Kannada Panchanga: ಸೆಪ್ಟೆಂಬರ್ 5 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ
Kannada Panchanga 2024: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಸೆಪ್ಟೆಂಬರ್ 5 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.
ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್ನ ಈ ದಿನದ ಅಂದರೆ ಸೆಪ್ಟೆಂಬರ್ 5 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.
ಸೆಪ್ಟೆಂಬರ್ 5ರ ಪಂಚಾಂಗ
ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 21 ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ
ದಿನ – ಗುರುವಾರ
ಸ್ಥಳ – ಬೆಂಗಳೂರು
ಸೂರ್ಯೋದಯ - ಬೆಳಗ್ಗೆ 06:09
ಸೂರ್ಯಾಸ್ತ - ಸಂಜೆ 06:28
ಚಂದ್ರೋದಯ - 07:41 AM
ಚಂದ್ರಾಸ್ತ – 07: 54 PM
ಹಗಲಿನ ಅವಧಿ - 12 ಗಂಟೆ 21 ನಿಮಿಷ
ರಾತ್ರಿ ಅವಧಿ - 11 ಗಂಟೆ 38 ನಿಮಿಷ
ತಿಥಿ
ಸೂರ್ಯೋದಯ ತಿಥಿ – ಶುಕ್ಲ ಪಕ್ಷದ ಬಿದಿಗೆ
ಶುಕ್ಲ ಪಕ್ಷದ ಬಿದಿಗೆ ಇಂದು 12: 23 PM ತನಕ, ಅದಾಗಿ ಶುಕ್ಲ ಪಕ್ಷದ ತದಿಗೆ
ನಕ್ಷತ್ರ ಮತ್ತು ನಕ್ಷತ್ರ ಚರಣ
ನಕ್ಷತ್ರ
ಉತ್ತರ ಇಂದು 06: 15 AM ವರೆಗೆ, ಅದಾಗಿ ಹಸ್ತ
ನಕ್ಷತ್ರ ಚರಣ
ಉತ್ತರ-4 ಇಂದು 06:15 AM ವರೆಗೆ
ಹಸ್ತ-1 ಇಂದು 01:03 PM ವರೆಗೆ
ಹಸ್ತ-2 ಇಂದು 07:50 PM ವರೆಗೆ
ಹಸ್ತ-3 ನಾಳೆ (06) 02:38 AM ವರೆಗೆ
ಯೋಗ
ಶುಭ ಇಂದು 09: 27 PM ತನಕ, ನಂತರ ಶುಕ್ಲ
ಕರಣ
ಪ್ರಥಮ ಕರಣ ಕೌಲವ ಇಂದು 12: 23 AM ರ ತನಕ
ದ್ವಿತೀಯ ಕರಣ ತೈತುಲ ನಾಳೆ (ಸೆಪ್ಟೆಂಬರ್ 06) 01: 43 PM ರ ತನಕ
ಸೂರ್ಯ ರಾಶಿ – ಸಿಂಹ ರಾಶಿ 16/08/2024, 19:47:58 ರಿಂದ 16/09/2024, 19:43:48 ರ ವರೆಗೆ
ಚಂದ್ರ ರಾಶಿ - ಕನ್ಯಾ ರಾಶಿ 04/09/2024, 09:56:42 ರಿಂದ 06/09/2024, 23:01:53 ರ ವರೆಗೆ
ರಾಹು ಕಾಲ- 01:50 PM ರಿಂದ 03:23 PM ವರೆಗೆ
ಗುಳಿಗ ಕಾಲ – 09:12 AM ರಿಂದ 10:45 AM ವರೆಗೆ
ಯಮಗಂಡ- 06:07 AM ರಿಂದ 07:40 AM ವರೆಗೆ
ಅಭಿಜಿತ್ ಮುಹೂರ್ತ - 11:53 AM ರಿಂದ 12:43 PM ವರೆಗೆ
ದುರ್ಮುಹೂರ್ತ- 10:14 AM ರಿಂದ 11:04 AM ತನಕ ಮತ್ತು 03:11 PM ರಿಂದ 04:00 PM ವರೆಗೆ
ಅಮೃತ ಕಾಲ- ಸೆಪ್ಟೆಂಬರ್ 6ರ 02:37 AM, ರಿಂದ 04:26 AM ತನಕ
ವರ್ಜ್ಯಂ- ಇಂದು 03:46 PM ರಿಂದ 05:35 PM ತನಕ
ತಾರಾಬಲ: ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರ, ಪುನರ್ವಸು, ಆಶ್ಲೇಷ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಹಸ್ತ, ಚಿತ್ತ, ವಿಶಾಖ, ಜ್ಯೇಷ್ಟ, ಪೂರ್ವಾಷಾಡ, ಉತ್ತರಾಷಾಡ, ಶ್ರಾವಣ, ಧನಿಷ್ಠ, ಪೂರ್ವಭಾದ್ರಪದ, ರೇವತಿ
ಶುಭವಾಗಲಿ, ಶುಭದಿನ
----------------------------------------------------------------
(This copy first appeared in Hindustan Times Kannada website. To read more like this please logon to kannada.hindustantimes.com)