ಸೂರ್ಯಗ್ರಹಣ 2024, Surya Grahan 2024 in Kannada: Solar Eclipse 2024 in Kannada

ಸೂರ್ಯಗ್ರಹಣ

ಸೂರ್ಯಗ್ರಹಣ

2024 ರಲ್ಲಿ ಸೂರ್ಯಗ್ರಹಣ ಸಂಭವಿಸುವ ದಿನಗಳ ವಿವರ ಇಲ್ಲಿದೆ. ಸೂರ್ಯಗ್ರಹಣದ ದಿನಾಂಕ ಮತ್ತು ಸಮಯವನ್ನು ತಿಳಿಯಿರಿ. ಭಾರತದಲ್ಲಿ ಸೂರ್ಯಗ್ರಹಣವನ್ನು ನೋಡಬಹುದೇ? ಯಾವ ಪ್ರದೇಶಗಳಲ್ಲಿ ಸೂರ್ಯಗ್ರಹಣ ಇರುತ್ತದೆ? ಸೂರ್ಯಗ್ರಹಣದ ಪರಿಣಾಮವೇನು? ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬಾರದು? ಏನು ಮಾಡಬೇಕು ಎನ್ನುವ ವಿವರಗಳು ಈ ಪುಟದಲ್ಲಿ ಲಭ್ಯ....

ಈ ವರ್ಷದ ಸೂರ್ಯಗ್ರಹಣ

shareshare
ದಿನಾಂಕ ಮತ್ತು ಸಮಯಸ್ಥಳ
8 ಏಪ್ರಿಲ್, 2024, 9:12 pm to 1:25 amಪಶ್ಚಿಮ ಏಷ್ಯಾ, ನೈಋತ್ಯ ಯುರೋಪ್, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೇರಿಕಾ, ದಕ್ಷಿಣ ಅಮೆರಿಕಾ, ಅಟ್ಲಾಂಟಿಕ್ ಸಾಗರ, ಉತ್ತರ ಧ್ರುವ, ದಕ್ಷಿಣ ಧ್ರುವ
FullEclipseಸಂಪೂರ್ಣ ಗ್ರಹಣ
2 ಅಕ್ಟೋಬರ್, 2024, 9:13 pm to 3:17 amಅಮೆರಿಕ, ದಕ್ಷಿಣ ಅಮೆರಿಕಾ ಮತ್ತು ಅಟ್ಲಾಂಟಿಕ್ ಸಾಗರ
Eclipsesಕಂಕಣಾಕಾರ ಗ್ರಹಣ
29 ಮಾರ್ಚ್ 2025 ಯುರೋಪ್, ಉತ್ತರ ಏಷ್ಯಾ, ಉತ್ತರ / ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕದ ಹೆಚ್ಚಿನ ಭಾಗ, ದಕ್ಷಿಣ ಅಮೆರಿಕದ ಉತ್ತರ ಭಾಗ, ಅಟ್ಲಾಂಟಿಕ್, ಆರ್ಕ್ಟಿಕ್.
Eclipsesಪಾರ್ಶ್ವ ಗ್ರಹಣ
21 ಸೆಪ್ಟೆಂಬರ್ 2025 ದಕ್ಷಿಣ ಆಸ್ಟ್ರೇಲಿಯಾ, ಪೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾ.
Eclipsesಪಾರ್ಶ್ವ ಗ್ರಹಣ
17 ಫೆಬ್ರುವರಿ 2026 ಆಫ್ರಿಕಾ ಖಂಡದ ದಕ್ಷಿಣ ಭಾಗ, ಅಮೆರಿಕಾದ ದಕ್ಷಿಣ ಭಾಗ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾ.
Eclipsesಕಂಕಣಾಕಾರ ಗ್ರಹಣ
12 ಆಗಸ್ಟ್ 2026 ಯುರೋಪ್, ಉತ್ತರ ಏಷ್ಯಾ, ಉತ್ತರ / ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕದ ಬಹುಭಾಗ, ಪೆಸಿಫಿಕ್, ಅಟ್ಲಾಂಟಿಕ್, ಆರ್ಕ್ಟಿಕ್
FullEclipseಸಂಪೂರ್ಣ ಗ್ರಹಣ
06 ಫೆಬ್ರುವರಿ 2027 ಆಫ್ರಿಕಾ, ದಕ್ಷಿಣ ಅಮೇರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದ ಹೆಚ್ಚಿನ ಭಾಗಗಳು.
Eclipsesಕಂಕಣಾಕಾರ ಗ್ರಹಣ
02 ಆಗಸ್ಟ್ 2027 ಯುರೋಪ್, ದಕ್ಷಿಣ / ಪಶ್ಚಿಮ ಏಷ್ಯಾ, ಆಫ್ರಿಕಾ, ಪೂರ್ವ ಉತ್ತರ ಅಮೆರಿಕ, ಅಟ್ಲಾಂಟಿಕ್, ಹಿಂದೂ ಮಹಾಸಾಗರ
FullEclipseಸಂಪೂರ್ಣ ಗ್ರಹಣ

ಈ ಸುದ್ದಿ ಓದಿ

ಎಲ್ಲಾ ವೀಕ್ಷಿಸಿview all arrow
ಸೂರ್ಯ ಗ್ರಹಣ ಮತ್ತು ಶನಿ ಅವಾಮಾಸ್ಯೆ ಒಂದೇ ದಿನ ಸಂಭವಿಸಲಿದೆ. ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯೋಣ

ಒಂದೇ ದಿನ ಸೂರ್ಯ ಗ್ರಹಣ, ಶನಿ ಅಮಾವಾಸ್ಯೆ: ಈ ದಿನ ಏನು ಮಾಡಬೇಕು, ಏನು ಮಾಡಬಾರದು

Friday, March 28, 2025

ಮಾರ್ಚ್‌ 29ರಂದು ಸಂಪೂರ್ಣ ಸೂರ್ಯಗ್ರಹಣದ ಕುರಿತು ಬ್ರಹ್ಮಶ್ರಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ  ಮಾಹಿತಿ

Solar Eclipse 2025: ಮಾರ್ಚ್‌ 29ರಂದು ಸಂಪೂರ್ಣ ಸೂರ್ಯಗ್ರಹಣ, ಭಾರತಿಯರು ಅನುಸರಿಸಬೇಕಾದ ನಿಯಮಗಳೇನು? ಖ್ಯಾತ ಜ್ಯೋತಿಷಿ ನೀಡಿದ ಸಲಹೆ ಹೀಗಿದೆ

Wednesday, March 26, 2025

ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಗೋಚರಿಸಲಿರುವ ಗ್ರಹಣಗಳ ವಿವರ ಇಲ್ಲಿದೆ

ಶ್ರೀ ವಿಶ್ವಾವಸು ಸಂವತ್ಸರದ ಗ್ರಹಣಗಳು: ಯಾವ ಗ್ರಹಣ ಹೇಗೆ ಪರಿಣಾಮ ಬೀರುತ್ತೆ, ಆಸಕ್ತಿಕರ ಮಾಹಿತಿ ಇಲ್ಲಿದೆ

Sunday, March 9, 2025

ಸೂರ್ಯ ಗ್ರಹಣ 2025

Solar Eclipse 2025: ಮಾರ್ಚ್‌ನಲ್ಲಿ ಸಂಭವಿಸಲಿದೆ ವರ್ಷದ ಮೊದಲ ಸೂರ್ಯಗ್ರಹಣ; ಭಾರತದಲ್ಲೂ ಗೋಚರವಾಗುತ್ತಾ, ದಿನಾಂಕ, ಸಮಯದ ವಿವರ ಇಲ್ಲಿದೆ

Wednesday, February 19, 2025