ಮಹಾರಾಜ ಟ್ರೋಫಿ ಆರಂಭಕ್ಕೆ ದಿನಗಣನೆ; ಇಲ್ಲಿದೆ ನೋಡಿ ಸಂಪೂರ್ಣ ವೇಳಾಪಟ್ಟಿ, ಬೆಂಗಳೂರು ಪಂದ್ಯಗಳು ಯಾವಾಗ?-kpsc maharaja t20 trophy 2024 schedule full fixtures list match timings and venues bengaluru blasters prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಮಹಾರಾಜ ಟ್ರೋಫಿ ಆರಂಭಕ್ಕೆ ದಿನಗಣನೆ; ಇಲ್ಲಿದೆ ನೋಡಿ ಸಂಪೂರ್ಣ ವೇಳಾಪಟ್ಟಿ, ಬೆಂಗಳೂರು ಪಂದ್ಯಗಳು ಯಾವಾಗ?

ಮಹಾರಾಜ ಟ್ರೋಫಿ ಆರಂಭಕ್ಕೆ ದಿನಗಣನೆ; ಇಲ್ಲಿದೆ ನೋಡಿ ಸಂಪೂರ್ಣ ವೇಳಾಪಟ್ಟಿ, ಬೆಂಗಳೂರು ಪಂದ್ಯಗಳು ಯಾವಾಗ?

KPSC Maharaja T20 trophy 2024: ಮಹಾರಾಜ ಟ್ರೋಫಿ ಆಗಸ್ಟ್​ 15ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್​ 1ರ ತನಕ ನಡೆಯಲಿದೆ. ಇಲ್ಲಿದೆ ನೋಡಿ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ.

ಮಹಾರಾಜ ಟ್ರೋಫಿ ಆರಂಭಕ್ಕೆ ದಿನಗಣನೆ; ಇಲ್ಲಿದೆ ನೋಡಿ ಸಂಪೂರ್ಣ ವೇಳಾಪಟ್ಟಿ, ಬೆಂಗಳೂರು ಪಂದ್ಯಗಳು ಯಾವಾಗ?
ಮಹಾರಾಜ ಟ್ರೋಫಿ ಆರಂಭಕ್ಕೆ ದಿನಗಣನೆ; ಇಲ್ಲಿದೆ ನೋಡಿ ಸಂಪೂರ್ಣ ವೇಳಾಪಟ್ಟಿ, ಬೆಂಗಳೂರು ಪಂದ್ಯಗಳು ಯಾವಾಗ?

ಕರ್ನಾಟಕ ರಾಜ್ಯ ಕ್ರಿಕೆಟ್ ಒಕ್ಕೂಟ ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ 3ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಆಗಸ್ಟ್ 15 ರಿಂದ ಪ್ರಾರಂಭವಾಗುವ ಟೂರ್ನಿಯ ಫೈನಲ್ ಸೆಪ್ಟೆಂಬರ್ 1 ರಂದು ಜರುಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ತಂಡಗಳು ಸೆಣಸಾಟ ನಡೆಸಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಆರಂಭಿಕ ಪಂದ್ಯ ನಡೆಯಲಿದೆ. ಪಂದ್ಯ ಮಧ್ಯಾಹ್ನ 3ಕ್ಕೆ ಪ್ರಾರಂಭವಾಗಲಿದೆ. ಇಲ್ಲಿದೆ ನೋಡಿ ಪೂರ್ಣ ವೇಳಾಪಟ್ಟಿ.

ಮಹಾರಾಜ ಟ್ರೋಫಿ ಟಿ20 ಟ್ರೋಫಿ 2024 ಪೂರ್ಣ ವೇಳಾಪಟ್ಟಿ

  • ಗುರುವಾರ, ಆಗಸ್ಟ್ 15, 2024: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಮಧ್ಯಾಹ್ನ 3:00
  • ಶುಕ್ರವಾರ, ಆಗಸ್ಟ್ 16, 2024: ಶಿವಮೊಗ್ಗ ಲಯನ್ಸ್ vs ಮೈಸೂರು ವಾರಿಯರ್ಸ್, ರಾತ್ರಿ 7:00
  • ಶುಕ್ರವಾರ, ಆಗಸ್ಟ್ 16, 2024: ಮಂಗಳೂರು ಡ್ರಾಗನ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00
  • ಶುಕ್ರವಾರ, ಆಗಸ್ಟ್ 16, 2024: ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, ರಾತ್ರಿ 7:00
  • ಶನಿವಾರ, ಆಗಸ್ಟ್ 17, 2024: ಶಿವಮೊಗ್ಗ ಲಯನ್ಸ್ vs ಮಂಗಳೂರು ಡ್ರಾಗನ್ಸ್, ಮಧ್ಯಾಹ್ನ 3:00
  • ಶನಿವಾರ, ಆಗಸ್ಟ್ 17, 2024: ಗುಲ್ಬರ್ಗಾ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, ರಾತ್ರಿ 7:00
  • ಭಾನುವಾರ, ಆಗಸ್ಟ್ 18, 2024: ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00
  • ಭಾನುವಾರ, ಆಗಸ್ಟ್ 18, 2024: ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್, ರಾತ್ರಿ 7:00
  • ಸೋಮವಾರ, ಆಗಸ್ಟ್ 19, 2024: ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00
  • ಸೋಮವಾರ, ಆಗಸ್ಟ್ 19, 2024: ಮೈಸೂರು ವಾರಿಯರ್ಸ್ vs ಮಂಗಳೂರು ಡ್ರಾಗನ್ಸ್, ರಾತ್ರಿ 7:00
  • ಮಂಗಳವಾರ, ಆಗಸ್ಟ್ 20, 2024: ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00
  • ಮಂಗಳವಾರ, ಆಗಸ್ಟ್ 20, 2024: ಗುಲ್ಬರ್ಗಾ ಮಿಸ್ಟಿಕ್ಸ್ vs ಮಂಗಳೂರು ಡ್ರಾಗನ್ಸ್, ರಾತ್ರಿ 7:00
  • ಬುಧವಾರ, ಆಗಸ್ಟ್ 21, 2024: ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್, 3:00
  • ಬುಧವಾರ, ಆಗಸ್ಟ್ 21, 2024: ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್, ರಾತ್ರಿ 7:00
  • ಗುರುವಾರ, ಆಗಸ್ಟ್ 22, 2024: ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್, ಮಧ್ಯಾಹ್ನ 3:00
  • ಗುರುವಾರ, ಆಗಸ್ಟ್ 22, 2024: ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್, ರಾತ್ರಿ 7:00
  • ಶುಕ್ರವಾರ, ಆಗಸ್ಟ್ 23, 2024: ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00
  • ಶುಕ್ರವಾರ, ಆಗಸ್ಟ್ 23, 2024: ಮಂಗಳೂರು ಡ್ರಾಗನ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್, ರಾತ್ರಿ 7:00
  • ಶನಿವಾರ, ಆಗಸ್ಟ್ 24, 2024: ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00
  • ಶನಿವಾರ, ಆಗಸ್ಟ್ 24, 2024: ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್, ರಾತ್ರಿ 7:00
  • ಭಾನುವಾರ, ಆಗಸ್ಟ್ 25, 2024: ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00
  • ಭಾನುವಾರ, ಆಗಸ್ಟ್ 25, 2024: ಮಂಗಳೂರು ಡ್ರಾಗನ್ಸ್ vs ಶಿವಮೊಗ್ಗ ಲಯನ್ಸ್, ರಾತ್ರಿ 7:00
  • ಸೋಮವಾರ, ಆಗಸ್ಟ್ 26, 2024: ಮಂಗಳೂರು ಡ್ರ್ಯಾಗನ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00
  • ಸೋಮವಾರ, ಆಗಸ್ಟ್ 26, 2024: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್, ರಾತ್ರಿ 7:00
  • ಮಂಗಳವಾರ, ಆಗಸ್ಟ್ 27, 2024: ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್, ಮಧ್ಯಾಹ್ನ 3:00
  • ಮಂಗಳವಾರ, ಆಗಸ್ಟ್ 27, 2024: ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್, ರಾತ್ರಿ 7:00
  • ಬುಧವಾರ, ಆಗಸ್ಟ್ 28, 2024: ಮಂಗಳೂರು ಡ್ರಾಗನ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00
  • ಬುಧವಾರ, ಆಗಸ್ಟ್ 28, 2024: ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್, ರಾತ್ರಿ 7:00
  • ಗುರುವಾರ, ಆಗಸ್ಟ್ 29, 2024: ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್, ಮಧ್ಯಾಹ್ನ 3:00
  • ಗುರುವಾರ, ಆಗಸ್ಟ್ 29, 2024: ಗುಲ್ಬರ್ಗಾ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, ರಾತ್ರಿ 7:00
  • ಶುಕ್ರವಾರ, ಆಗಸ್ಟ್ 30, 2024: ಸೆಮಿಫೈನಲ್ 1 (1 vs 4), ರಾತ್ರಿ 7:00
  • ಶನಿವಾರ, ಆಗಸ್ಟ್ 31, 2024: ಸೆಮಿಫೈನಲ್ 2 (2 vs 3), ರಾತ್ರಿ 7:00
  • ಭಾನುವಾರ, ಸೆಪ್ಟೆಂಬರ್ 1, 2024: ಫೈನಲ್, ರಾತ್ರಿ 7:00