Ireland vs India 2nd t20I: ಐರ್ಲೆಂಡ್ ವಿರುದ್ಧ 2ನೇ ಟಿ20ಯಲ್ಲಿ ಟೀಂ ಇಂಡಿಯಾಗೆ ಜಯ;ಫೋಟೋಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ireland Vs India 2nd T20i: ಐರ್ಲೆಂಡ್ ವಿರುದ್ಧ 2ನೇ ಟಿ20ಯಲ್ಲಿ ಟೀಂ ಇಂಡಿಯಾಗೆ ಜಯ;ಫೋಟೋಸ್

Ireland vs India 2nd t20I: ಐರ್ಲೆಂಡ್ ವಿರುದ್ಧ 2ನೇ ಟಿ20ಯಲ್ಲಿ ಟೀಂ ಇಂಡಿಯಾಗೆ ಜಯ;ಫೋಟೋಸ್

ಡಬ್ಲಿನ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ 2ನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ 33 ರನ್‌ಗಳಿಂದ ಗೆದ್ದಿದೆ.  3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 185 ರನ್‌ಗಳಿಸಿತ್ತು. ಇದಕ್ಕೆ ಉತ್ತರವಾಗಿ ಐರ್ಲೆಂಡ್ 8 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿತು.

ಐರ್ಲೆಂಡ್ ತಂಡದ ನಾಯಕ ಹಾಗೂ ಆರಂಭಿಕ ಬ್ಯಾಟರ್ ಪೌಲ್ ಸ್ಟಿರ್ಲಿಂಗ್ (0) ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್‌ಗೆ ಕ್ಯಾಚ್ ನೀಡಿ ಬೇಗ ನಿರ್ಗಮಿಸಿದರು.
icon

(1 / 5)

ಐರ್ಲೆಂಡ್ ತಂಡದ ನಾಯಕ ಹಾಗೂ ಆರಂಭಿಕ ಬ್ಯಾಟರ್ ಪೌಲ್ ಸ್ಟಿರ್ಲಿಂಗ್ (0) ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್‌ಗೆ ಕ್ಯಾಚ್ ನೀಡಿ ಬೇಗ ನಿರ್ಗಮಿಸಿದರು.(Ireland Cricket Twitter)

ಭಾನುವಾರ (ಆಗಸ್ಟ್ 20) ಡಬ್ಲಿನ್‌ನಲ್ಲಿ ನಡೆದ ಎರಡನೇ 20 ಪಂದ್ಯದಲ್ಲಿ ಐರ್ಲೆಂಡ್‌ ತಂಡದ ಆಟಗಾರನ ವಿಕೆಟ್ ವಿಕೆಟ್ ಬಿದ್ದಾಗ ಬೌಲರ್ ಪ್ರಸಿದ್ಧ್ ಕೃಷ್ಣ ಹಾಗೂ ಸಂಜು ಸ್ಯಾಮ್ಸನ್ ಸಂಭ್ರಮಿಸಿದರು. 
icon

(2 / 5)

ಭಾನುವಾರ (ಆಗಸ್ಟ್ 20) ಡಬ್ಲಿನ್‌ನಲ್ಲಿ ನಡೆದ ಎರಡನೇ 20 ಪಂದ್ಯದಲ್ಲಿ ಐರ್ಲೆಂಡ್‌ ತಂಡದ ಆಟಗಾರನ ವಿಕೆಟ್ ವಿಕೆಟ್ ಬಿದ್ದಾಗ ಬೌಲರ್ ಪ್ರಸಿದ್ಧ್ ಕೃಷ್ಣ ಹಾಗೂ ಸಂಜು ಸ್ಯಾಮ್ಸನ್ ಸಂಭ್ರಮಿಸಿದರು. (BCCI Twitter)

ಟೀಂ ಇಂಡಿಯಾದ ಯುವ ಪ್ರತಿಭೆ ತಿಲಕ್ ವರ್ಮಾ ಎರಡನೇ ಟಿ20 ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಕೇವಲ 1 ರನ್‌ಗಳಿಸಿ ಐರ್ಲೆಂಡ್‌ನ ಜಾರ್ಜ್ ಡಾಕ್ರೆಲ್ ಅವರಿಗೆ ಕ್ಯಾಚ್ ನೀಡಿದರು.
icon

(3 / 5)

ಟೀಂ ಇಂಡಿಯಾದ ಯುವ ಪ್ರತಿಭೆ ತಿಲಕ್ ವರ್ಮಾ ಎರಡನೇ ಟಿ20 ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಕೇವಲ 1 ರನ್‌ಗಳಿಸಿ ಐರ್ಲೆಂಡ್‌ನ ಜಾರ್ಜ್ ಡಾಕ್ರೆಲ್ ಅವರಿಗೆ ಕ್ಯಾಚ್ ನೀಡಿದರು.(Ireland Cricket Twitter)

ಟೀಂ ಇಂಡಿಯಾದ ಬ್ಯಾಟರ್ ವಿಕೆಟ್‌ ಪಡೆದ ಐರ್ಲೆಂಡ್ ತಂಡದ ಬೌಲರ್ ಬ್ಯಾರಿ ಮೆಕಾರ್ಥಿ ತಮ್ಮ ಸಹ ಆಟಗಾರರೊಂದಿಗೆ ಸಂಭ್ರಮಿಸಿದ್ದು ಹೀಗೆ. ಮೆಕಾರ್ಥಿ ರುತುರಾಜ್ ಗಾಯಕ್ವಾಡ್ ಮತ್ತು ತಿಲಕ್ ವರ್ಮಾ ಅವರ ವಿಕೆಟ್ ಕಿತ್ತರು.
icon

(4 / 5)

ಟೀಂ ಇಂಡಿಯಾದ ಬ್ಯಾಟರ್ ವಿಕೆಟ್‌ ಪಡೆದ ಐರ್ಲೆಂಡ್ ತಂಡದ ಬೌಲರ್ ಬ್ಯಾರಿ ಮೆಕಾರ್ಥಿ ತಮ್ಮ ಸಹ ಆಟಗಾರರೊಂದಿಗೆ ಸಂಭ್ರಮಿಸಿದ್ದು ಹೀಗೆ. ಮೆಕಾರ್ಥಿ ರುತುರಾಜ್ ಗಾಯಕ್ವಾಡ್ ಮತ್ತು ತಿಲಕ್ ವರ್ಮಾ ಅವರ ವಿಕೆಟ್ ಕಿತ್ತರು.(Ireland Cricket Twitter)

ಟೀಂ ಇಂಡಿಯಾ ಇನ್ನಿಂಗ್ಸ್‌ನ ಕೊನೆಯಲ್ಲಿ ರಿಂಕು ಸಿಂಗ್ ಮತ್ತು ಶಿವಂ ದುಬೆ ಬೀಸಾಟವಾಡಿದರು. ರಿಂಕು ಸಿಂಗ್ 21 ಎಸೆತಗಳಲ್ಲಿ 2 ಬೌಂಡರಿ, 3 ಅಮೋಘ ಸಿಕ್ಸರ್‌ಗಳೊಂದಿಗೆ 38 ರನ್‌ಗಳಿಸಿದರು.
icon

(5 / 5)

ಟೀಂ ಇಂಡಿಯಾ ಇನ್ನಿಂಗ್ಸ್‌ನ ಕೊನೆಯಲ್ಲಿ ರಿಂಕು ಸಿಂಗ್ ಮತ್ತು ಶಿವಂ ದುಬೆ ಬೀಸಾಟವಾಡಿದರು. ರಿಂಕು ಸಿಂಗ್ 21 ಎಸೆತಗಳಲ್ಲಿ 2 ಬೌಂಡರಿ, 3 ಅಮೋಘ ಸಿಕ್ಸರ್‌ಗಳೊಂದಿಗೆ 38 ರನ್‌ಗಳಿಸಿದರು.(BCCI Twitter)


ಇತರ ಗ್ಯಾಲರಿಗಳು