Aditya Hrudayam Stotra: ಜೀವನಕ್ಕೆ ಉಪಯುಕ್ತ ಆದಿತ್ಯ ಹೃದಯಂ ಪಠಣ; ಹೀಗಿದೆ ಸ್ತೋತ್ರದ ಪೂರ್ಣ ಪಾಠ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Aditya Hrudayam Stotra: ಜೀವನಕ್ಕೆ ಉಪಯುಕ್ತ ಆದಿತ್ಯ ಹೃದಯಂ ಪಠಣ; ಹೀಗಿದೆ ಸ್ತೋತ್ರದ ಪೂರ್ಣ ಪಾಠ

Aditya Hrudayam Stotra: ಜೀವನಕ್ಕೆ ಉಪಯುಕ್ತ ಆದಿತ್ಯ ಹೃದಯಂ ಪಠಣ; ಹೀಗಿದೆ ಸ್ತೋತ್ರದ ಪೂರ್ಣ ಪಾಠ

ನಿತ್ಯ ಆದಿತ್ಯ ಹೃದಯಂ ಪಠಣ ಮಾಡುವುದರಿಂದ ಅನೇಕ ಲಾಭಗಳಿವೆ. ಅದರಲ್ಲೂ ಬೆಳಗಿನ ವೇಳೆ ಪಠಿಸುವುದರಿಂದ ಶುಭಫಲ ಹೆಚ್ಚು ಎಂದು ಹೇಳಲಾಗಿದೆ. ಮೇಷ, ಕಟಕ, ಸಿಂಹ, ವೃಶ್ಚಿಕ, ಧನಸ್ಸು ಮತ್ತು ಮೀನ ಲಗ್ನದಲ್ಲಿ ಜನಿಸಿದವರು ಇದನ್ನು ಪಠಿಸುವುದರಿಂದ ಅನುಕೂಲ ಹೆಚ್ಚು ಎಂದು ಜ್ಯೋತಿಷ್ಯ ಹೇಳುತ್ತದೆ.

Aditya Hrudayam Stotram: ಜೀವನಕ್ಕೆ ಉಪಯುಕ್ತ ಆದಿತ್ಯ ಹೃದಯಂ; ಹೀಗಿದೆ ಸ್ತೋತ್ರದ ಪೂರ್ಣ ಪಾಠ
Aditya Hrudayam Stotram: ಜೀವನಕ್ಕೆ ಉಪಯುಕ್ತ ಆದಿತ್ಯ ಹೃದಯಂ; ಹೀಗಿದೆ ಸ್ತೋತ್ರದ ಪೂರ್ಣ ಪಾಠ

Aditya Hrudayam: ಶತ್ರುಭಾಧೆಯು ದೇವಾನುದೇವತೆಗಳನ್ನು ಬಿಟ್ಟಿಲ್ಲ. ಮರ್ಯಾದಾಪುರುಷೋತ್ತಮ ಎಂದು ಅರ್ಚಿಸುವ ಶ್ರೀರಾಮಚಂದ್ರಸ್ವಾಮಿಯನ್ನೂ ರಾವಣನು ಕಾಡುತ್ತಾನೆ. ಕೆಲವು ಗ್ರಂಥಗಳ ಪ್ರಕಾರ ಶ್ರೀರಾಮಚಂದ್ರನು ಯುದ್ಧಭೂಮಿಯಲ್ಲಿ ಶ್ರೀ ಅಗಸ್ತ್ಯ ಮಹಾಮುನಿಗಳಿಂದ ಮೂರು ಬಾರಿ ಈ ಆದಿತ್ಯ ಸ್ತೋತ್ರದ ಉಪದೇಶವನ್ನು ಪಡೆಯುತ್ತಾನೆ. ಈ ಕಾರಣದಿಂದಾಗಿ ರಾವಣನಿಗೆ ಸೋಲುಂಟಾಯಿತು ಎಂದು ಹೇಳಲಾಗುತ್ತದೆ. ಪ್ರತಿದಿನ ಇದನ್ನು ಬೆಳಗಿನ ವೇಳೆ ಪಠಿಸುವುದರಿಂದ ಶುಭ ಉಂಟಾಗುತ್ತದೆ ಎಂದು ಹೇಳಲಾಗಿದೆ. ಮುಖ್ಯವಾಗಿ ಮೇಷ, ಕಟಕ, ಸಿಂಹ, ವೃಶ್ಚಿಕ, ಧನಸ್ಸು ಮತ್ತು ಮೀನ ಲಗ್ನದಲ್ಲಿ ಜನಿಸಿದವರಿಗೆ ಇದರಿಂದ ವಿಶೇಷವಾದ ಫಲಗಳು ದೊರೆಯುತ್ತವೆ.

ಶ್ರೀ ಗುರುಭ್ಯೋನಮ: ಮಾತೃಭ್ಯೋನಮ:

ಪಿತೃಭ್ಯೋನಮ: ಆಚಾರ್ಯೇಭ್ಯೋನಮ:

ಗುರುರ್ಬ್ರಹ್ಮಾ ಗುರುವಿರ್ಷ್ಣು: ಗುರುರ್ದೇವೋ ಮಹೇಶ್ವರ:

ಗುರುಸ್ಸಾಕ್ಷಾತ್ ಪರಂ ಬ್ರಹ್ಮ ರಸ್ಮೈಶ್ರೀಗುರುವೇ ನಮ:

ಗುರುವೇ ಸರ್ವಲೋಕಾನಾಂ ಭಿಷಜೇ ಭವ ರೋಗಿಣಾಮ್

ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮ:

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್

ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ

ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕ:

ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪ:

ಧೂಮ್ರಕೇತುರ್ಗಣಾಧ್ಯಕ್ಷ: ಫಾಲಚಂದೋಗಜಾನನ:

ದ್ವಾದಶೈತಾನಿ ನಾಮಾನಿ ಯ: ಪಠೇಚ್ಛೃಣುಯಾದಪಿ

ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ

ಸಂಗ್ರಾಮೇ ಸರ್ವಕಾಯೇಷು ವಿಘ್ನಸ್ತಸ್ಯ ನ ಜಾಯತೇ

ಅಭೀಪ್ಸಿತಾರ್ಥಸಿದ್ಧ್ಯರ್ಥಂ ಪೂಜಿತೋ ಯಸುರೈರಪಿ

ಸರ್ವವಿಘ್ನಚ್ಛಿದೇ ತಸ್ಮೈ ಗಣಾಧಿಪತಯೇ ನಮ:

ಶುಭಾಭ್ಯಾಂ ಶುಭೇ ಶೋಭನೇ ಮುಹೂರ್ತೇ ಅದ್ಯ ಬ್ರಹ್ಮಣ: ದ್ವಿತೀಯಪರಾರ್ಧೇ ಶ್ವೇತವರಾಹಕಲ್ಪೇ ವೈವಸ್ವತಮನ್ವಂತರೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತವರ್ಷೇ ಭರತಖಂಡೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲಿವಾಹನಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೆ ಚಾಂದ್ರಾಮಾನೇನಾಸ್ಯ ಪ್ರಭವಾದಿ ಷಷ್ಥಿಸಂವತ್ಸರಾಣಾಂ ಮಧ್ಯೇ ಶ್ರೀಮತ್……………..ನಾಮಸಂವತ್ಸರೇ ……ಆಯನೇ…..ಋತೌ……ಮಾಸೇ……..ಪಕ್ಷೇ……..ತಿಥೌ…….

ವಾಸರಯುಕ್ತಾಯಾಂ ಶುಭನಕ್ಷತ್ರ ಶುಭಯೋಗ ಶುಭಕರಣ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌಮಮ ಉಪಾತ್ತ ಸಮಸ್ತ ದುರಿತಕ್ಷಯದ್ವಾರ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಅಸ್ಮಾಕಂ

ಸಹಕುಟುಂಬಾನಾಂ ಕ್ಷೇಮಸ್ಠೈರ್ಯ ವಿಜಯ ವೀರ್ಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ

ಧರ್ಮಾರ್ಥ ಕಾಮಮೋಕ್ಷ ಸತುರ್ವಿದ ಫಲಪುರುಷಾರ್ಥ ಸಿಧ್ಯರ್ಥಂ ಸಕಲ ಕಾರ್ಯೇಷು ನಿರ್ವಿಘ್ನಥಾ ಸಿಧ್ಯರ್ಥಂ ಸಮಸ್ತ ಸನ್ಮಂಗಳಾ ವ್ಯಾಪ್ಯಾರ್ಥಂ ಯಾವಜ್ಜೀವ ದೀರ್ಘಸೌಮಂಗಲ್ಯಾಭಿವೃದ್ಧ್ಯರ್ಥಂ ಪುತ್ರ ಪೌತ್ರ ಸಂಪತ್ ಸೌಭಾಗ್ಯ ಸಿದ್ದ್ಯರ್ಥಂ ಧನ ಕನಕ ವಸ್ತು ವಾಹನ ಧಾನ್ಯ ಪಶುಸುತ ಕ್ಷೇತ್ರಾಯುರಾರೋಗ್ಯ ಐಶ್ವರ್ಯಾದಿ ಸಕಲ ಮನೋರಧಾವಾಪ್ರ್ಯರ್ಥಂ ಸತ್ಸಂತಾನ ಸೌಭಾಗ್ಯ ಶುಭಫಲಾ ವ್ಯಾಪ್ತ್ಯರ್ಥಂ ಅಪಮೃತ್ಯು ಪೀಡಾ ಪರಿಹಾ ದ್ವಾರಾ ದೀರ್ಘಾಯುಷ್ಯ ಅಭಿವೃದ್ಧ್ಯರ್ಥಂ ಅಚಂಚಲ ಭಕ್ತಿಸಿದ್ಧ್ಯರ್ಥಂ ಇಷ್ಟಕಾಮ್ಯಾರ್ಥ ಸಿದ್ಧ್ಯರ್ಥಂ ಸಮಸ್ತಕಾರ್ಯೇಷು ನಿರ್ವಿಘ್ನಪೂರ್ವಕ ಜಯಪ್ರಾಪ್ತ್ಯರ್ಥಂ ಭೂತ ಬಾದಾ ನಿವೃತ್ಯರ್ಥಂ ಸರ್ಪದೋಷ ನಿವಾರರಾರ್ಥಂ ಋಣಭಾದಾ ನಿವೃತ್ಯರ್ಥಂ ಸಕಲವಿಧ್ಯಾ ಪಾರಂಗತಾ ಸಿದ್ದ್ಯರ್ಥಂ ಸಕಲದೇವತಾ ಪ್ರಸಾದೇನ ಧನ ಪಶು ಪುತ್ರಲಾಭಾದಿ ಫಲಸಿದ್ಧ್ಯರ್ಥಂ ಶತೃಭಾದಾ ನಿವೃತ್ಯರ್ಥಂ ಅಗಸ್ತ್ಯ ಮಹಾಮುನಿ ವಿರಚಿತ ಶ್ರೀ ಆದಿತ್ಯಹೃದಯಂ ಸ್ತೋತ್ರಂ ಜಪಂ ಕರಿಷ್ಯೆ

ತತೋ ಯುದ್ಧಪರಿಶ್ರಾಂತಂ ಸಮರೇ ಚಿಂತಯಾಸ್ಥಿತಮ್

ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್

ಉಪಾಗಮ್ಯಾ ಬ್ರವೀದ್ರಾಮಂ ಅಗಸ್ತ್ಯೋ ಭಗಮಾನ್ ಋಷಿಃ

ರಾಮ ರಾಮ ಮಹಾಬಾಹೋ ಶೃಣುಗುಹ್ಯಂ ಸನಾತನಮ್

ಯೇನಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ

ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್

ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಮಂ ಶಿವಮ್

ಸರ್ವಮಂಗಲ ಮಾಂಗಲ್ಯಂ ಸರ್ವಪಾಪ ಪ್ರಣಾಶನಮ್

ಚಿಂತಾಶೋಕ ಪ್ರಶಮನಂ ಆಯುರ್ವರ್ಧನ ಮುತ್ತಮಮ್

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್

ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ

ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂಧಃ ಪ್ರಜಾಪತಿಃ

ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂಪತಿಃ

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ

ವಾಯುರ್ವಹ್ನಿಃ ಪ್ರಜಾಪ್ರಾಣ ಋತುಕರ್ತಾ ಪ್ರಭಾಕರಃ

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್

ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್

ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಂಡ ಅಂಶುಮಾನ್

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ

ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ

ವ್ಯೋಮನಾಥ ಸ್ತಮೋಭೇದೀ ಋಗ್ಯಜು:ಸಾಮಪಾರಗಃ

ಘನಾವೃಷ್ಟಿರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ

ಆತಪೀ ಮಂಡಲೀ ಮೃತ್ಯುಃ ಪಿಂಗಲಃ ಸರ್ವತಾಪನಃ

ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ

ನಕ್ಷತ್ರಗ್ರಹ ತಾರಾಣಾಂ ಅಧಿಪೋ ವಿಶ್ವಭಾವನಃ

ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ ನಮೋಸ್ತುತೇ

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ

ಜ್ಯೋತಿರ್ಗಣಾನಾಂ ಪತಯೇ ದೀನಾಧಿಪತಯೇ ನಮಃ

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ

ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ

ನಮಃ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ

ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ ವರ್ಚಸೇ

ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ

ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ

ನಮಸ್ತಮೋಽಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ

ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |

ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ

ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ

ಏನಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ

ಕೀರ್ತಯನ್ ಪುರುಷಃ ಕಶ್ಚಿನ್ನಾವಶೀ ದತಿ ರಾಘವ

ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್

ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ

ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋಽಭವತ್ತದಾ

ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾತು ಪರಂ ಹರ್ಷಮವಾಪ್ತವಾನ್

ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್

ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಭವತ್

ಅಥ ರವಿರವದನ್ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ

ನಿಶಿಚರಪತಿಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ

ಇತಿ ಶ್ರೀ ಅಗಸ್ತ್ಯ ಮಹಾಮುನಿ ವಿರಚಿತ ಶ್ರೀಮದ್ ಆದಿತ್ಯ ಹೃದಯ ಸ್ತೋತ್ರಮ್ ಸಂಪೂರ್ಣಮ್

ಜ್ಯೋತಿಷ್ಯ, ಕುಂಡಲಿ, ಜಾತಕ, ಭವಿಷ್ಯ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.