ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Trigrahi Yoga: ಶೀಘ್ರದಲ್ಲೇ ಸೂರ್ಯ, ಬುಧ, ಶುಕ್ರನ ಸಂಯೋಗ; 3 ರಾಶಿಯವರಿಗೆ ಅದೃಷ್ಟ ತರಲಿದೆ ತ್ರಿಗ್ರಾಹಿ ಯೋಗ

Trigrahi Yoga: ಶೀಘ್ರದಲ್ಲೇ ಸೂರ್ಯ, ಬುಧ, ಶುಕ್ರನ ಸಂಯೋಗ; 3 ರಾಶಿಯವರಿಗೆ ಅದೃಷ್ಟ ತರಲಿದೆ ತ್ರಿಗ್ರಾಹಿ ಯೋಗ

ತ್ರಿಗ್ರಾಹಿ ಯೋಗ: ಏಪ್ರಿಲ್ 9 ರಂದು ಸೂರ್ಯ, ಬುಧ ಮತ್ತು ಶುಕ್ರ   ಮೂರು ಗ್ರಹಗಳು ಒಂದಾಗಿವೆ. ಈ ಮೂರು ಗ್ರಹಗಳು ಒಟ್ಟಿಗೆ ವಿಲೀನಗೊಂಡಿರುವುದರಿಂದ ತ್ರಿಗ್ರಾಹಿ ಯೋಗ ರೂಪಗೊಳ್ಳಿದೆ.  ಕೆಲವು ರಾಶಿಚಕ್ರ ಚಿಹ್ನೆಯವರಿಗೆ ನಾನಾ ಅನುಕೂಲ ದೊರೆಯಲಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧನು ಏಪ್ರಿಲ್ 9 ರಂದು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಸಂಪತ್ತು ಕೊಡುವ ಶುಕ್ರ ಮತ್ತು ಗ್ರಹಗಳ ರಾಜ ಸೂರ್ಯ ಈಗಾಗಲೇ ಅಲ್ಲಿದ್ದಾರೆ. ಪರಿಣಾಮವಾಗಿ ತ್ರಿಗ್ರಾಹಿ ಯೋಗವು ಮೀನ ರಾಶಿಯಲ್ಲಿ ರೂಪುಗೊಳ್ಳುತ್ತದೆ. ಇದರ ಪರಿಣಾಮ  ಇದು ಕೆಲವು ರಾಶಿಚಕ್ರದ ಜನರಿಗೆ ಬಹಳ ಒಳ್ಳೆಯ ಫಲಿತಾಂಶ ನೀಡುತ್ತದೆ.  
icon

(1 / 5)

ತ್ರಿಗ್ರಾಹಿ ಯೋಗವು ರಾಮ ನವಮಿಗೂ ಮುನ್ನ ಕೆಲವು ರಾಶಿಚಕ್ರ ಚಿಹ್ನೆಗಳ ಭವಿಷ್ಯವನ್ನು ಬದಲಾಯಿಸುತ್ತದೆ. ಹಣಕಾಸು, ದಾಂಪತ್ಯ, ವೃತ್ತಿ ಜೀವನೆಲ್ಲಾ ವಿಚಾರದಲ್ಲೂ ಈ ರಾಶಿಯವರು ಉತ್ತಮ ಫಲಿತಾಂಶ ಪಡೆಯುತ್ತಾರೆ. 
icon

(2 / 5)

ಕುಂಭ:  ತ್ರಿಗ್ರಹ ಯೋಗವು ಕುಂಭ ರಾಶಿಗೆ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮವಾಗಿಸುತ್ತದೆ. ಈ ಸಮಯದಲ್ಲಿ ಕುಂಭ ರಾಶಿಯವರಿಗೆ ವಿವಿಧ ಮೂಲಗಳಿಂದ ಹಣದ ಹರಿವು ಹರಿದು ಬರಲಿದೆ.  ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉತ್ತಮ ಕೆಲಸ ದೊರೆಯಲಿದೆ. ಆತ್ಮಸ್ಥೈರ್ಯ ಹೆಚ್ಚುತ್ತದೆ. ನೀವು ಕುಟುಂಬದ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ.
icon

(3 / 5)

ಮಿಥುನ: ನಿಮ್ಮ ಕೆಲಸದಲ್ಲಿ ಪ್ರಗತಿ ಇರುತ್ತದೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಆರ್ಥಿಕವಾಗಿ ಸಮಯವು ಅನುಕೂಲಕರವಾಗಿದೆ. ಆರೋಗ್ಯಕ್ಕೆ ಒಳ್ಳೆಯದು. ಉದ್ಯಮಿಗಳಿಗೆ ಒಳ್ಳೆ ಅವಕಾಶಗಳು ಸಿಗಲಿವೆ.
icon

(4 / 5)

ಮೀನ: ಈ ರಾಶಿಯವರಿಗೆ ತ್ರಿಗ್ರಹ ಯೋಗ ಉತ್ತಮ ಫಲಿತಾಂಶ ನೀಡಲಿದೆ. ಆತ್ಮ ವಿಶ್ವಾಸ ಹೆಚ್ಚುತ್ತದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ. ನಿಮ್ಮ ಆದಾಯವನ್ನು ಹೆಚ್ಚಿಸುವ ಉತ್ತಮ ಅವಕಾಶ ನಿಮ್ಮದಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. 
icon

(5 / 5)

IPL_Entry_Point

ಇತರ ಗ್ಯಾಲರಿಗಳು