Kannada Panchanga 2025: ಏಪ್ರಿಲ್ 20 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Kannada Panchanga 2025: ಏಪ್ರಿಲ್ 20 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

Kannada Panchanga 2025: ಏಪ್ರಿಲ್ 20 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

Kannada Panchanga April 20: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಕ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಏಪ್ರಿಲ್ 20 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ವಿವರ.

ಏಪ್ರಿಲ್ 20 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ
ಏಪ್ರಿಲ್ 20 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

Kannada Panchanga April 20: ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಏಪ್ರಿಲ್ 20 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.

ಏಪ್ರಿಲ್ 20 ರ ಪಂಚಾಂಗ

ಶಾಲಿವಾಹನ ಶಕೆ 1947, ವಿಕ್ರಮ ಸಂವತ್ಸರ 2082, ಕಲಿ ಯುಗ 5126, ಪ್ರವಿಷ್ಠ / ಗತಿ 7 ಶ್ರೀ ವಿಶ್ವಾವಸು ಸಂವತ್ಸರ, ಉತ್ತರಾಯನ, ಚೈತ್ರ ಮಾಸ, ಭಾನುವಾರ

ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಿಗ್ಗೆ 06:07 AM, ಸೂರ್ಯಾಸ್ತ: 06:29 PM, ಚಂದ್ರೋದಯ - ಏಪ್ರಿಲ್ 21ರ 12:51 AM, ಚಂದ್ರಾಸ್ತ - 11:32 AM, ಹಗಲಿನ ಅವಧಿ 12:29

ತಿಥಿ: ಕೃಷ್ಣ ಪಕ್ಷದ ಸಪ್ತಮಿ ಇಂದು (18) 07:00 PM ತನಕ, ಅದಾಗಿ ಕೃಷ್ಣ ಪಕ್ಷದ ಅಷ್ಟಮಿ

ದಿನ ವಿಶೇಷ, ಜಾತ್ರಾ ವಿಶೇ‍ಷ

ಈಸ್ಟರ್ ಸಂಡೇ, ಬಸವಕಲ್ಯಾಣ ಕಲ್ಯಾಣಪರ್ವ, ಅನಧ್ಯಯನ ದ್ವಯ, ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ರಥ, ನೊಣವಿನಕೆರೆ ಬೇಟೆರಾಯ ರಥ, ಮಿತ್ತನಡ್ಕ ರಥ, ಚಿಂತಾಮಣಿ|ಅಟ್ಟೂರು ಲಕ್ಷ್ಮಿನೃಸಿಂಹ ರಥ, ಮದ್ದೂರು ನೃಸಿಂಹ ರಥ, ಕೆ.ಆರ್.ಪೇಟೆ|ಸಿಂಧಘಟ್ಟ ಲಕ್ಷ್ಮಿನಾರಾಯಣ ರಥ, ಸನ್ನದಿ ಸಂಗಮೇಶ್ವರ ಜಾತ್ರೆ, ವಡವಡಗಿ ವೀರಭದ್ರ ಜಾತ್ರೆ, ಗದಗ | ಸವಡಿ ಸಂಗಮೇಶ್ವರ ರಥ, ಜಗಳೂರು | ಕಲ್ಲದೇವರ ಕಲ್ಮೇಶ್ವರ ರಥ, ಬಗ್ಗಾಡಿ ಜಾತ್ರೆ, ಕೊಡ್ಯಡ್ಕ ರಥ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ: ಪೂರ್ವಾಷಾಢ ಇಂದು (19) 11:48 AM ವರೆಗೆ, ನಂತರ ಮೂಲ ಉತ್ತರಾಷಾಢ

ಯೋಗ: ಸಿದ್ಧ ಏಪ್ರಿಲ್ 21ರ 12:13 AM, ನಂತರ ಸಾಧ್ಯ

ಕರಣ: ಪ್ರಥಮ ಕರಣ ವಿಷ್ಟಿ ಇಂದು (19) 06:46 AM ವರೆಗೆ, ದ್ವಿತೀಯ ಕರಣ ಬವ ಇಂದು 07:00 PM ತನಕ

ಸೂರ್ಯ ರಾಶಿ – ಮೇಷ 14/04/2025, 03:20:19 ರಿಂದ 15/05/2025, 00:08:34 ರ ವರೆಗೆ, ಚಂದ್ರ ರಾಶಿ: ಮೇಷ, ರಾಹು ಕಾಲ- 04:59 PM ರಿಂದ 06:33 PM ವರೆಗೆ, ಗುಳಿಕ ಕಾಲ - 03:26 PM ರಿಂದ 04:59 PM ವರೆಗೆ, ಯಮಗಂಡ- 12:19 PM ರಿಂದ 01:52 PM ವರೆಗೆ, ಅಭಿಜಿತ್‌ ಮುಹೂರ್ತ- 11:54 AM ರಿಂದ 12:44 PM ತನಕ ದುರ್ಮುಹೂರ್ತ: 04:53 PM ರಿಂದ 05:43 PM ತನಕ, ಅಮೃತ ಕಾಲ- ಇಂದು (ಏಪ್ರಿಲ್ 20) 06:43 AM ರಿಂದ 08:24 AM ತನಕ ಮತ್ತು ಏಪ್ರಿಲ್ 21ರ 06:00 AM ರಿಂದ 07:39 AM ತನಕ,, ವರ್ಜ್ಯಂ -08:04 PM ರಿಂದ 09:44 PMತನಕ

ತಾರಾಬಲ: ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಆರ್ದ್ರ, ಪುಷ್ಯ, ಮಾಘ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಮೂಲ, ಪೂರ್ವಾಷಾಢ, ಉತ್ತರಾಷಾಢ, ಶ್ರಾವಣ, ಶತಭಿಷ, ಉತ್ತರಭಾದ್ರಪದ

ಚಂದ್ರಬಲ: ಮಿಥುನ, ಕರ್ಕಾಟಕ, ತುಲಾ, ಧನು, ಕುಂಭ, ಮೀನ

----------------------------------------------------------------

(This copy first appeared in Hindustan Times Kannada website. To read more like this please logon to kannada.hindustantimes.com)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.