ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿದೇಶಿ ಪಿಚ್​ಗಳಲ್ಲಿ ಅಬ್ಬರಿಸಿದ ಆಪತ್ಭಾಂದವ ಅಜಿಂಕ್ಯ ರಹಾನೆಗೆ 38ನೇ ಹುಟ್ಟುಹಬ್ಬ; ಸಾಧನೆಗಳ ಚಿತ್ರನೋಟ ಇಲ್ಲಿದೆ

ವಿದೇಶಿ ಪಿಚ್​ಗಳಲ್ಲಿ ಅಬ್ಬರಿಸಿದ ಆಪತ್ಭಾಂದವ ಅಜಿಂಕ್ಯ ರಹಾನೆಗೆ 38ನೇ ಹುಟ್ಟುಹಬ್ಬ; ಸಾಧನೆಗಳ ಚಿತ್ರನೋಟ ಇಲ್ಲಿದೆ

  • Happy Birthday Ajinkya Rahane: ಟೆಸ್ಟ್, ಏಕದಿನ ಮತ್ತು ಟಿ20ಐ ಎಲ್ಲಾ 3 ಸ್ವರೂಪಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಅಜಿಂಕ್ಯ ರಹಾನೆ ಅವರು ಇಂದು (ಜೂನ್ 6) 36ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಸಾಧನೆಗಳ ಚಿತ್ರನೋಟ ಇಲ್ಲಿದೆ.

ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್​​​ನಲ್ಲಿ ಅತಿ ಹೆಚ್ಚು ಕ್ಯಾಚ್​ ಪಡೆದ ಮತ್ತು ಎರಡೂ ಇನ್ನಿಂಗ್ಸ್​​ಗಳಲ್ಲಿ ಶತಕಗಳನ್ನು ಗಳಿಸಿದ ದಾಖಲೆ ಹೊಂದಿರುವ ರಹಾನೆ, ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ಫೀಲ್ಡರ್ ಮತ್ತು ಮ್ಯಾಚ್​​ ವಿನ್ನರ್ ಕೂಡ ಹೌದು.
icon

(1 / 6)

2013ರಲ್ಲಿ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೆಸ್ಟ್​ಗೆ ಪದಾರ್ಪಣೆ ಮಾಡಿದ ರಹಾನೆ, ಆಸ್ಟ್ರೇಲಿಯಾದಲ್ಲಿ ನಡೆದ 2020-21ರ ಬಾರ್ಡರ್​ ಗವಾಸ್ಕರ್​ ಸರಣಿಯಲ್ಲಿ ಕೊಹ್ಲಿ ಅಲಭ್ಯತೆಯಲ್ಲಿ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.
icon

(2 / 6)

ವಿದೇಶಿ ಪಿಚ್​ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಬ್ಯಾಟರ್​​ಗಳಲ್ಲಿ ರಹಾನೆ ಕೂಡ ಒಬ್ಬರು. ವಿದೇಶದ ಪಿಚ್​​​ಗಳಲ್ಲಿ 3,000ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ್ದು, 40ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
icon

(3 / 6)

ಒಂದು ಟೆಸ್ಟ್ ಪಂದ್ಯವನ್ನಷ್ಟೇ ಸೋತ ಏಕೈಕ ಭಾರತೀಯ ನಾಯಕ ಎನಿಸಿದ್ದಾರೆ.
icon

(4 / 6)

ಒಂದು ಟೆಸ್ಟ್ ಪಂದ್ಯವನ್ನಷ್ಟೇ ಸೋತ ಏಕೈಕ ಭಾರತೀಯ ನಾಯಕ ಎನಿಸಿದ್ದಾರೆ.

ರಹಾನೆ ಟೆಸ್ಟ್​​ 12, ಏಕದಿನ ಪಂದ್ಯಗಳಲ್ಲಿ ಮೂರು ಸೇರಿದಂತೆ 15 ಶತಕಗಳನ್ನು ಗಳಿಸಿದ್ದಾರೆ. ಈ ಪೈಕಿ ವಿದೇಶಿ ನೆಲದಲ್ಲಿ ಸಿಡಿಸಿರುವ ಶತಕಗಳ ಸಂಖ್ಯೆಯೇ 10.
icon

(5 / 6)

ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ. 2024ರ ಐಪಿಎಲ್​ನಲ್ಲಿ ಸಿಎಸ್​ಕೆ ಆಡಿದ ರಹಾನೆ, ಮುಂದಿನ ವರ್ಷ ಹರಾಜಿಗೆ ಬರುವ ಸಾಧ್ಯತೆ ಇದೆ.
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು