Rahamath Tarikere: ಸೂಫಿ, ನಾಥ, ಶರಣ, ಶಾಕ್ತ, ಆರೂಢ, ಧಮ್ಮ: ಪ್ರಮುಖ ದಾರ್ಶನಿಕ ಪಂಥಗಳ ಬಗ್ಗೆ ರಹಮತ್ ತರೀಕೆರೆ ಉಪನ್ಯಾಸದ ಸಂಪೂರ್ಣ ವಿಡಿಯೊ
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಈಚೆಗೆ ಆಯೋಚಿಸಿದ್ದ ಕಾರ್ಯಕ್ರಮದಲ್ಲಿ ಸೂಫಿ ನಾಥ ಶಾಕ್ತ ಆರೂಢ ಶರಣ ಹಾಗೂ ಧಮ್ಮ ಈ 6 ದಾರ್ಶನಿಕ ಪಂಥಗಳ ಬಗ್ಗೆ ಪ್ರೊ.ರಹಮತ್ ತರೀಕೆರೆ ಅವರು ಸೂಫಿ ಪಂಥ ಹೆಸರಿನಲ್ಲಿ ಸರಣಿ ಉಪನ್ಯಾಸ ನೀಡಿದ್ದಾರೆ. ಉಪನ್ಯಾಸದ ವಿಡಿಯೊಗಳ ಲಿಂಕ್ ಗಳನ್ನು ಇಲ್ಲಿ ನೀಡಲಾಗಿದೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಿಸೆಂಬರ್ 8 ರಿಂದ 13 ರವರಿಗೆ 6 ದಿನಗಳ ಸರಣಿ ಕಾರ್ಯಕ್ರಮದಲ್ಲಿ ಪ್ರೊ.ರಹಮತ್ ತರೀಕೆರೆ ಅವರು 6 ದಾರ್ಶನಿಕ ಪಂಥಗಳ ಸರಣಿ ಉಪನ್ಯಾಸಗಳನ್ನು ನೀಡಿದ್ದಾರೆ. ಕರ್ನಾಟಕದ ಜನರ ಬದುಕಿನಲ್ಲಿ ಬೇರುಬಿಟ್ಟು ಹೆಮ್ಮರವಾಗಿ ಬೆಳೆದಿರುವ ಸೂಫಿ, ನಾಥ, ಶಾಕ್ತ, ಆರೂಢ, ಶರಣ ಹಾಗೂ ಧಮ್ಮ ಈ ಆರು ದಾರ್ಶನಿಕ ಪಂಥಗಳ ಬಗ್ಗೆ ಸರಣಿ ಉಪನ್ಯಾಸ ನೀಡಿದ್ದಾರೆ.
6 ದಾರ್ಶನಿಕ ಪಂಥಗಳ ಸರಣಿ ಉಪನ್ಯಾಸಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಯೂಟ್ಯೂಬ್ ಗಳಲ್ಲಿ ಲೈವ್ ಮೂಲಕ ಪ್ರಸಾರ ಮಾಡಲಾಗಿತ್ತು. ನೂರಾರು ಮಂದಿ ಪ್ರೊ.ರಹಮತ್ ತರೀಕೆರೆ ಅವರ ಸೂಫಿ ಪಂಥದ ಉಪನ್ಯಾಸವನ್ನು ವೀಕ್ಷಿಸಿದ್ದಾರೆ. ಕೆಲಸಗಳ ನಿಮಿತ್ತವಾಗಿ ಯಾರೆಲ್ಲಾ ಈ ಉಪನ್ಯಾಸಗಳನ್ನು ಕೇಳಲು ಸಾಧ್ಯವಾಗಿಲ್ಲವೋ ಅಂಥವರಿಗಾಗಿ ಆರು ಉಪನ್ಯಾಸಗಳ ಲಿಂಕ್ ಗಳನ್ನು ಇಲ್ಲಿ ನೀಡಲಾಗಿದೆ.
ಸೂಫಿಪಂಥ:
Part-1: https://www.youtube.com/live/2aD9M_6wjic?si=v0vzY5lrlw4c4cRK
ನಾಥಪಂಥ:
Part-1 : https://www.youtube.com/live/zRTQ8HOFXn4?si=2UjY7mVd_ZIZUzU-
ಬರಹಗಾರ ಹಾಗೂ ಪ್ರಾಧ್ಯಾಪಕರಾಗಿರುವ ಅರುಣ್ ಜೋಳದಕೂಡ್ಲಿಗಿ ಅವರು ಈ ಕುರಿತ ಮಾಹಿತಿಯನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೆಂಡಿದ್ದಾರೆ.
ವಿಭಾಗ