ಐಪಿಎಲ್​ಗೆ 18ರ ಸಂಭ್ರಮ: ಇಲ್ಲಿದೆ 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ, ತವರಿನ ಮೈದಾನಗಳು, ತಟಸ್ಥ ಸ್ಥಳಗಳ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್​ಗೆ 18ರ ಸಂಭ್ರಮ: ಇಲ್ಲಿದೆ 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ, ತವರಿನ ಮೈದಾನಗಳು, ತಟಸ್ಥ ಸ್ಥಳಗಳ ವಿವರ

ಐಪಿಎಲ್​ಗೆ 18ರ ಸಂಭ್ರಮ: ಇಲ್ಲಿದೆ 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ, ತವರಿನ ಮೈದಾನಗಳು, ತಟಸ್ಥ ಸ್ಥಳಗಳ ವಿವರ

ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆರ್​ಸಿಬಿ ಮತ್ತು ಕೆಕೆಆರ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ಅದಕ್ಕೂ ಮುನ್ನ 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ, ನೇರ ಪ್ರಸಾರ, ತವರಿನ ಮೈದಾನಗಳ ವಿವರ ನೋಡೋಣ.

ಐಪಿಎಲ್​ಗೆ 18ರ ಸಂಭ್ರಮ: ಇಲ್ಲಿದೆ 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ, ತವರಿನ ಮೈದಾನಗಳು, ತಟಸ್ಥ ಸ್ಥಳಗಳ ವಿವರ
ಐಪಿಎಲ್​ಗೆ 18ರ ಸಂಭ್ರಮ: ಇಲ್ಲಿದೆ 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ, ತವರಿನ ಮೈದಾನಗಳು, ತಟಸ್ಥ ಸ್ಥಳಗಳ ವಿವರ

ನೂತನ ಐಪಿಎಲ್​ಗೀಗ 18ರ ಹುಮ್ಮಸ್ಸು. ತಂಡಗಳು ಹಳೆಯವೇ ಆದರೂ ಬಹುತೇಕ ಆಟಗಾರರು ಹೊಸಬರು, ಹೊಸ ನಾಯಕರು. ಸಂಭ್ರಮದ ಸಮಯಕ್ಕೆ ಕ್ರಿಕೆಟ್ ಅಭಿಮಾನಿಗಳ ಸಾಕ್ಷಿಯಾಗಲು ಸಜ್ಜಾಗಿದ್ದಾರೆ. ದೇಶದ 13 ಕ್ರೀಡಾಂಗಣಗಳಲ್ಲಿ ಫೈನಲ್ ಸೇರಿ 74 ಟಿ20 ಪಂದ್ಯಗಳು ನಡೆಯಲಿವೆ. ಇಂದು (ಮಾರ್ಚ್ 22) ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ 18ನೇ ಆವೃತ್ತಿಯ ನಗದು-ಶ್ರೀಮಂತ ಲೀಗ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಚೊಚ್ಚಲ ಟ್ರೋಫಿ ಗೆಲ್ಲುವ ಭರವಸೆ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸಲಿದೆ. ಪಂದ್ಯಕ್ಕೂ ಮುನ್ನ 10 ತಂಡಗಳ ಆಟಗಾರರ ಪಟ್ಟಿಯನ್ನೊಮ್ಮೆ ನೋಡೋಣ.

ಎಲ್ಲಾ ತಂಡಗಳ ಸಂಪೂರ್ಣ ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್ (ನಾಯಕ), ಎಂಎಸ್ ಧೋನಿ, ರವೀಂದ್ರ ಜಡೇಜಾ, ಶಿವಂ ದುಬೆ, ಮತೀಷ ಪತಿರಾಣ, ರಾಹುಲ್ ತ್ರಿಪಾಠಿ, ರಚಿನ್ ರವೀಂದ್ರ, ಆರ್ ಅಶ್ವಿನ್, ಖಲೀಲ್ ಅಹ್ಮದ್, ನೂರ್ ಅಹ್ಮದ್, ವಿಜಯ್ ಶಂಕರ್, ಸ್ಯಾಮ್ ಕರನ್, ಶೇಕ್ ರಶೀದ್, ಅಂಶುಲ್ ಕಾಂಬೋಜ್, ಮುಖೇಶ್ ಚೌಧರಿ, ದೀಪಕ್ ಹೂಡಾ, ಗುರ್ಜಪ್ನೀತ್ ಸಿಂಗ್, ನಾಥನ್ ಎಲ್ಲಿಸ್, ಜೇಮೀ ಓವರ್ಟನ್, ಕಮಲೇಶ್ ನಾಗರ್​ಕೋಟಿ, ರಾಮಕೃಷ್ಣ ಘೋಷ್, ಶ್ರೇಯಸ್ ಗೋಪಾಲ್, ವಂಶ್ ಬೇಡಿ, ಆಂಡ್ರೆ ಸಿದ್ಧಾರ್ಥ್.

ಮುಂಬೈ ಇಂಡಿಯನ್ಸ್: ಸೂರ್ಯಕುಮಾರ್ ಯಾದವ್, ಬೆವೊನ್ ಜಾಕೋಬ್ಸ್*, ರಾಬಿನ್ ಮಿಂಜ್, ನಮನ್ ಧೀರ್, ರಯಾನ್ ರಿಕಲ್ಟನ್*, ರೋಹಿತ್ ಶರ್ಮಾ, ಕೃಷ್ಣನ್ ಶ್ರೀಜಿತ್, ರಾಜ್ ಬಾವಾ, ಕಾರ್ಬಿನ್ ಬಾಷ್*, ವಿಲ್ ಜಾಕ್ಸ್*, ಹಾರ್ದಿಕ್ ಪಾಂಡ್ಯ (ನಾಯಕ), ಮಿಚೆಲ್ ಸ್ಯಾಂಟ್ನರ್*, ತಿಲಕ್ ವರ್ಮಾ, ಅಶ್ವನಿ ಕುಮಾರ್, ಟ್ರೆಂಟ್ ಬೌಲ್ಟ್*, ಜಸ್ಪ್ರೀತ್ ಬುಮ್ರಾ, ದೀಪಕ್ ಚಹರ್, ಮುಜೀಬ್ ಉರ್ ರೆಹಮಾನ್*, ವಿಘ್ನೇಶ್ ಪುತ್ತೂರ್, ಸತ್ಯನಾರಾಯಣ್ ರಾಜು, ಕರಣ್ ಶರ್ಮಾ, ಅರ್ಜುನ್ ತೆಂಡೂಲ್ಕರ್, ರೀಸ್ ಟೋಪ್ಲಿ.

ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್*, ಅಭಿಷೇಕ್ ಪೊರೆಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್*, ಕರುಣ್ ನಾಯರ್, ಕೆಎಲ್ ರಾಹುಲ್, ಸಮೀರ್ ರಿಜ್ವಿ, ಟ್ರಿಸ್ಟಾನ್ ಸ್ಟಬ್ಸ್*, ಅಕ್ಷರ್ ಪಟೇಲ್ (ನಾಯಕ), ಡೊನೊವನ್ ಫೆರಿಯೆರಾ*, ಅಜಯ್ ಮಂಡಲ್, ಮನ್ವಂತ್ ಕುಮಾರ್, ಅಶುತೋಷ್ ಶರ್ಮಾ, ಮಾಧವ್ ತಿವಾರಿ, ದುಷ್ಮಂತ ಚಮೀರಾ*, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್, ದರ್ಶನ್ ನಲ್ಕಂಡೆ, ಟಿ ನಟರಾಜನ್, ವಿಪ್ರಜ್ ನಿಗಮ್, ಮೋಹಿತ್ ಶರ್ಮಾ, ಮಿಚೆಲ್ ಸ್ಟಾರ್ಕ್*, ತ್ರಿಪುಣ ವಿಜಯ್.

ಗುಜರಾತ್ ಟೈಟಾನ್ಸ್: ಶುಭ್ಮನ್ ಗಿಲ್ (ನಾಯಕ), ಅನುಜ್ ರಾವತ್, ಜೋಸ್ ಬಟ್ಲರ್*, ಕುಮಾರ್ ಕುಶಾಗ್ರ, ಶೆರ್ಫಾನೆ ರುದರ್ಫೋರ್ಡ್*, ಸಾಯಿ ಸುದರ್ಶನ್, ಶಾರುಖ್ ಖಾನ್, ರಶೀದ್ ಖಾನ್*, ಕರೀಮ್ ಜನತ್*, ಮಹಿಪಾಲ್ ಲೊಮ್ರೋರ್, ಗ್ಲೆನ್ ಫಿಲಿಪ್ಸ್*, ನಿಶಾಂತ್ ಸಿಂಧು, ಮಾನವ್ ಸುತಾರ್, ರಾಹುಲ್ ತೆವಾಟಿಯಾ, ವಾಷಿಂಗ್ಟನ್ ಸುಂದರ್, ಅರ್ಷದ್ ಖಾನ್, ಜೆರಾಲ್ಡ್ ಕೋಯೆಟ್ಜಿ*, ಗುರ್ನೂರ್ ಬ್ರಾರ್, ಕುಲ್ವಂತ್ ಖೇಜ್ರೋಲಿಯಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಕಗಿಸೊ ರಬಾಡ*, ಸಾಯಿ ಕಿಶೋರ್, ಇಶಾಂತ್ ಶರ್ಮಾ, ಜಯಂತ್ ಯಾದವ್.

ಕೋಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ (ನಾಯಕ), ಕ್ವಿಂಟನ್ ಡಿ ಕಾಕ್*, ಮನೀಶ್ ಪಾಂಡೆ, ರೋವ್ಮನ್ ಪೊವೆಲ್*, ಅಂಗ್​ಕ್ರಿಶ್ ರಘುವಂಶಿ, ರಹಮಾನಲ್ಲಾ ಗುರ್ಬಾಜ್*, ರಮಣದೀಪ್ ಸಿಂಗ್, ರಿಂಕು ಸಿಂಗ್, ಲುವ್ನಿತ್ ಸಿಸೋಡಿಯಾ, ವೆಂಕಟೇಶ್ ಅಯ್ಯರ್, ಮೊಯಿನ್ ಅಲಿ*, ಸುನಿಲ್ ನರೈನ್*, ಅನುಕುಲ್ ರಾಯ್, ಆಂಡ್ರೆ ರಸೆಲ್*, ವೈಭವ್ ಅರೋರಾ, ಹರ್ಷಿತ್ ರಾಣಾ, ಸ್ಪೆನ್ಸರ್ ಜಾನ್ಸನ್*, ಮಯಾಂಕ್ ಮಾರ್ಕಂಡೆ, ಅನ್ರಿಚ್ ನೋಕಿಯಾ*, ಚೇತನ್ ಸಕರಿಯಾ, ವರುಣ್ ಚಕ್ರವರ್ತಿ.

ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಆಯುಷ್ ಬದೊನಿ, ಮ್ಯಾಥ್ಯೂ ಬ್ರೀಟ್ಜ್ಕೆ*, ಹಿಮ್ಮತ್ ಸಿಂಗ್, ಆರ್ಯನ್ ಜುಯಾಲ್, ಡೇವಿಡ್ ಮಿಲ್ಲರ್*, ನಿಕೋಲಸ್ ಪೂರನ್*, ಯುವರಾಜ್ ಚೌಧರಿ, ರಾಜವರ್ಧನ್ ಹಂಗರ್ಗೇಕರ್, ಅರ್ಶಿನ್ ಕುಲಕರ್ಣಿ, ಏಡನ್ ಮಾರ್ಕ್ರಾಮ್*, ಮಿಚೆಲ್ ಮಾರ್ಷ್*, ಶಹಬಾಜ್ ಅಹ್ಮದ್, ಆಕಾಶ್ ದೀಪ್, ಆಕಾಶ್ ಸಿಂಗ್, ಆವೇಶ್ ಖಾನ್, ಶಮರ್ ಜೋಸೆಫ್*, ಮೊಹ್ಸಿನ್ ಖಾನ್, ಪ್ರಿನ್ಸ್ ಯಾದವ್, ದಿಗ್ವೇಶ್ ರಥಿ, ರವಿ ಬಿಷ್ಣೋಯ್, ಮಣಿಮಾರನ್ ಸಿದ್ಧಾರ್ಥ್, ಮಾಯಾಂಕ್ ಯಾದವ್.

ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ (ನಾಯಕ), ಪ್ರಿಯಾಂಶ್ ಆರ್ಯ, ಪೈಲಾ ಅವಿನಾಶ್, ಹರ್ನೂರ್ ಸಿಂಗ್ ಪನ್ನು, ಜೋಶ್ ಇಂಗ್ಲಿಸ್*, ಪ್ರಭುಸಿಮ್ರಾನ್ ಸಿಂಗ್, ವಿಷ್ಣು ವಿನೋದ್, ನೆಹಲ್ ವಧೇರಾ, ಅಜ್ಮತುಲ್ಲಾ ಒಮರ್​​ಜೈ*, ಆರನ್ ಹಾರ್ಡಿ*, ಮಾರ್ಕೊ ಜಾನ್ಸೆನ್*, ಗ್ಲೆನ್ ಮ್ಯಾಕ್ಸ್‌ವೆಲ್*, ಮುಶೀರ್ ಖಾನ್, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್*, ಸೂರ್ಯಾಂಶ್ ಶೆಡ್ಜ್, ಅರ್ಷದೀಪ್ ಸಿಂಗ್, ಕ್ಸೇವಿಯರ್ ಬಾರ್ಟ್ಲೆಟ್*, ಯುಜ್ವೇಂದ್ರ ಚಹಲ್, ಪ್ರವೀಣ್ ದುಬೆ, ಲಾಕಿ ಫರ್ಗುಸನ್*, ಹರ್‌ಪ್ರೀತ್ ಬ್ರಾರ್, ಕುಲ್ದೀಪ್ ಸೇನ್, ವಿಜಯ್‌ಕುಮಾರ್ ವೈಶಾಕ್, ಯಶ್ ಠಾಕೂರ್.

ರಾಜಸ್ಥಾನ ರಾಯಲ್ಸ್: ರಿಯಾನ್ ಪರಾಗ್, ಶುಭಂ ದುಬೆ, ಶಿಮ್ರಾನ್ ಹೆಟ್ಮೆಯರ್*, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ನಿತೀಶ್ ರಾಣಾ, ಕುನಾಲ್ ಸಿಂಗ್ ರಾಥೋಡ್, ಸಂಜು ಸ್ಯಾಮ್ಸನ್ (ನಾಯಕ), ವೈಭವ್ ಸೂರ್ಯವಂಶಿ, ವನಿಂದು ಹಸರಂಗ*, ಜೋಫ್ರಾ ಆರ್ಚರ್*, ಅಶೋಕ್ ಶರ್ಮಾ, ತುಷಾರ್ ದೇಶಪಾಂಡೆ, ಫಜಲ್ಹಕ್ ಫಾರೂಕಿ*, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್, ಕ್ವೇನಾ ಮಫಕಾ*, ಸಂದೀಪ್ ಶರ್ಮಾ, ಮಹೀಶ್ ತೀಕ್ಷಣ*, ಯುಧ್ವೀರ್ ಸಿಂಗ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ಸ್ವಸ್ತಿಕ್ ಚಿಕಾರ, ಟಿಮ್ ಡೇವಿಡ್*, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್*, ಜಿತೇಶ್ ಶರ್ಮಾ, ಜೇಕಬ್ ಬೆಥೆಲ್*, ಮನೋಜ್ ಭಂಡಗೆ, ಲಿಯಾಮ್ ಲಿವಿಂಗ್‌ಸ್ಟೋನ್*, ಮೋಹಿತ್ ರಾಠಿ, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್*, ಅಭಿನಂದನ್ ಸಿಂಗ್, ಜೋಶ್ ಹೇಜಲ್‌ವುಡ್*, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ*, ರಸಿಕ್ ಸಲಾಂ, ಸುಯಾಶ್ ಶರ್ಮಾ, ಸ್ವಪ್ನಿಲ್ ಸಿಂಗ್, ನುವಾನ್ ತುಷಾರ*, ಯಶ್ ದಯಾಳ್.

ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್*, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್*, ಸಚಿನ್ ಬೇಬಿ, ಅನಿಕೇತ್ ವರ್ಮಾ, ಅಭಿಷೇಕ್ ಶರ್ಮಾ, ಅಭಿನವ್ ಮನೋಹರ್, ಕಾಮಿಂದು ಮೆಂಡಿಸ್*, ವಿಯಾನ್ ಮುಲ್ಡರ್*, ನಿತೀಶ್ ಕುಮಾರ್ ರೆಡ್ಡಿ, ಅಥರ್ವ ತೈಡೆ, ಪ್ಯಾಟ್ ಕಮಿನ್ಸ್*, ರಾಹುಲ್ ಚಹರ್, ಇಶಾನ್ ಮಾಲಿಂಗ*, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ಸಿಮರ್ಜೀತ್ ಸಿಂಗ್, ಜಯದೇವ್ ಉನಾದ್ಕತ್, ಆಡಮ್ ಜಂಪಾ*, ಜೀಶನ್ ಅನ್ಸಾರಿ.

ತಂಡದ ತವರು ಮೈದಾನಗಳು

ಎಂಎ ಚಿದಂಬರಂ ಕ್ರೀಡಾಂಗಣ, ಚೆನ್ನೈ - ಚೆನ್ನೈ ಸೂಪರ್ ಕಿಂಗ್ಸ್

ವಾಂಖೆಡೆ ಕ್ರೀಡಾಂಗಣ, ಮುಂಬೈ - ಮುಂಬೈ ಇಂಡಿಯನ್ಸ್

ಈಡನ್ ಗಾರ್ಡನ್ಸ್, ಕೋಲ್ಕತ್ತಾ - ಕೋಲ್ಕತ್ತಾ ನೈಟ್ ರೈಡರ್ಸ್

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್ - ಸನ್‌ರೈಸರ್ಸ್ ಹೈದರಾಬಾದ್

ಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ - ರಾಜಸ್ಥಾನ ರಾಯಲ್ಸ್

ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು - ರಾಯಲ್ ಚಾಲೆಂಜರ್ಸ್ ಬೆಂಗಳೂರು

ಅರುಣ್ ಜೇಟ್ಲಿ ಕ್ರೀಡಾಂಗಣ, ನವದೆಹಲಿ - ಡೆಲ್ಲಿ ಕ್ಯಾಪಿಟಲ್ಸ್

ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್ - ಗುಜರಾತ್ ಟೈಟಾನ್ಸ್

ಏಕಾನಾ ಕ್ರೀಡಾಂಗಣ, ಲಕ್ನೋ - ಲಕ್ನೋ ಸೂಪರ್ ಜೈಂಟ್ಸ್

ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಮುಲ್ಲನ್ಪುರ, ಚಂಡೀಗಢ - ಪಂಜಾಬ್ ಕಿಂಗ್ಸ್

ತಟಸ್ಥ ಸ್ಥಳಗಳು

ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣ, ವಿಶಾಖಪಟ್ಟಣಂ

ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣ, ಗುವಾಹಟಿ

HPCA ಕ್ರೀಡಾಂಗಣ, ಧರ್ಮಶಾಲಾ, ಹಿಮಾಚಲ ಪ್ರದೇಶ

ನೇರ ಪ್ರಸಾರ ಎಲ್ಲಿ ಹೇಗೆ?

ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಹಲವು ಚಾನೆಲ್​ಗಳಲ್ಲಿ ಐಪಿಎಲ್ ಟೂರ್ನಿಯನ್ನು ನೇರ ಪ್ರಸಾರವಾಗಲಿದೆ. ಲಭ್ಯವಿರುವ ಹನ್ನೆರಡು ಭಾಷೆಗಳಲ್ಲಿ ಇಂಗ್ಲಿಷ್ ಕೂಡ ಸೇರಿದೆ. ಸ್ಟಾರ್ ಸ್ಪೋರ್ಟ್ಸ್ 1 HD ಮತ್ತು SD ಇಂಗ್ಲಿಷ್ ಫೀಡ್ ಅನ್ನು ಹೊಂದಿರುತ್ತದೆ. ಸ್ಟಾರ್ ಸ್ಪೋರ್ಟ್ಸ್ 1 SD, ಸ್ಟಾರ್ ಸ್ಪೋರ್ಟ್ಸ್ 1 HD, ಸ್ಟಾರ್ ಸ್ಪೋರ್ಟ್ಸ್ 2 SD, ಸ್ಟಾರ್ ಸ್ಪೋರ್ಟ್ಸ್ 2 HD, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ SD, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ HD, ಸ್ಟಾರ್ ಸ್ಪೋರ್ಟ್ಸ್ ಫಸ್ಟ್, ಸ್ಟಾರ್ ಸ್ಪೋರ್ಟ್ಸ್ 1 ತಮಿಳು SD, ಸ್ಟಾರ್ ಸ್ಪೋರ್ಟ್ಸ್ 1 ತಮಿಳು HD, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು SD, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು HD, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ SD, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ HD. ಐಪಿಎಲ್ 2025 ಪಂದ್ಯಗಳನ್ನು ಜಿಯೋ ಹಾಟ್​ಸ್ಟಾರ್​ ಪ್ಲಾಟ್‌ಫಾರ್ಮ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಪಂದ್ಯಗಳ ನೇರ ಪ್ರಸಾರಕ್ಕೆ ಚಂದಾದಾರಿಕೆ ಶುಲ್ಕದ ಅಗತ್ಯವಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner