ಅನಂತ್-ರಾಧಿಕಾ ಪ್ರೀ-ವೆಡ್ಡಿಂಗ್; ಸಂಚಲನ ಸೃಷ್ಟಿಸಿದ ಧೋನಿ ಮತ್ತು ಸಾಕ್ಷಿ ಲುಕ್, ಕಪ್ಪುಡುಗೆಯಲ್ಲಿ ಕಂಗೊಳಿಸಿದ ದಂಪತಿ-anant ambani radhika merchant pre wedding ms dhoni dwayne dravo photos see in pictures sachin tendulkar rohit sharma prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅನಂತ್-ರಾಧಿಕಾ ಪ್ರೀ-ವೆಡ್ಡಿಂಗ್; ಸಂಚಲನ ಸೃಷ್ಟಿಸಿದ ಧೋನಿ ಮತ್ತು ಸಾಕ್ಷಿ ಲುಕ್, ಕಪ್ಪುಡುಗೆಯಲ್ಲಿ ಕಂಗೊಳಿಸಿದ ದಂಪತಿ

ಅನಂತ್-ರಾಧಿಕಾ ಪ್ರೀ-ವೆಡ್ಡಿಂಗ್; ಸಂಚಲನ ಸೃಷ್ಟಿಸಿದ ಧೋನಿ ಮತ್ತು ಸಾಕ್ಷಿ ಲುಕ್, ಕಪ್ಪುಡುಗೆಯಲ್ಲಿ ಕಂಗೊಳಿಸಿದ ದಂಪತಿ

  • ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭವು ಗುಜರಾತ್​ನ ಜಾಮ್​ನಗರದಲ್ಲಿ ನಡೆಯುತ್ತಿದೆ. ಈ ವಿವಾಹಪೂರ್ವ ಸಮಾರಂಭಕ್ಕೆ ವಿಶ್ವದ ಗಣ್ಯರೇ ಬರುತ್ತಿದ್ದಾರೆ. ಅದರಂತೆ ಕ್ರಿಕೆಟಿಗರು ಸಹ. ಆಟಗಾರರ ಇನ್ನಷ್ಟು ಚಿತ್ರಗಳು ಇದೀಗ ಹೊರ ಬಿದ್ದಿವೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭಕ್ಕಾಗಿ ವಿಶ್ವದಾದ್ಯಂತದ ದೊಡ್ಡ ತಾರೆಯರು ಜಾಮ್​​ನಗರಕ್ಕೆ ಆಗಮಿಸಿದ್ದಾರೆ, ಇದರಲ್ಲಿ ದೊಡ್ಡ ಕೈಗಾರಿಕೋದ್ಯಮಿಗಳು, ಗಾಯಕರು, ರಾಜಕೀಯ ನಾಯಕರು ಮತ್ತು ಪ್ರಸಿದ್ಧ ಕ್ರಿಕೆಟಿಗರು ಸೇರಿದ್ದಾರೆ.
icon

(1 / 5)

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭಕ್ಕಾಗಿ ವಿಶ್ವದಾದ್ಯಂತದ ದೊಡ್ಡ ತಾರೆಯರು ಜಾಮ್​​ನಗರಕ್ಕೆ ಆಗಮಿಸಿದ್ದಾರೆ, ಇದರಲ್ಲಿ ದೊಡ್ಡ ಕೈಗಾರಿಕೋದ್ಯಮಿಗಳು, ಗಾಯಕರು, ರಾಜಕೀಯ ನಾಯಕರು ಮತ್ತು ಪ್ರಸಿದ್ಧ ಕ್ರಿಕೆಟಿಗರು ಸೇರಿದ್ದಾರೆ.(PTI)

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಕ್ರಿಕೆಟಿಗರವರೆಗೆ ಅನೇಕರು ಭಾಗವಹಿಸಿದ್ದರು. 
icon

(2 / 5)

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಕ್ರಿಕೆಟಿಗರವರೆಗೆ ಅನೇಕರು ಭಾಗವಹಿಸಿದ್ದರು. (PTI)

ಬಾಲಿವುಡ್ ನಟ ಅಕ್ಷಯ್ ಕುಮಾರ್​​ರಿಂದ ಹಿಡಿದು ಫೇಸ್​ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್​ವರೆಗೆ ಎಲ್ಲಾ ಸೆಲೆಬ್ರಿಟಿಗಳು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಕಾಣಿಸಿಕೊಂಡರು.
icon

(3 / 5)

ಬಾಲಿವುಡ್ ನಟ ಅಕ್ಷಯ್ ಕುಮಾರ್​​ರಿಂದ ಹಿಡಿದು ಫೇಸ್​ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್​ವರೆಗೆ ಎಲ್ಲಾ ಸೆಲೆಬ್ರಿಟಿಗಳು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಕಾಣಿಸಿಕೊಂಡರು.(PTI)

ವೆಸ್ಟ್ ಇಂಡೀಸ್​ ಮಾಜಿ ಆಲ್​ರೌಂಡರ್ ಡ್ವೇನ್ ಬ್ರಾವೋ ಕೂಡ ವಿವಾಹ ಪೂರ್ವ ಸಮಾರಂಭದಲ್ಲಿ ಕಾಣಿಸಿಕೊಂಡರು, ಅವರ ಗೆಳತಿ ಸಹ ಭಾಗವಹಿಸಿದ್ದರು, ಇಬ್ಬರೂ ಸುಂದರವಾಗಿ ಕಾಣುತ್ತಿದ್ದರು.
icon

(4 / 5)

ವೆಸ್ಟ್ ಇಂಡೀಸ್​ ಮಾಜಿ ಆಲ್​ರೌಂಡರ್ ಡ್ವೇನ್ ಬ್ರಾವೋ ಕೂಡ ವಿವಾಹ ಪೂರ್ವ ಸಮಾರಂಭದಲ್ಲಿ ಕಾಣಿಸಿಕೊಂಡರು, ಅವರ ಗೆಳತಿ ಸಹ ಭಾಗವಹಿಸಿದ್ದರು, ಇಬ್ಬರೂ ಸುಂದರವಾಗಿ ಕಾಣುತ್ತಿದ್ದರು.(PTI)

ವಿವಾಹ ಪೂರ್ವ ಸಮಾರಂಭದಲ್ಲಿ ಧೋನಿ ಪತ್ನಿ ಸಾಕ್ಷಿ ಅವರೊಂದಿಗೆ ಕಾಣಿಸಿಕೊಂಡರು. ಇಬ್ಬರೂ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಮಾಹಿ ಕಪ್ಪು ಸೂಟ್​​ನಲ್ಲಿ ಮಿಂಚುತ್ತಿದ್ದರೆ, ಸಾಕ್ಷಿ ಕೂಡ ಕಪ್ಪು ಉಡುಪಿನಲ್ಲಿ ಮಿನುಗುತ್ತಿದ್ದರು.
icon

(5 / 5)

ವಿವಾಹ ಪೂರ್ವ ಸಮಾರಂಭದಲ್ಲಿ ಧೋನಿ ಪತ್ನಿ ಸಾಕ್ಷಿ ಅವರೊಂದಿಗೆ ಕಾಣಿಸಿಕೊಂಡರು. ಇಬ್ಬರೂ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಮಾಹಿ ಕಪ್ಪು ಸೂಟ್​​ನಲ್ಲಿ ಮಿಂಚುತ್ತಿದ್ದರೆ, ಸಾಕ್ಷಿ ಕೂಡ ಕಪ್ಪು ಉಡುಪಿನಲ್ಲಿ ಮಿನುಗುತ್ತಿದ್ದರು.


ಇತರ ಗ್ಯಾಲರಿಗಳು