Kannada Panchanga: ಫೆಬ್ರವರಿ 2 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Kannada Panchanga: ಫೆಬ್ರವರಿ 2 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ

Kannada Panchanga: ಫೆಬ್ರವರಿ 2 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ

Kannada Panchanga 2025: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಫೆಬ್ರವರಿ 2 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಫೆಬ್ರವರಿ 2 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ
ಫೆಬ್ರವರಿ 2 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ

ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಫೆಬ್ರವರಿ 2 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.

ಫೆಬ್ರವರಿ 2 ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 20 ಕ್ರೋಧಿನಾಮ ಸಂವತ್ಸರ, ಉತ್ತರಾಯನ, ಪುಷ್ಯ ಮಾಸ, ಭಾನುವಾರ

ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಗ್ಗೆ 06:46 AM, ಸೂರ್ಯಾಸ್ತ: 06:21 PM, ಚಂದ್ರೋದಯ 09:34 AM, ಚಂದ್ರಾಸ್ತ- 10:04 PM, ಹಗಲಿನ ಅವಧಿ 11:37

ತ್ರಿಸಂಧ್ಯಾ ಸಮಯ

ಪ್ರಾತಃ ಸಂಧ್ಯಾ ಕಾಲ 05:54:51 AM ರಿಂದ 06:44:20 AM

ಮಧ್ಯಾಹ್ನ ಸಂಧ್ಯಾ ಕಾಲ 12:04:16 PM ರಿಂದ 01:02:24 PM

ಸಾಯಂ ಸಂಧ್ಯಾ ಕಾಲ 05:35:40 PM ರಿಂದ 06:22:11 PM

ತಿಥಿ: ಶುಕ್ಲ ಪಕ್ಷದ ಚತುರ್ಥಿ ಇಂದು (02) 09:16 AM ಅಂತ್ಯ, ಅದಾಗಿ ಶುಕ್ಲ ಪಕ್ಷದ ಪಂಚಮಿ

ದಿನ ವಿಶೇಷ ಮತ್ತು ಜಾತ್ರಾ ವಿಶೇಷ - ವಿನಾಯಕೀ ಚತುರ್ಥಿ, ಇಡಗುಂಜಿ ವಿನಾಯಕ ರಥ, ಸೌತಡ್ಕ ಮಹಗಾಣಪತಿ ಮೂದಪ್ಪ ಸೇವೆ, ಉಗನಿ ರಥ, ಸಾಗರ|ಆನಂದಪುರ ವಿನಾಯಕ ರಥ, ಹಾನಗಲ್ | ಮುಳಥಳ್ಳಿ ವೀರಭದ್ರೇಶ್ವರ ರಥ, ಹಗರಿಬೊಮ್ಮನಹಳ್ಳಿ ವೆಂಕಟೇಶ್ವರ ರಥ, ಗದಗ | ಬೆಟಗೇರಿ ಮಾರ್ಕಂಡೇಶ್ವರ ಜಯಂತಿ, ಹುಬ್ಬಳ್ಳಿ ಮಾರ್ತಾಂಡದೀಕ್ಷಿತ ಪುಣ್ಯದಿನ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ: ಉತ್ತರ ಭಾದ್ರಪದ ನಾಳೆ(03) 12:53 AM, ಅದಾಗಿ ರೇವತಿ

ಯೋಗ: ಶಿವ ಇಂದು (02) 09:14 AM, ಅದಾಗಿ ಸಿದ್ಧ

ಕರಣ: ಪ್ರಥಮ ಕರಣ ವಿಷ್ಟಿ ಇಂದು (02) 09:16 AM ವರೆಗೆ, ದ್ವಿತೀಯ ಕರಣ ಬವ ಇಂದು (02) 08:04 PM ವರೆಗೆ, ಸೂರ್ಯ ರಾಶಿ – ಮಕರ 14/01/2025, 08:58:44 ರಿಂದ 12/02/2025, 21:56:39ರ ವರೆಗೆ, ಚಂದ್ರ ರಾಶಿ: ಮೀನ 01/02/2025, 20:59:54 ರಿಂದ 03/02/2025, 23:18:08 ವರೆಗೆ, ರಾಹು ಕಾಲ- 04:54 PM ರಿಂದ 06:22 PM ವರೆಗೆ, ಗುಳಿಕ ಕಾಲ – 03:27 PM ರಿಂದ 04:54 PM ವರೆಗೆ, ಯಮಗಂಡ-12:33 PM ರಿಂದ 02:00 PM ವರೆಗೆ, ಅಭಿಜಿತ್‌ ಮುಹೂರ್ತ: 12:10 PM ರಿಂದ 12:57 PM ವರೆಗೆ, ದುರ್ಮುಹೂರ್ತ: 04:49 PM ರಿಂದ 05:35 PM ತನಕ, ಅಮೃತ ಕಾಲ- ಇಂದು (02) 08:25 PM ರಿಂದ 09:55 PM ತನಕ, ವರ್ಜ್ಯಂ- ಇಂದು (02) 11:30 AM ರಿಂದ 12:59 PM ತನಕ

ಶುಭ ಸಮಯಗಳು

ಬ್ರಹ್ಮ ಮುಹೂರ್ತ 05:05:22 AM ರಿಂದ 05:54:51 AM

ವಿಜಯ ಮುಹೂರ್ತ 02:29:37 PM ರಿಂದ 03:16:08 PM

ಅಭಿಜಿತ್ ಕಾಲ 12:10:05 PM ರಿಂದ 12:56:35 PM

ಗೋಧೂಳಿ ಮುಹೂರ್ತ 06:38:25 PM ರಿಂದ 06:50:24 PM

ತಾರಾಬಲ: ಅಶ್ವಿನಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷ, ಮಾಘಾ, ಉತ್ತರ ಫಾಲ್ಗುಣಿ, ಚಿತ್ತ, ವಿಶಾಖ, ಅನುರಾಧ, ಜ್ಯೇಷ್ಟ, ಮೂಲ, ಉತ್ತರಾಷಾಡ, ಧನಿಷ್ಠ, ಪೂರ್ವಭಾದ್ರಪದ, ಉತ್ತರಭಾದ್ರಪದ, ರೇವತಿ

ಚಂದ್ರಬಲ: ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಮೀನ

----------------------------------------------------------------

(This copy first appeared in Hindustan Times Kannada website. To read more like this please logon to kannada.hindustantimes.com)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.