ಇಂದಿನಿಂದ ಐಪಿಎಲ್ 2025 ಸಡಗರ: ಟೂರ್ನಿಯ ಸಂಪೂರ್ಣ ವೇಳಾಪಟ್ಟಿ, ಲೈವ್‌ ಸ್ಟ್ರೀಮಿಂಗ್‌ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂದಿನಿಂದ ಐಪಿಎಲ್ 2025 ಸಡಗರ: ಟೂರ್ನಿಯ ಸಂಪೂರ್ಣ ವೇಳಾಪಟ್ಟಿ, ಲೈವ್‌ ಸ್ಟ್ರೀಮಿಂಗ್‌ ವಿವರ ಇಲ್ಲಿದೆ

ಇಂದಿನಿಂದ ಐಪಿಎಲ್ 2025 ಸಡಗರ: ಟೂರ್ನಿಯ ಸಂಪೂರ್ಣ ವೇಳಾಪಟ್ಟಿ, ಲೈವ್‌ ಸ್ಟ್ರೀಮಿಂಗ್‌ ವಿವರ ಇಲ್ಲಿದೆ

IPL 2025 Full Schedule: ಐಪಿಎಲ್‌ 18ನೇ ಆವೃತ್ತಿಗೆ ಇಂದು (ಮಾ.22) ಅದ್ಧೂರಿ ಚಾಲನೆ ಸಿಗಲಿದೆ. ಬರೋಬ್ಬರಿ 2 ತಿಂಗಳ ಕಾಲದ ದೇಶದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸಂಭ್ರಮ ಮನೆಮಾಡಲಿದ್ದು, ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ. ಇಂದು ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ vs ಆರ್‌ಸಿಬಿ ತಂಡಗಳು ಸೆಣಸಲಿವೆ. ಸಂಪೂರ್ಣ ವಿವರ ಇಲ್ಲಿದೆ.

ಇಂದಿನಿಂದ ಐಪಿಎಲ್ 2025 ಸಡಗರ: ಟೂರ್ನಿಯ ಸಂಪೂರ್ಣ ವೇಳಾಪಟ್ಟಿ, ಲೈವ್‌ ಸ್ಟ್ರೀಮಿಂಗ್‌ ವಿವರ
ಇಂದಿನಿಂದ ಐಪಿಎಲ್ 2025 ಸಡಗರ: ಟೂರ್ನಿಯ ಸಂಪೂರ್ಣ ವೇಳಾಪಟ್ಟಿ, ಲೈವ್‌ ಸ್ಟ್ರೀಮಿಂಗ್‌ ವಿವರ

IPL 2025 Full Schedule: ಇಂದಿನಿಂದ (ಮಾರ್ಚ್‌ 22, ಶನಿವಾರ) ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಐಪಿಎಲ್‌ ಕಲರವ ಶುರು. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಗಳು ಕೋಲ್ಕತ್ತದ ಈಡನ್‌ಗಾರ್ಡನ್ಸ್‌ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಇಂದು ರಾತ್ರಿ 7.30ಕ್ಕೆ ಪಂದ್ಯ ನಡೆಯಲಿದ್ದು. ಅದಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸ್ಟಾರ್‌ ಸೆಲಿಬ್ರಿಟಿಗಳು ಐಪಿಎಲ್‌ ಉದ್ಘಾಟನೆಗೆ ಮೆರುಗು ತುಂಬಲಿದ್ದಾರೆ.

ಐಪಿಎಲ್‌ 2025ರ ಸೀಸನ್‌ ಟೂರ್ನಿಯ 18ನೇ ಆವೃತ್ತಿಯಾಗಿದ್ದು ಮಾರ್ಚ್ 22ರಿಂದ ಶುರುವಾಗಿ ಮೇ 25ರವರೆಗೆ ನಡೆಯಲಿದೆ. ಒಟ್ಟು 13 ಕ್ರೀಡಾಂಗಣಗಳಲ್ಲಿ 74 ಪಂದ್ಯಗಳು ಇರಲಿವೆ. ಲೀಗ್ ಹಂತದ ಬಳಿಕ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನ ಪಡೆದ ತಂಡಗಳು ಮುಂದಿನ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಡಲಿವೆ. ಮೇ 25ಕ್ಕೆ ಅದ್ಧೂರಿ ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿ ಇಂದು ಆರಂಭವಾಗುತ್ತಿದ್ದು, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಐಪಿಎಲ್‌ 2025ರ ಸಂಪೂರ್ಣ ವೇಳಾಪಟ್ಟಿ

ಮಾರ್ಚ್ 22, ಶನಿವಾರ ರಾತ್ರಿ 7.30: ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್) vs ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಕೋಲ್ಕತ್ತ

ಮಾರ್ಚ್‌ 23, ಭಾನುವಾರ ಮಧ್ಯಾಹ್ನ 3.30: ಸನ್‌ರೈಸರ್ಸ್ vs ರಾಜಸ್ಥಾನ್ ರಾಯಲ್ಸ್, ಹೈದರಾಬಾದ್‌

ಮಾರ್ಚ್‌ 23, ಭಾನುವಾರ ರಾತ್ರಿ 7.30: ಚೆನ್ನೈ ಸೂಪರ್‌ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ಚೆನ್ನೈ

ಮಾರ್ಚ್ 24, ಸೋಮವಾರ ರಾತ್ರಿ 7.30: ಡೆಲ್ಲಿ ಕ್ಯಾಪಿಟಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ವಿಶಾಖಪಟ್ಟಣ (ಡೆಲ್ಲಿ ತಂಡಕ್ಕೆ ತವರು ಮೈದಾನ)

ಮಾರ್ಚ್ 25, ಮಂಗಳವಾರ ರಾತ್ರಿ 7.30: ಗುಜರಾತ್ ಟೈಟನ್ಸ್ vs ಪಂಜಾಬ್‌ ಕಿಂಗ್ಸ್‌, ಅಹಮದಾಬಾದ್‌

ಮಾರ್ಚ್ 26, ಬುಧವಾರ ರಾತ್ರಿ 7.30: ರಾಜಸ್ಥಾನ್‌ ರಾಯಲ್ಸ್ vs ಕೋಲ್ಕತ್ತ ನೈಟ್ ರೈಡರ್ಸ್‌, ಗುವಾಹಟಿ (ರಾಜಸ್ಥಾನ ತವರು)

ಮಾರ್ಚ್ 27, ಗುರುವಾರ ರಾತ್ರಿ 7.30: ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್, ಹೈದರಾಬಾದ್‌

ಮಾರ್ಚ್ 28, ಶುಕ್ರವಾರ ರಾತ್ರಿ 7.30: ಚೆನ್ನೈ ಸೂಪರ್‌ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಚೆನ್ನೈ

ಮಾರ್ಚ್ 29, ಶನಿವಾರ ರಾತ್ರಿ 7.30: ಗುಜರಾತ್ ಟೈಟನ್ಸ್ vs ಮುಂಬೈ ಇಂಡಿಯನ್ಸ್, ಅಹಮದಾಬಾದ್‌

ಮಾರ್ಚ್‌ 30, ಭಾನುವಾರ ಮಧ್ಯಾಹ್ನ 3.30: ಡೆಲ್ಲಿ ಕ್ಯಾಪಿಟಲ್ಸ್ vs ಸನ್‌ರೈಸರ್ಸ್ ಹೈದರಾಬಾದ್‌, ವಿಶಾಖಪಟ್ಟಣಂ

ಮಾರ್ಚ್‌ 30, ಭಾನುವಾರ ರಾತ್ರಿ 7.30: ರಾಜಸ್ಥಾನ ರಾಯಲ್ಸ್ vs ಚೆನ್ನೈ ಸೂಪರ್‌ ಕಿಂಗ್ಸ್, ಗುವಾಹಟಿ

ಮಾರ್ಚ್ 31, ಸೋಮವಾರ ರಾತ್ರಿ 7.30: ಮುಂಬೈ ಇಂಡಿಯನ್ಸ್ vs ಕೋಲ್ಕತ್ತ ನೈಟ್ ರೈಡರ್ಸ್‌, ಮುಂಬಯಿ

ಏಪ್ರಿಲ್ 1, ಮಂಗಳವಾರ ರಾತ್ರಿ 7.30: ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್‌ ಕಿಂಗ್ಸ್‌, ಲಕ್ನೋ

ಏಪ್ರಿಲ್ 2, ಬುಧವಾರ ರಾತ್ರಿ 7.30: ರಾಯಲ್ ಚಾಲೆಂಜರ್ಸ್‌ ಬೆಂಗಳೂರು vs ಗುಜರಾತ್ ಟೈಟನ್ಸ್‌, ಬೆಂಗಳೂರು

ಏಪ್ರಿಲ್ 3, ಗುರುವಾರ ರಾತ್ರಿ 7.30: ಕೋಲ್ಕತ್ತ ನೈಟ್ ರೈಡರ್ಸ್ vs ಸನ್‌ರೈಸರ್ಸ್‌ ಹೈದರಾಬಾದ್‌, ಕೋಲ್ಕತ್ತ

ಏಪ್ರಿಲ್ 4, ಶುಕ್ರವಾರ ರಾತ್ರಿ 7.30: ಲಕ್ನೋ ಸೂಪರ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್, ಲಕ್ನೋ

ಏಪ್ರಿಲ್‌ 5, ಶನಿವಾರ ಮಧ್ಯಾಹ್ನ 3.30: ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ

ಏಪ್ರಿಲ್ 5, ಶನಿವಾರ ರಾತ್ರಿ 7.30: ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್, ಚಂಡೀಗಡ

ಏಪ್ರಿಲ್ 6, ಭಾನುವಾರ ಮಧ್ಯಾಹ್ನ 3.30: ಕೋಲ್ಕತ್ತ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಕೋಲ್ಕತ್ತ

ಏಪ್ರಿಲ್ 6, ಭಾನುವಾರ ರಾತ್ರಿ 7.30: ಸನ್‌ರೈಸರ್ಸ್‌ ಹೈದರಾಬಾದ್‌ vs ಗುಜರಾತ್ ಟೈಟನ್ಸ್, ಹೈದರಾಬಾದ್‌

ಏಪ್ರಿಲ್ 7, ಸೋಮವಾರ ರಾತ್ರಿ 7.30: ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬಯಿ

ಏಪ್ರಿಲ್ 8, ಮಂಗಳವಾರ ರಾತ್ರಿ 7.30: ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್‌ ಕಿಂಗ್ಸ್, ನ್ಯೂ ಚಂಡೀಗಡ

ಏಪ್ರಿಲ್ 9, ಬುಧವಾರ ರಾತ್ರಿ 7.30: ಗುಜರಾತ್ ಟೈಟನ್ಸ್ vs ರಾಜಸ್ಥಾನ್ ರಾಯಲ್ಸ್, ಅಹಮದಾಬಾದ್‌

ಏಪ್ರಿಲ್ 10, ಗುರುವಾರ 7.30: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್, ಬೆಂಗಳೂರು

ಏಪ್ರಿಲ್ 11, ಶುಕ್ರವಾರ ರಾತ್ರಿ 7.30: ಚೆನ್ನೈ ಸೂಪರ್ ಕಿಂಗ್ಸ್‌ vs ಕೋಲ್ಕತ್ತ ನೈಟ್‌ ರೈಡರ್ಸ್‌, ಚೆನ್ನೈ

ಏಪ್ರಿಲ್ 12, ಶನಿವಾರ ಮಧ್ಯಾಹ್ನ 3.30: ಲಕ್ನೋ ಸೂಪರ್ ಜೈಂಟ್ಸ್‌ vs ಗುಜರಾತ್ ಟೈಟನ್ಸ್, ಲಕ್ನೋ

ಏಪ್ರಿಲ್ 12, ಶನಿವಾರ ರಾತ್ರಿ 7.30: ಸನ್‌ರೈಸರ್ಸ್‌ ಹೈದರಾಬಾದ್ vs ಪಂಜಾಬ್ ಕಿಂಗ್ಸ್, ಹೈದರಾಬಾದ್‌

ಏಪ್ರಿಲ್ 13, ಭಾನುವಾರ ಮಧ್ಯಾಹ್ನ 3.30: ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಜೈಪುರ

ಏಪ್ರಿಲ್ 13, ಭಾನುವಾರ ರಾತ್ರಿ 7.30: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್, ದೆಹಲಿ

ಏಪ್ರಿಲ್ 14, ಸೋಮವಾರ ರಾತ್ರಿ 7.30: ಲಕ್ನೋ ಸೂಪರ್ ಜೈಂಟ್ಸ್ vs ಚೆನ್ನೈ ಸೂಪರ್‌ ಕಿಂಗ್ಸ್‌, ಲಕ್ನೋ

ಏಪ್ರಿಲ್ 15, ಮಂಗಳವಾರ ರಾತ್ರಿ 7.30: ಪಂಜಾಬ್ ಕಿಂಗ್ಸ್ vs ಕೋಲ್ಕತ್ತ ನೈಟ್ ರೈಡರ್ಸ್‌, ನ್ಯೂ ಚಂಡೀಗಡ

ಏಪ್ರಿಲ್ 16, ಬುಧವಾರ ರಾತ್ರಿ 7.30: ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್, ದೆಹಲಿ

ಏಪ್ರಿಲ್ 17, ಗುರುವಾರ ರಾತ್ರಿ 7.30: ಮುಂಬೈ ಇಂಡಿಯನ್ಸ್ vs ಸನ್‌ ರೈಸರ್ಸ್ ಹೈದರಾಬಾದ್, ಮುಂಬಯಿ

ಏಪ್ರಿಲ್ 18, ಶುಕ್ರವಾರ ರಾತ್ರಿ 7.30: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಬೆಂಗಳೂರು

ಏಪ್ರಿಲ್ 19, ಶನಿವಾರ ಮಧ್ಯಾಹ್ನ 3.30: ಗುಜರಾತ್ ಟೈಟನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಅಹಮದಾಬಾದ್

ಏಪ್ರಿಲ್ 19, ಶನಿವಾರ ರಾತ್ರಿ 7.30: ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್‌, ಜೈಪುರ

ಏಪ್ರಿಲ್ 20, ಭಾನುವಾರ ಮಧ್ಯಾಹ್ನ 3.30: ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ನ್ಯೂ ಚಂಡೀಗಡ

ಏಪ್ರಿಲ್ 20, ಭಾನುವಾರ ರಾತ್ರಿ 7.30: ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ

ಏಪ್ರಿಲ್ 21, ಸೋಮವಾರ ರಾತ್ರಿ 7.30: ಕೋಲ್ಕತ್ತ ನೈಟ್ ರೈಡರ್ಸ್ vs ಗುಜರಾತ್ ಟೈಟನ್ಸ್, ಕೋಲ್ಕತ್ತ

ಏಪ್ರಿಲ್ 22, ಮಂಗಳವಾರ ರಾತ್ರಿ 7.30: ಲಕ್ನೋ ಸೂಪರ್ ಜೈಂಟ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌, ಲಕ್ನೋ

ಏಪ್ರಿಲ್ 23, ಬುಧವಾರ ರಾತ್ರಿ 7.30: ಸನ್‌ರೈಸರ್ಸ್‌ ಹೈದರಾಬಾದ್‌ vs ಮುಂಬೈ ಇಂಡಿಯನ್ಸ್, ಹೈದರಾಬಾದ್‌

ಏಪ್ರಿಲ್ 24, ಗುರುವಾರ ರಾತ್ರಿ 7.30: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್, ಬೆಂಗಳೂರು

ಏಪ್ರಿಲ್ 25, ಶುಕ್ರವಾರ ರಾತ್ರಿ 7.30: ಚೆನ್ನೈ ಸೂಪರ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್‌, ಚೆನ್ನೈ

ಏಪ್ರಿಲ್ 26, ಶನಿವಾರ ರಾತ್ರಿ 7.30: ಕೋಲ್ಕತ್ತ ನೈಟ್ ರೈಡರ್ಸ್‌ vs ಪಂಜಾಬ್ ಕಿಂಗ್ಸ್, ಕೋಲ್ಕತ್ತ

ಏಪ್ರಿಲ್ 27, ಭಾನುವಾರ ಮಧ್ಯಾಹ್ನ 3.30: ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್‌, ಮುಂಬಯಿ

ಏಪ್ರಿಲ್‌ 27, ಭಾನುವಾರ ರಾತ್ರಿ 7.30: ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಡೆಲ್ಲಿ

ಏಪ್ರಿಲ್ 28, ಸೋಮವಾರ ರಾತ್ರಿ 7.30: ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟನ್ಸ್‌, ಜೈಪುರ

ಏಪ್ರಿಲ್ 29, ಮಂಗಳವಾರ ರಾತ್ರಿ 7.30: ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತ ನೈಟ್ ರೈಡರ್ಸ್‌, ದೆಹಲಿ

ಏಪ್ರಿಲ್ 30, ಬುಧವಾರ ರಾತ್ರಿ 7.30: ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್, ಚೆನ್ನೈ

ಮೇ 1, ಗುರುವಾರ ರಾತ್ರಿ 7.30: ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್, ಜೈಪುರ

ಮೇ 2, ಶುಕ್ರವಾರ ರಾತ್ರಿ 7.30: ಗುಜರಾತ್ ಟೈಟನ್ಸ್ vs ಸನ್‌ ರೈಸರ್ಸ್‌ ಹೈದರಾಬಾದ್, ಅಹಮದಾಬಾದ್

ಮೇ 3, ಶನಿವಾರ ರಾತ್ರಿ 7.30: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ಬೆಂಗಳೂರು

ಮೇ 4, ಭಾನುವಾರ ಮಧ್ಯಾಹ್ನ 3.30: ಕೋಲ್ಕತ್ತ ನೈಟ್ ರೈಡರ್ಸ್ vs ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತ

ಮೇ 4, ಭಾನುವಾರ ರಾತ್ರಿ 7.30: ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಧರ್ಮಶಾಲಾ

ಮೇ 5, ಸೋಮವಾರ ರಾತ್ರಿ 7.30: ಸನ್‌ರೈಸರ್ಸ್ ಹೈದರಾಬಾದ್ vs ಡೆಲ್ಲಿ ಕ್ಯಾಪಿಟಲ್ಸ್, ಹೈದರಾಬಾದ್‌

ಮೇ 6, ಮಂಗಳವಾರ ರಾತ್ರಿ 7.30: ಮುಂಬೈ ಇಂಡಿಯನ್ಸ್ vs ಗುಜರಾತ್ ಟೈಟನ್ಸ್, ಮುಂಬಯಿ

ಮೇ 7, ಬುಧವಾರ ರಾತ್ರಿ 7.30: ಕೋಲ್ಕತ್ತ ನೈಟ್ ರೈಡರ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತ

ಮೇ 8, ಗುರುವಾರ ರಾತ್ರಿ 7.30: ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಧರ್ಮಶಾಲಾ

ಮೇ 9, ಶುಕ್ರವಾರ ರಾತ್ರಿ 7.30: ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ

ಮೇ 10, ಶನಿವಾರ ರಾತ್ರಿ 7.30: ಸನ್‌ರೈಸರ್ಸ್ ಹೈದರಾಬಾದ್‌ vs ಕೋಲ್ಕತ್ತ ನೈಟ್‌ ರೈಡರ್ಸ್‌, ಹೈದರಾಬಾದ್‌

ಮೇ 11, ಭಾನುವಾರ ಮಧ್ಯಾಹ್ನ 3.30: ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ಧರ್ಮಶಾಲಾ

ಮೇ 11, ಭಾನುವಾರ ರಾತ್ರಿ 7.30: ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟನ್ಸ್, ದೆಹಲಿ

ಮೇ 12, ಸೋಮವಾರ ರಾತ್ರಿ 7.30: ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್, ಚೆನ್ನೈ

ಮೇ 13, ಮಂಗಳವಾರ ರಾತ್ರಿ 7.30: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಬೆಂಗಳೂರು

ಮೇ 14, ಬುಧವಾರ ರಾತ್ರಿ 7.30: ಗುಜರಾತ್ ಟೈಟನ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಅಹಮದಾಬಾದ್‌

ಮೇ 15, ಗುರುವಾರ ರಾತ್ರಿ 7.30: ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮುಂಬಯಿ

ಮೇ 16, ಶುಕ್ರವಾರ ರಾತ್ರಿ 7.30: ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್, ಜೈಪುರ

ಮೇ 17, ಶನಿವಾರ ರಾತ್ರಿ 7.30: ರಾಯಲ್ ಚಾಲೆಂಜರ್ಸ್ vs ಕೋಲ್ಕತ್ತ ನೈಟ್ ರೈಡರ್ಸ್‌, ಬೆಂಗಳೂರು

ಮೇ 18, ಭಾನುವಾರ ಮಧ್ಯಾಹ್ನ 3.30: ಗುಜರಾತ್ ಟೈಟನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಅಹಮದಾಬಾದ್

ಮೇ 18, ಭಾನುವಾರ ರಾತ್ರಿ 7.30: ಲಕ್ನೋ ಸೂಪರ್ ಜೈಂಟ್ಸ್ vs ಸನ್‌ರೈಸರ್ಸ್ ಹೈದರಾಬಾದ್‌, ಲಕ್ನೋ

  • ಮೇ 20, ಮಂಗಳವಾರ ರಾತ್ರಿ 7.30: ಕ್ವಾಲಿಫೈಯರ್ 1, ಹೈದರಾಬಾದ್
  • ಮೇ 21 ಬುಧವಾರ ರಾತ್ರಿ 7.30: ಎಲಿಮಿನೇಟರ್, ಹೈದರಾಬಾದ್‌
  • ಮೇ 23 ಶುಕ್ರವಾರ ರಾತ್ರಿ 7.30: ಕ್ವಾಲಿಫೈಯರ್ 2, ಕೋಲ್ಕತ್ತ
  • ಮೇ 25 ಭಾನುವಾರ ರಾತ್ರಿ 7.30: ಫೈನಲ್, ಕೋಲ್ಕತ್ತ

ಲೈವ್‌ ಸ್ಟ್ರೀಮಿಂಗ್‌

ಭಾರತದಲ್ಲಿ ಐಪಿಎಲ್‌ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ವೀಕ್ಷಿಸಬಹುದು. ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ನೆಟ್‌ವರ್ಕ್ 18 ಚಾನೆಲ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner