Angaraka Stotra: ಋಣ ಪರಿಹಾರ ಅಂಗಾರಕ ಸ್ತೋತ್ರ ಪಠಿಸಿ; ಸಾಲ ಸೇರಿ ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Angaraka Stotra: ಋಣ ಪರಿಹಾರ ಅಂಗಾರಕ ಸ್ತೋತ್ರ ಪಠಿಸಿ; ಸಾಲ ಸೇರಿ ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ

Angaraka Stotra: ಋಣ ಪರಿಹಾರ ಅಂಗಾರಕ ಸ್ತೋತ್ರ ಪಠಿಸಿ; ಸಾಲ ಸೇರಿ ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ

Angaraka Stotra: ಸಾಲದ ಸಮಸ್ಯೆ ಹೆಚ್ಚಾಗಿದೆ. ಎಷ್ಟೇ ಪ್ರಯತ್ನ ಮಾಡಿದರೂ ಇದರಿಂದ ಹೊರಬರಲು ಸಾಧ್ಯವಾಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದೀರಾ? ಈ ಸಮಸ್ಯೆಯಿಂದ ಹೊರಬರಲು ಋಣ ಪರಿಹಾರ ಮಂಗಳ ಸ್ತೋತ್ರವನ್ನು ಪಠಿಸುವುದು ಒಳ್ಳೆಯದು.

ಋಣ ಪರಿಹಾರ ಅಂಗಾರಕ ಸ್ತೋತ್ರ ಪಠಿಸಿ; ಸಾಲ ಸೇರಿ ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ
ಋಣ ಪರಿಹಾರ ಅಂಗಾರಕ ಸ್ತೋತ್ರ ಪಠಿಸಿ; ಸಾಲ ಸೇರಿ ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ

Angaraka Stotra: ಋಣ ಪರಿಹಾರ ಅಂಗಾರಕ ಸ್ತೋತ್ರವು ತುಂಬಾ ಶಕ್ತಿಶಾಲಿ. ಇದು ಮಂಗಳ ಸ್ತೋತ್ರ. ಇದನ್ನು ನಿತ್ಯ ಪಠಿಸುವುದರಿಂದ ಸಾಲ ಬಾಧೆ ದೂರವಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಮಸ್ಯೆಗಳಿದ್ದರೆ ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಅಂಗಾರಕ ಸೋತ್ರವನ್ನು ನಿಮಿಯಮಿತವಾಗಿ ಪಠಿಸುವ ಮೂಲಕ ನಿಮ್ಮ ಜೀವನದಲ್ಲಿ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ.

ಸ್ಕಂತ ಉವಾಚ

ಋಣ-ಗ್ರಸ್ತಾ ನರನಂತು ಋಣುಮುಕ್ತಿಃ ಕಥಂ ಭವೇತ್ |

ಬ್ರಹ್ಮವಾಚ

ವಕ್ಷ್ಯೇಹಂ ಸರ್ವಲೋಕಾನಾಂ ಹಿತಾರ್ಥಂ ಹಿತಕಾಮದಮ್ |

ಅಸ್ಯ ಶ್ರೀ ಅಂಗಾರಕ ಸ್ತೋತ್ರ ಮಹಾಮಂತ್ರಸ್ಯ ಗೌತಮ ಋಷಿಃ ಅನು ಷ್ಟುಪ್ ಛಂದಃ ಅಂಗಾರಕೋ ದೇವತಾ ಮಮ ದ್ರಾಣ ವಿಮೋಚನಾರ್ಥೇ ಜಪೇ ವಿಷ್ಣುಃ |

ಧ್ಯಾನ

ರಕ್ತಮಾಲ್ಯಾಂಬರಧರಃ ಶೂಲಶಕ್ತಿ ದದಾಧರಃ |

ಚತುರ್ಭುಜೋ ಮೇಷಗತೋ ವರದಶ್ಚ ಧರಸುತಃ ||

ಮಂಗಲೋ ಭೂಮಿಪುತ್ರಶ್ಚ ದ್ರಣಹರ್ತಾ ಧನಪ್ರದಃ |

ಶಿಷ್ಟಾಸನೋ ಮಹಾಕಾಯೋ ಸರ್ವಕಾಮಫಲಪ್ರದಃ ||

ಲೋಹಿತೋ ಲೋಹಿತಾಕ್ಷಶ್ಚ ಸಮಗಾನಂ ಕೃಪಾಕರಃ |

ಧರಾತ್ಮಜಃ ಕುಜೋ ಭೌಮೋ ಭೂಮಿಜೋ ಭೂಮಿನಂದನಃ ||

ಅಂಗಾರಕೋ ಯಮಶ್ಚೈವ ಸರ್ವರೋಗಪಹಾರಕಃ |

ಸೃಷ್ಟಿಃ ಕರ್ತಾ ಚ ಹರ್ತಾ ಚ ಸರ್ವದೇವೈಶ್ಚಪೂಜಿತಃ ||

ಏತಾನಿ ಕುಜ ನಾಮಾನಿ ನಿತ್ಯಂ ಯಃ ಪ್ರಯತಃ ಪರೇತ್ |

ಋಣಂ ನ ಜಾಯತೇ ತಸ್ಯ ಧನಂ ಪ್ರಾಪ್ನೋತಿ ಸಂಶಯಃ ||

ಅಂಗಾರಕ ಮಹಿಪುತ್ರ ಭಗವಾನ್ ಭಕ್ತವತ್ಸಲಃ |

ನಮೋಸ್ತುತೇ ಮಮಶೇಷ ದ್ರಮ್ಮಶು ವಿನಾಶಯ ||

ರಕ್ತಗಂಧೈಶ್ಚ ಪುಷ್ಪೈಶ್ಚ ಧೂಪಾಧಿಪೈರ್ಗುಡೋದಕೈಃ |

ಮಂಗಲಂ ಪೂಜೈತ್ವಾಗೆ ಮಂಗಳಹನಿ ಸರ್ವದಾ ||

ಏಕವಿಂಸತಿ ನಾಮಾನಿ ಪಠಿತ್ವಾತು ತದಂಡಕೇ |

ಋಣರೇಖಾಃ ಪ್ರಕರ್ತವ್ಯಃ ಅಂಗರೇಣ ತದಾಗ್ರತಃ ||

ತಶ್ಚ ಪ್ರಮಾರ್ಜಯೇತ್ಪಶ್ಚಾತ್ ವಾಮಪದೇನ ಸಂಸ್ಪೃಶತ್ |

ಮೂಲಮಂತ್ರಃ |

ಅಂಗಾರಕ ಮಹಿಪುತ್ರ ಭಗವಾನ್ ಭಕ್ತವತ್ಸಲ |

ನಮೋಸ್ತುತೇ ಮಹಾಶೇಷರುಣಾಮಶು ವಿಮೋಚಾಯ ||

ಏವಂ ಕೃತೇ ನ ದುಬ್ಕು ದ್ರಾಣಾಂ ಹಿತ್ವಾ ಧನಿ ಭವೇತ್ ||

ಮಹತಿಂ ಶ್ರೀಮಾಪ್ನೋತಿ ಹ್ಯಪರೋ ಧನದೋ ಯಥಾ |

ಅರ್ಗ್ಯಂ

ಅಂಗಾರಕ ಮಹಿಪುತ್ರ ಭಗವಾನ್ ಭಕ್ತ ವತ್ಸಲ |

ನಮೋಸ್ತುತೇ ಮಮಶೇರುಣಾಮಶು ವಿಮೋಚಯ ||

ಭೂಮಿಪುತ್ರ ಮಹಾತೇಜಾಃ ಸ್ವೇದೋಭವ ಪಿನಾಕಿನಃ |

ಧಾರಾರ್ತಸ್ತ್ವಂ ಪ್ರಪನ್ನೋಸ್ಮಿ ಗ್ರಣಾರ್ಗ್ಯಂ ನಮೋಸ್ತುತೇ ||

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.