥ, ಕಳಕ ಮಲ್ಲೇಶ್ವರ ರಥ, ಕುಂದಗೋಳ | ಯರಿಬೂದಿಹಾಳ ಬಸವೇಶ್ವರ ರಥ, ಕೊಲ್ಹಾರ ದಿಗಂಬರೇಶ್ವರ ಜಾತ್ರೆ, ಗದಗ | ತೋಂಟದಾರ್ಯ ರಥ, ತುಬಚಿ ಶಿವಲಿಂಗೇಶ್ವರಮಠ ರಥ, ಚೆನ್ನಗಿರಿ | ಕಂಚುಗಾರನಹಳ್ಳಿ ಆಂಜನೇಯ ರಥ, ಹಂಪಿ ವಿರೂಪಾಕ್ಷ ರಥ, ಗಜೇಂದ್ರಘಡ ಕಾಲಕಾಲೇಶ್ವರ ರಥ, ಆನೆಕಲ್ಲು ಕರಗ, ಬಾಗಲವಾಡ ರಥ, ಶಿಕಾರಿಪುರ ಹುಚ್ಚರಾಯಸ್ವಾಮಿ ರಥ, ಹುಣಸೇನಹಳ್ಳಿ ರಥ, ಬಾಗೇಪಲ್ಲಿ ರಥೋತ್ಸವ, ಚಿನಗದ ರಥ, ಗಜೇಂದ್ರಗಡ ಜಾತ್ರೆ, ದೇವರ ಹೊಸಹಳ್ಳಿ ರಥ, ಜಾಕನಳ್ಳಿ ರಥೋತ್ಸವ, ಕೋಲಕುಂದಾ ಜಾತ್ರೆ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ:ಹಸ್ತ ಇಂದು (12) 06:09 PM ವರೆಗೆ, ನಂತರ ಚಿತ್ರ

ನಕ್ಷತ್ರ ಚರಣ -ಹಸ್ತ-2 ಇಂದು (12) 04:39 AM ವರೆಗೆ, ಹಸ್ತ-3 ಇಂದು (12) 11:23 AM ವರೆಗೆ, ಹಸ್ತ-4 ಇಂದು (12) 06:09 PM ವರೆಗೆ, ಚಿತ್ತ-1 ನಾಳೆ(13) 12:54 AM ವರೆಗೆ

ಯೋಗ:ವ್ಯಾಘಾತ ಇಂದು (12) 08:39 PM ವರೆಗೆ, ನಂತರ ಹರ್ಷಣ

ಕರಣ: ಪ್ರಥಮ ಕರಣವಣಿಜ ಇಂದು (12) 03:23 AMವರೆಗೆ, ದ್ವಿತೀಯ ಕರಣವಿಷ್ಟಿ ಇಂದು (12) 04:37 PMವರೆಗೆ, ಸೂರ್ಯ ರಾಶಿ –ಮೀನ 14/03/2025, 18:50:53 ರಿಂದ 14/04/2025, 03:18:50ರ ವರೆಗೆ, ಚಂದ್ರ ರಾಶಿ:ಕನ್ಯಾ 10/04/2025, 19:05:49 ರಿಂದ 13/04/2025, 07:40:10 ವರೆಗೆ, ರಾಹು ಕಾಲ-09:14 AM ರಿಂದ 10:47 AM ವರೆಗೆ, ಗುಳಿಕ ಕಾಲ -06:07 AM ರಿಂದ 07:40 AMವರೆಗೆ, ಯಮಗಂಡ-01:53 PM ರಿಂದ 03:26 PM ವರೆಗೆ, ಅಭಿಜಿತ್‌ ಮುಹೂರ್ತ-12:20 PM ದುರ್ಮುಹೂರ್ತ:06:07 AM ರಿಂದ 06:57 AM ತನಕ ಮತ್ತು 06:57 AM ರಿಂದ 07:47 AMತನಕ, ಅಮೃತ ಕಾಲ-ಇಂದು (12) 11:24 AM ರಿಂದ 01:12 PM ವರೆಗೆ, ವರ್ಜ್ಯಂ-ನಾಳೆ(13) ೆ 03:10 AM ರಿಂದ 04:58 AM ತನಕ

ಶುಭ ಸಮಯಗಳು

ಬ್ರಹ್ಮ ಮುಹೂರ್ತ 04:34:33 AM ರಿಂದ 05:20:48 AM

ವಿಜಯ ಮುಹೂರ್ತ 02:24:41 PM ರಿಂದ 03:14:23 PM

ಅಭಿಜಿತ್ ಕಾಲ 11:55:34 AM ರಿಂದ 12:45:17 PM

ಗೋಧೂಳಿ ಮುಹೂರ್ತ 06:01:22 PM ರಿಂದ 06:13:21 PM

ತಾರಾಬಲ: ಅಶ್ವಿನಿ, ಕೃತ್ತಿಕಾ, ರೋಹಿಣಿ, ಮೃಗಶಿರ, ಆರ್ದ್ರ, ಪುಷ್ಯ, ಮಾಘಾ, ಉತ್ತರ ಫಾಲ್ಗುಣಿ, ಹಸ್ತ, ಚಿತ್ತ, ಸ್ವಾತಿ, ಅನುರಾಧ, ಮೂಲ, ಉತ್ತರಾಷಾಡ, ಶ್ರಾವಣ, ಧನಿಷ್ಠ, ಶತಭಿಷ, ಉತ್ತರಭಾದ್ರಪದ

ಚಂದ್ರಬಲ:ಮೇಷ, ಕರ್ಕಾಟಕ, ಕನ್ಯಾ, ವೃಶ್ಚಿಕ, ಧನು, ಮೀನ

----------------------------------------------------------------

(This copy first appeared in Hindustan Times Kannada website. To read more like this please logon to kannada.hindustantimes.com)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.