LIVE UPDATES

Kannada Panchanga 2025: ಮಾರ್ಚ್ 27 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ
Astrology live: Kannada Panchanga 2025: ಮಾರ್ಚ್ 27 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ
Wed, 26 Mar 202512:22 PM IST
ರಾಶಿ ಭವಿಷ್ಯ updates: Kannada Panchanga 2025: ಮಾರ್ಚ್ 27 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ
Kannada Panchanga March 27: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಮಾರ್ಚ್ 27 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ವಿವರ.
Wed, 26 Mar 202511:46 AM IST
ರಾಶಿ ಭವಿಷ್ಯ updates: Solar Eclipse 2025: ಮಾರ್ಚ್ 29ರಂದು ಸಂಪೂರ್ಣ ಸೂರ್ಯಗ್ರಹಣ, ಭಾರತಿಯರು ಅನುಸರಿಸಬೇಕಾದ ನಿಯಮಗಳೇನು? ಖ್ಯಾತ ಜ್ಯೋತಿಷಿ ನೀಡಿದ ಸಲಹೆ ಹೀಗಿದೆ
- Solar Eclipse 2025: ಮಾರ್ಚ್ 29 ರಂದು ಸಂಭವಿಸುವ ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಖ್ಯಾತ ಜ್ಯೋತಿಷಿ ಬ್ರಹ್ಮಶ್ರಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ಈ ಲೇಖನದಲ್ಲಿ ಮಾರ್ಗದರ್ಶನ ನೀಡಿದ್ದಾರೆ.
Wed, 26 Mar 202507:22 AM IST
ರಾಶಿ ಭವಿಷ್ಯ updates: ರೇವತಿ ನಕ್ಷತ್ರ ವರ್ಷ ಭವಿಷ್ಯ 2025: ಸೋಲಿನ ಭಯ ಇರುವುದಿಲ್ಲ, ಸ್ವಂತ ವ್ಯಾಪಾರದಲ್ಲಿ ಉತ್ತಮ ಲಾಭ ಇರುತ್ತೆ
- Revati Nakshatra Bhavishya: ಉತ್ತರಾಭಾದ್ರ ನಕ್ಷತ್ರದವರ ವರ್ಷ ಭವಿಷ್ಯ 2025. ಸೋಲಿನ ಭಯ ಇರುವುದಿಲ್ಲ, ಸ್ವಂತ ವ್ಯಾಪಾರದಲ್ಲಿ ಉತ್ತಮ ಲಾಭ ಇರುತ್ತೆ. (ಬರಹ: ಎಚ್.ಸತೀಶ್, ಜ್ಯೋತಿಷಿ)
Wed, 26 Mar 202506:58 AM IST
ರಾಶಿ ಭವಿಷ್ಯ updates: ಉತ್ತರಾಭಾದ್ರ ನಕ್ಷತ್ರ ವರ್ಷ ಭವಿಷ್ಯ 2025: ಉದ್ಯೋಗದಲ್ಲಿ ಆಸಕ್ತಿ ಇರುವುದಿಲ್ಲ, ಸಾಲದಿಂದ ಸಮಸ್ಯೆಗೆ ಸಿಲುಕುವಿರಿ
- Uttarabhadra Nakshatra Bhavishya: ಉತ್ತರಾಭಾದ್ರ ನಕ್ಷತ್ರದವರ ವರ್ಷ ಭವಿಷ್ಯ 2025. ಉದ್ಯೋಗದಲ್ಲಿ ಆಸಕ್ತಿ ಇರುವುದಿಲ್ಲ, ಸಾಲದಿಂದ ಸಮಸ್ಯೆಗೆ ಸಿಲುಕುವಿರಿ. (ಬರಹ: ಎಚ್.ಸತೀಶ್, ಜ್ಯೋತಿಷಿ)
Wed, 26 Mar 202506:34 AM IST
ರಾಶಿ ಭವಿಷ್ಯ updates: ಪೂರ್ವಾಭಾದ್ರ ನಕ್ಷತ್ರ ವರ್ಷ ಭವಿಷ್ಯ 2025: ಹಣಕಾಸಿನ ವಿಚಾರದಲ್ಲಿ ಕೊರತೆ ಇದ್ದರೂ ಯೋಚಿಸಲ್ಲ, ಆದಾಯದ ಮೂಲಗಳು ಹೆಚ್ಚುತ್ತವೆ
- Purvabhadra Nakshatra Bhavishya: ಪೂರ್ವಾಭಾದ್ರ ನಕ್ಷತ್ರದವರ ವರ್ಷ ಭವಿಷ್ಯ 2025. ಹಣಕಾಸಿನ ವಿಚಾರದಲ್ಲಿ ಕೊರತೆ ಇದ್ದರೂ ಯೋಚಿಸಲ್ಲ, ಆದಾಯದ ಮೂಲಗಳು ಹೆಚ್ಚುತ್ತವೆ. (ಬರಹ: ಎಚ್.ಸತೀಶ್, ಜ್ಯೋತಿಷಿ)
Wed, 26 Mar 202506:05 AM IST
ರಾಶಿ ಭವಿಷ್ಯ updates: ಶತಭಿಷ ನಕ್ಷತ್ರ ವರ್ಷ ಭವಿಷ್ಯ 2025: ತಪ್ಪು ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ, ಮನೆತನದ ಆಸ್ತಿಯನ್ನು ಹೆಚ್ಚಿಸಿಕೊಳ್ಳುತ್ತೀರಿ
- Shatabhisha Nakshatra Bhavishya: ಶತಭಿಷ ನಕ್ಷತ್ರದವರ ವರ್ಷ ಭವಿಷ್ಯ 2025. ತಪ್ಪು ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ, ಮನೆತನದ ಆಸ್ತಿಯನ್ನು ಹೆಚ್ಚಿಸಿಕೊಳ್ಳುತ್ತೀರಿ. (ಬರಹ: ಎಚ್.ಸತೀಶ್, ಜ್ಯೋತಿಷಿ)
Wed, 26 Mar 202505:29 AM IST
ರಾಶಿ ಭವಿಷ್ಯ updates: ಯುಗಾದಿ ದಿನ 7 ವಸ್ತುಗಳನ್ನು ಮನೆಗೆ ತಂದರೆ ಬಡತನ ದೂರವಾಗುತ್ತೆ; ಸಂಪತ್ತು ಹೆಚ್ಚಳ ಸೇರಿ ಇಷ್ಟೊಂದು ಶುಭಫಲಗಳಿವೆ
- ಯುಗಾದಿಯನ್ನ ವರ್ಷದ ಆರಂಭ ಎಂದು ಹೇಳಲಾಗುತ್ತದೆ. ಯುಗಾದಿಯನ್ನು ಚೈತ್ರ ಶುದ್ಧ ಪಾಡ್ಯಮಿಯಂದು ಆಚರಿಸಲಾಗುತ್ತದೆ. ಯುಗಾದಿಯಂದು ಈ 7 ವಸ್ತುಗಳನ್ನು ಮನೆಗೆ ತಂದರೆ, ಬಡತನ ದೂರವಾಗುತ್ತದೆ. ಧನ ಯೋಗ ಇರುತ್ತದೆ.
Wed, 26 Mar 202503:38 AM IST
ರಾಶಿ ಭವಿಷ್ಯ updates: ಚೈತ್ರ ನವರಾತ್ರಿಯಲ್ಲಿ ಆನೆ ಮೇಲೆ ದುರ್ಗಾದೇವಿ ಸವಾರಿ ಈ 4 ರಾಶಿಯವರಿಗೆ ಆಶೀರ್ವಾದದ ಸುರಿಮಳೆ
- Chaitra Navratri 2025: ಚೈತ್ರ ನವರಾತ್ರಿ ಮಾ 30 ರಿಂದ ಏಪ್ರಿಲ್ 7 ರವರಿಗೆ ಇರುತ್ತೆ. ಈ ವೇಳೆ ದುರ್ಗಾ ಮಾತೆ ಆನೆ ಮೇಲೆ ಸವಾರಿ ಮಾಡುತ್ತಾಳೆ. ಇದರಿಂದ 4 ರಾಶಿಯವರಿಗೆ ಆಶೀರ್ವಾದದ ಸುರಿಮಳೆಯಾಗಲಿದೆ.
Wed, 26 Mar 202503:00 AM IST
ರಾಶಿ ಭವಿಷ್ಯ updates: Chanakya Niti: ಸ್ನೇಹಿತರಿಗೆ ನೋವಾಗದಂತೆ ಸ್ನೇಹ ಸಂಬಂಧವನ್ನು ಈ ರೀತಿ ಕೊನೆಗೊಳಿಸಬಹುದು – ಚಾಣಕ್ಯ ನೀತಿ
- Chanakya Niti: ಸ್ನೇಹ ಒಂದು ಸುಂದರವಾದ ಸಂಬಂಧ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಆ ಸಂಬಂಧದಿಂದ ದೂರ ಹೋಗಬೇಕಾಗಿ ಬರುತ್ತದೆ. ಸ್ನೇಹತರಿಗೆ ನೋವಾಗದಂತೆ ಸ್ನೇಹ ಸಂಬಂಧದಿಂದ ಹೊರಬರಲು ಚಾಣಕ್ಯ ನೀತಿಯಲ್ಲಿ ಹೇಳಿರುವ ಈ ಸಲಹೆಗಳನ್ನು ಪಾಲಿಸಿ.
Wed, 26 Mar 202502:24 AM IST
ರಾಶಿ ಭವಿಷ್ಯ updates: Rama Navami 2025: ಶ್ರೀರಾಮ ನವಮಿ ಯಾವಾಗ, ದಿನಾಂಕ, ಶುಭ ಮುಹೂರ್ತ, ಆಚರಣೆಯ ಮಹತ್ವದ ವಿವರ ಇಲ್ಲಿದೆ
- ಈ ಹೊಸ ಸಂವತ್ಸರದಲ್ಲಿ ಬರುವ ಮೊದಲ ಹಬ್ಬವೇ ಶ್ರೀರಾಮ ನವಮಿ. ರಾಮ ಹುಟ್ಟಿದ ದಿನವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ. ಈ ವರ್ಷ ರಾಮ ನವಮಿ ಯಾವಾಗ, ಈ ದಿನದ ಶುಭ ಮುಹೂರ್ತ, ಆಚರಣೆಯ ಕ್ರಮಗಳ ಕುರಿತ ವಿವರ ಇಲ್ಲಿದೆ.